ಡಿ.9ಕ್ಕೆ ಡಾಲಿ-ಡಿಂಪಲ್‌ ಕ್ವೀನ್‌ ಲವ್‌ ಕಹಾನಿ ʼಮಾನ್ಸೂನ್‌ ರಾಗʼ Zee5 ನಲ್ಲಿ ರಿಲೀಸ್‌

ಡಾಲಿ ಧನಂಜಯ್‌ ಹಾಗೂ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರೋ ಮ್ಯೂಸಿಕಲ್‌ ಸೂಪರ್‌ ಸಿನಿಮಾ ಮಾನ್ಸೂನ್‌ ರಾಗ. ಇದೇ ಡಿಸೆಂಬರ್‌ 9ಕ್ಕೆ ಜೀ5 ನಲ್ಲಿ ವರ್ಲ್ಡ್‌ ಡಿಜಿಟಲ್‌ ಪ್ರೀಮಿಯರ್‌ ಆಗ್ತಾ ಇದೆ. ಧನಂಜಯ್‌ ಹಾಗೂ ರಚಿತಾರಾಮ್‌ ಅಭಿನಯದ ಮಾನ್ಸೂನ್‌ ರಾಗ ಸೆ.16ರಂದು ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಜನರಿಂದ ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಜೀ5 ಓಟಿಟಿಯಲ್ಲಿ ಬಿಡುಗಡೆ ಆಗ್ತಾ ಇದೆ.

Written by - Krishna N K | Last Updated : Dec 3, 2022, 02:43 PM IST
  • ಡಾಲಿ-ಡಿಂಪಲ್‌ ಕ್ವೀನ್‌ ಲವ್‌ ಕಹಾನಿ ʼಮಾನ್ಸೂನ್‌ ರಾಗʼ Zee5 ನಲ್ಲಿ ರಿಲೀಸ್‌
  • ಡಿಸೆಂಬರ್‌ 9ಕ್ಕೆ Zee5ನಲ್ಲಿ ಮ್ಯೂಸಿಕಲ್‌ ಸೂಪರ್‌ ಸಿನಿಮಾ ಮಾನ್ಸೂನ್‌ ರಾಗ ಲಭ್ಯ
  • ಮಾನ್ಸೂನ್‌ ರಾಗ ಸೆ.16ರಂದು ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಜನರಿಂದ ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು
 ಡಿ.9ಕ್ಕೆ ಡಾಲಿ-ಡಿಂಪಲ್‌ ಕ್ವೀನ್‌ ಲವ್‌ ಕಹಾನಿ ʼಮಾನ್ಸೂನ್‌ ರಾಗʼ Zee5 ನಲ್ಲಿ ರಿಲೀಸ್‌ title=

Monsoon Raga on Zee5 : ಡಾಲಿ ಧನಂಜಯ್‌ ಹಾಗೂ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರೋ ಮ್ಯೂಸಿಕಲ್‌ ಸೂಪರ್‌ ಸಿನಿಮಾ ಮಾನ್ಸೂನ್‌ ರಾಗ. ಇದೇ ಡಿಸೆಂಬರ್‌ 9ಕ್ಕೆ ಜೀ5 ನಲ್ಲಿ ವರ್ಲ್ಡ್‌ ಡಿಜಿಟಲ್‌ ಪ್ರೀಮಿಯರ್‌ ಆಗ್ತಾ ಇದೆ. ಧನಂಜಯ್‌ ಹಾಗೂ ರಚಿತಾರಾಮ್‌ ಅಭಿನಯದ ಮಾನ್ಸೂನ್‌ ರಾಗ ಸೆ.16ರಂದು ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಜನರಿಂದ ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಜೀ5 ಓಟಿಟಿಯಲ್ಲಿ ಬಿಡುಗಡೆ ಆಗ್ತಾ ಇದೆ.

ಮಾನ್ಸೂನ್‌ ರಾಗ ಸಿನಿಮಾ ರಿಲೀಸ್‌ ಆಗುವ ಮೊದಲೇ, ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನದ ಹಾಡುಗಳು ಕಮಾಲ್‌ ಮಾಡಿದ್ದವು. ಈ ಹಿಂದೆ ಪುಷ್ಪಕ ವಿಮಾನ ಸಿನಿಮಾ ಮಾಡಿದ್ದ ನಿರ್ದೇಶಕ ರವೀಂದ್ರನಾಥ್‌ ಹಾಗೂ ನಿರ್ಮಾಪಕ ವಿಖ್ಯಾತ್‌ ಕಾಂಬೋ ಈ ಸಿನಿಮಾವನ್ನ ತೆರೆಗೆ ತಂದಿತ್ತು. ಹಾಡುಗಳು, ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಹಾಗೂ ಕ್ಯಾಮರಾ ವರ್ಕ್‌ನಿಂದ ಎಲ್ಲರ ಗಮನ ಸೆಳೆದ ಮಾನ್ಸೂನ್‌ ರಾಗ ಈಗ ಜೀ಼5ನಲ್ಲಿ ವರ್ಲ್ಡ್‌ ಡಿಜಿಟಲ್‌ ಪ್ರೀಮಿಯರ್‌ ಆಗ್ತಾ ಇದೆ.

ಇದನ್ನೂ ಓದಿ: ಬಿಗ್‌ಬಾಸ್‌ ಮನೆಗೆ ರೂಪೇಶ್‌ ರಾಜಣ್ಣ ಕ್ಯಾಪ್ಟನ್‌ : ಅಸಲಿ ಆಟ ಈಗ ಶುರು..!

ಡಾಲಿ, ರಚಿತಾ ಜೊತೆಗೆ ಅಚ್ಯುತ್‌ ಕುಮಾರ್‌, ಯಶ ಶಿವಕುಮಾರ್‌ ನಟಿಸಿದ್ರು.. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುಹಾಸಿನಿ ಮಣಿರತ್ನಂ ನಟಿಸಿದ್ದರು. ಥಿಯೇಟರ್‌ನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಮಾನ್ಸೂನ್‌ ರಾಗ ಈಗ ಜೀ಼5 ಓಟಿಟಿ ಮೂಲಕ ನಿಮ್ಮನ್ನು ರಂಜಿಸಲಿದೆ. ಮನೆಮಂದಿಯೆಲ್ಲಾ ಕೂತು ನೋಡಿ ಎಂಜಾಯ್‌ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News