KGF-2 ಡೈಲಾಗ್ ಹೊಡೆದ ಖ್ಯಾತ ಕ್ರಿಕೆಟರ್ ವೀರೆಂದ್ರ ಸೆಹ್ವಾಗ್..!

ಕೆಜಿಎಫ್ ಚಾಪ್ಟರ್ 1 ನ ಡೈಲಾಗ್ 'ಪವರಪುಲ್ ಪಿಪಲ್ ಕಮ್ಸ ಫ್ರಮ್ ಪವರ್ ಪುಲ್ ಪ್ಲೇಸಸ್' ಎಂದು ಹಿಟ್ ಆಗಿತ್ತು.

Last Updated : Feb 23, 2021, 06:50 PM IST
  • ಭಾರತ ಅಷ್ಟೇ ಅಲ್ಲ ಪ್ರಪಂಚದಲ್ಲೇ ಹವಾ ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್2 ಸಿನಿಮಾ
  • ಕೆಜಿಎಫ್ ಚಾಪ್ಟರ್ 1 ನ ಡೈಲಾಗ್ 'ಪವರಪುಲ್ ಪಿಪಲ್ ಕಮ್ಸ ಫ್ರಮ್ ಪವರ್ ಪುಲ್ ಪ್ಲೇಸಸ್' ಎಂದು ಹಿಟ್ ಆಗಿತ್ತು.
  • ಇದೇ ಡೈಲಾಗ್​ನ್ನು ಖ್ಯಾತ ಕ್ರಿಕೆಟ್ ತಾರೆ ವೀರೆಂದ್ರ ಸೆಹ್ವಾಗ ನೆನಪಿಸಿದ್ದಾರೆ. ಶಿವಾಜಿ ಜಯಂತಿ ಪ್ರಯುಕ್ತ ಟ್ವೀಟ್
KGF-2 ಡೈಲಾಗ್ ಹೊಡೆದ ಖ್ಯಾತ ಕ್ರಿಕೆಟರ್ ವೀರೆಂದ್ರ ಸೆಹ್ವಾಗ್..! title=

ಬೆಂಗಳೂರು: ಭಾರತ ಅಷ್ಟೇ ಅಲ್ಲ ಪ್ರಪಂಚದಲ್ಲೇ ಹವಾ ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್2 ಸಿನಿಮಾ, ಯಾವಾಗ ತೆರೆ ಮೇಲೆ ಬರುತ್ತೋ ಎಂದು ಸಿನಿಪ್ರಿಯರು ತುದಿಗಾಲ ಮೇಲೆ ನಿಂತಿದ್ದಾರೆ.

ಈಗಾಗಲೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ 165 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ಕಂಡು ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಅದೇ ರೀತಿ ಈ ಟ್ರೈಲರ್​ನ ಹಿನ್ನೆಲೆ ದ್ವನಿಯಲ್ಲಿ ಕೇಳಿಸುವ ಪ್ರಕಾಶ್ ರಾಜ್ ಅವರ ಡೈಲಾಗ್(Dialogue) ಅಂತೂ ಭಾರೀ ಹವಾ ಸೃಷ್ಟಿಸಿದೆ.

D2H ನಿಂದ ಜಬರ್ದಸ್ತ್ ಆಫರ್, ಇನ್ಮುಂದೆ 5 ವರ್ಷಗಳವರೆಗೆ ಈ ಸೌಕರ್ಯ ಉಚಿತ

ಕೆಜಿಎಫ್ ಚಾಪ್ಟರ್ 1(KGF-1) ನ ಡೈಲಾಗ್ 'ಪವರಪುಲ್ ಪಿಪಲ್ ಕಮ್ಸ ಫ್ರಮ್ ಪವರ್ ಪುಲ್ ಪ್ಲೇಸಸ್' ಎಂದು ಹಿಟ್ ಆಗಿತ್ತು. ಆದರೆ, ಇ ಡೈಲಾಗ್​ಗೆ ಡಿಚ್ಚಿ ಕೊಟ್ಟಿರುವ ಕೆಜಿಎಫ್ ಚಾಪ್ಟರ್ 2, 'ಪವರಪುಲ್ ಪಿಪಲ್ ಮೇಕ್ಸ್ ಪ್ಲೇಸಸ್ ಪವರಪುಲ್' ಎಂದು ಹೊಸ ಡೈಲಾಗ್ ಬಿಟ್ಟು ಜನಮನ ಸೋರೆಗೊಂಡಿತ್ತು.

ಈ ಪುಟ್ಬಾಲ್ ಆಟಗಾರ ಹಲವು ಬಾರಿ ತನ್ನ ಹೆಂಡತಿಗೆ ಮೋಸ ಮಾಡಿದ್ದನಂತೆ...!

ಇದೀಗ ಇದೇ ಡೈಲಾಗ್​ನ್ನು ಖ್ಯಾತ ಕ್ರಿಕೆಟ್ ತಾರೆ ವೀರೆಂದ್ರ ಸೆಹ್ವಾಗ(Virender Sehwag) ನೆನಪಿಸಿದ್ದಾರೆ. ಶಿವಾಜಿ ಜಯಂತಿ ಪ್ರಯುಕ್ತ ಟ್ವೀಟ್ ಮಾಡಿರುವ ಅವರು ಕೆಜಿಎಫ್ ಡೈಲಾಗ್ ಸ್ಮರಿಸಿದ್ದಾರೆ. ಆ ಮೂಲಕ ಶಿವಾಜಿ ಜಯಂತಿಗೆ ಶುಭಾಶಯ ಕೋರಿದ್ದಾರೆ. ಈ ಟ್ವೀಟ್​ನ್ನು 9696 ಜನ ರಿಟ್ವೀಟ್ ಮಾಡಿದ್ದು, 85 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

Robin Uthappa: 'ನಿವೃತ್ತಿಯಾಗುವ ಮುನ್ನ ಧೋನಿ ನಾಯಕತ್ವದಲ್ಲಿ IPL‌ ಗೆಲ್ಲಬೇಕು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News