ತನಗೆ ತಾನೇ ಬೆಂಕಿ ಹಚ್ಚಿಕೊಂಡ ಉರ್ಫಿ ಜಾವೇದ್...‌ ವಿಡಿಯೋ ವೈರಲ್‌

Urfi Javed Video: ಉರ್ಫಿ ಜಾವೇದ್ ತನ್ನ ಬಟ್ಟೆಗೆ ತಾನೇ ಬೆಂಕಿ ಹಚ್ಚಿಕೊಂಡ ವಿಡಿಯೋ ವೈರಲ್‌ ಆಗುತ್ತಿದೆ.

Written by - Chetana Devarmani | Last Updated : Aug 22, 2024, 10:51 AM IST
    • ತನ್ನ ಬಟ್ಟೆಗೆ ಬೆಂಕಿ ಹಚ್ಚಿಕೊಂಡ ಉರ್ಫಿ
    • ಉರ್ಫಿ ಜಾವೇದ್ ವಿಡಿಯೋ ವೈರಲ್‌
    • ಹಾಟ್ ಸ್ಟಂಟ್ ಮಾಡಿರುವ ವಿಡಿಯೋ ವೈರಲ್‌
ತನಗೆ ತಾನೇ ಬೆಂಕಿ ಹಚ್ಚಿಕೊಂಡ ಉರ್ಫಿ ಜಾವೇದ್...‌ ವಿಡಿಯೋ ವೈರಲ್‌ title=

Urfi Javed Video: ಉರ್ಫಿ ಜಾವೇದ್ 'ಫಾಲೋ ಕರ್ ಲೋ ಯಾರ್' ಪ್ರಚಾರ ಕಾರ್ಯಕ್ರಮದಲ್ಲಿ ತನ್ನ ಬಟ್ಟೆಗೆ ಬೆಂಕಿ ಹಚ್ಚಿಕೊಂಡು ಸಾಹಸ ಪ್ರದರ್ಶನ ಮಾಡಿದ್ದಾರೆ. ಅತ್ಯಾಕರ್ಷಕ ಫೈರ್ ಸ್ಟಂಟ್ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದಾರೆ. 

ನಟಿ ಉರ್ಫಿ ಜಾವೇದ್ ಫ್ಯಾಶನ್ ಸೆನ್ಸ್ ಅನೇಕ ಜನರನ್ನು ಆಕರ್ಷಿಸುತ್ತದೆ. ಪ್ರತಿ ಸಲವೂ ಹೊಸ ಅವತಾರದಲ್ಲೇ ಉರ್ಫಿ ಕಾಣಿಸಿಕೊಳ್ಳುತ್ತಾರೆ. ಉರ್ಫಿ ಬೋಲ್ಡ್ ಹಾಗೂ ಹಾಟ್ ಲುಕ್‌ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಉರ್ಫಿ ಮತ್ತೊಂದು ಹೊಸ ರೀತಿಯದೇ ಫ್ಯಾಶನ್‌ ಸೆನ್ಸ್‌ ತೋರಿದ್ದಾರೆ. ಇದನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. 

ಇದನ್ನೂ ಓದಿ : ಸಿಲ್ಕ್‌ ಸ್ಮಿತಾ ಅರ್ಧ ಕಚ್ಚಿದ ಸೇಬು ಹರಾಜು... ದಾಖಲೆಯ ಬೆಲೆಗೆ ಮಾರಾಟವಾಗಿತ್ತಂತೆ ಆ ಆ್ಯಪಲ್! 

 

 
 
 
 

 
 
 
 
 
 
 
 
 
 
 

A post shared by Uorfi (@urf7i)

 

ಉರ್ಫಿ ಜಾವೇದ್ ಬೆಂಕಿ ಹಚ್ಚಿಕೊಂಡು ಹಾಟ್ ಸ್ಟಂಟ್ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಈ ಸಾಹಸವನ್ನು ಯಾರೂ ಪ್ರಯತ್ನಿಸಬೇಡಿ ಎಂದು ನಟಿ ಉರ್ಫಿ ಜಾವೇದ್‌ ಮನವಿ ಮಾಡುತ್ತಲೇ ಈ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಉರ್ಫಿ ಹೊಸ ಫ್ಯಾಶನ್ ಡ್ರೆಸ್ ಪರಿಚಯಿಸಲು ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಈ ಸ್ಟಂಟ್ ಮಾಡಿದ್ದಾರೆ. ಅನುಭವಿ ತಜ್ಞರ ನೆರವಿನಲ್ಲಿ ಈ ಸ್ಟಂಟ್ ಮಾಡಿದ್ದು, ಬ್ಲಾಕ್ ಗೌನ್ ಡ್ರೆಸ್ ತೊಟ್ಟ ಉರ್ಫಿ, ಎತ್ತರದ ಅರ್ಧ ಗೋಳದ ಮೇಲೆ ನಿಂತಿದ್ದಾರೆ. ಉರ್ಫಿ ಚಪ್ಪಾಳೆ ತಟ್ಟುತ್ತಿದ್ದಂತೆ ಕೆಳಗಿನ ಅರ್ಧ ಗೋಳಾಕಾರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ : ಮುಖದಲ್ಲಿ ರಕ್ತ, ಕೈಯಲ್ಲಿ ಲಾಂಗ್... ಮಾಸ್ ಅವತಾರದಲ್ಲಿ ನಿರೂಪ್ ಭಂಡಾರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News