Mens Health : ವಿವಾಹಿತ ಪುರುಷರೆ ನಿಮ್ಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಚಟ್ನಿ!

ಈ ವಿಶೇಷವಾದ ಮನೆಮದ್ದು ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದು ನಿಮ್ಮ ವೈವಾಹಿಕ ಜೀವನದ ದೂರುಗಳನ್ನು ನಿವಾರಿಸಲು ಮತ್ತು ಲೈಂಗಿಕ ಜೀವನಕ್ಕೆ ಸಂತೋಷ ತುಂಬುತ್ತದೆ.

Last Updated : May 14, 2022, 04:57 PM IST
  • ವಿವಾಹಿತ ಪುರುಷರು ಈ 2 ತರಕಾರಿಗಳನ್ನು ಸೇವಿಸಬೇಕು
  • ಈರುಳ್ಳಿ ಮತ್ತು ಬೆಳ್ಳುಳ್ಳಿ ಚಟ್ನಿ ಪದಾರ್ಥಗಳು
  • ಪುರುಷ ಫಲವತ್ತತೆ ಹೆಚ್ಚಾಗುತ್ತದ
Mens Health : ವಿವಾಹಿತ ಪುರುಷರೆ ನಿಮ್ಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಚಟ್ನಿ! title=

How to Increase Men's Stamina : ವಿವಾಹಿತ ಪುರುಷರೆ ತ್ರಾಣವನ್ನು ಹೇಗೆ ಹೆಚ್ಚಿಸುವುದು ಎಂಬ ಗೊಂದಲದಲ್ಲಿದ್ದರೆ. ನಿಮ್ಮ ಗೊಂದಲಕ್ಕೆ ಉತ್ತರ ಇಲ್ಲಿದೆ. ಈ ವಿಶೇಷವಾದ ಮನೆಮದ್ದು ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದು ನಿಮ್ಮ ವೈವಾಹಿಕ ಜೀವನದ ದೂರುಗಳನ್ನು ನಿವಾರಿಸಲು ಮತ್ತು ಲೈಂಗಿಕ ಜೀವನಕ್ಕೆ ಸಂತೋಷ ತುಂಬುತ್ತದೆ.

ವಿವಾಹಿತ ಪುರುಷರು ಈ 2 ತರಕಾರಿಗಳನ್ನು ಸೇವಿಸಬೇಕು

ಆರೋಗ್ಯ ತಜ್ಞರ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿ ವಿವಾಹಿತ ಪುರುಷರಿಗೆ ತುಂಬಾ ಪ್ರಯೋಜನಕಾರಿ. ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಬಯಸಿದರೆ, ಅಡುಗೆಮನೆಯಲ್ಲಿ ಸಿಗುವ ಈ ಎರಡು ತರಕಾರಿಗಳಿಂದ ಚಟ್ನಿಯನ್ನು ತಯಾರಿಸಿ. ಅದನ್ನ  ಪ್ರತಿದಿನ ಸೇವಿಸಿ, ನೀವು ಎದುರಿಸುತ್ತಿರುವ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ : Skin Care Tips: ತಿನ್ನಲು ಮಾತ್ರವಲ್ಲ ತ್ವಚೆಯ ಆರೋಗ್ಯಕ್ಕೂ ಕೂಡ ಲಾಭಕಾರಿಯಾಗಿದೆ ಹಸಿ ಈರುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ಚಟ್ನಿ ಪದಾರ್ಥಗಳು

- 1 ದೊಡ್ಡ ಈರುಳ್ಳಿ
- 5 ಬೆಳ್ಳುಳ್ಳಿ ಲವಂಗ
- 2 ಹಸಿರು ಮೆಣಸಿನಕಾಯಿ
- ಅರ್ಧ ಟೀ ಚಮಚ ಕಪ್ಪು ಉಪ್ಪು
- 2 ಸಣ್ಣ ಟೊಮ್ಯಾಟೊ
- ನಿಂಬೆ ರಸ
- ಅರ್ಧ ಟೀ ಚಮಚ ಸಕ್ಕರೆ
- 1 ಟೀ ಸ್ಪೂನ್ ಹುರಿದ ಜೀರಿಗೆ
- ರುಚಿಗೆ ಬಿಳಿ ಉಪ್ಪು

ಈರುಳ್ಳಿ ಮತ್ತು ಬೆಳ್ಳುಳ್ಳಿ ಚಟ್ನಿ ತಯಾರಿಸುವುದು ಹೇಗೆ?

ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮಿರ್ಟ್ ಮತ್ತು ಟೊಮೆಟೊವನ್ನು ಲಘುವಾಗಿ ಉರಿದುಕೊಳ್ಳಿ. ಇದಾದ ನಂತರ ಉಳಿದೆಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಅದನ್ನು ಬೆರೆಸಿ ಚಟ್ನಿ ತಯಾರಿಸಿ. ಚಟ್ನಿ ತೆಳು ಬಣ್ಣಕ್ಕೆ ತಿರುಗಿದರೆ, ಅದಕ್ಕೆ ಹೆಚ್ಚು ಉಪ್ಪು ಸೇರಿಸಿ. ಈಗ ಅದನ್ನು ಆಹಾರದಲ್ಲಿ ಸೇವಿಸಿ.

ಇದನ್ನೂ ಓದಿ : Anger Control: ಕೋಪ ನಿಯಂತ್ರಿಸಲು ರೂಢಿಸಿಕೊಳ್ಳಿ ಈ ರೀತಿಯ ಆಹಾರ ಪದ್ಧತಿ

ಪುರುಷ ಫಲವತ್ತತೆ ಹೆಚ್ಚಾಗುತ್ತದೆ

ಈರುಳ್ಳಿಯ ಸೇವನೆಯು ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ ಏಕೆಂದರೆ ಇದು ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ, ತ್ರಾಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೆ ಬೆಳ್ಳುಳ್ಳಿಯ ಬಗ್ಗೆ ಹೇಳುವದಾದರೆ, ಅದರಲ್ಲಿರುವ ಅಲಿಸಿನ್ ಸಂಯುಕ್ತವು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದು ದುರ್ಬಲತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ವೀರ್ಯದ ಸಂಖ್ಯೆಯೂ ಹೆಚ್ಚುತ್ತದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News