/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: last chance offer: ಲಾಕ್‌ಡೌನ್ ಸಮಯದಲ್ಲಿ ಸಹ ನೀವು ಮೋಟಾರ್‌ಸೈಕಲ್  (motorcycle) ಮತ್ತು ಸ್ಕೂಟರ್ (Scooter) ಅನ್ನು ಖರೀದಿಸಬಹುದು. ಟಿವಿಎಸ್ ಮೋಟಾರ್ (TVS motor) ತನ್ನ ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಆನ್‌ಲೈನ್‌ನಲ್ಲಿ ವಿಶೇಷ ಕೊಡುಗೆಗಳೊಂದಿಗೆ ಮಾರಾಟ ಮಾಡುತ್ತಿದೆ. ಮುಂದಿನ 24 ಗಂಟೆಗಳಿಗಿಂತ ಹೆಚ್ಚು ಕಾಲ ನೀವು ಟಿವಿಎಸ್ ಮೋಟಾರ್‌ಸೈಕಲ್ ಅಥವಾ ಸ್ಕೂಟರ್ ಅನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಿದರೆ, ನಿಮಗೆ 11000 ರೂ. ವರೆಗೆ ಲಾಭ ದೊರೆಯಲಿದೆ. ಹೌದು, ಈ ಪ್ರಸ್ತಾಪದಡಿಯಲ್ಲಿ, ನೀವು ಬಿಎಸ್ IV ಸ್ಟ್ಯಾಂಡರ್ಡ್‌ನೊಂದಿಗೆ ದ್ವಿಚಕ್ರ ವಾಹನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕೊನೆಯ ಅವಕಾಶದ ಪ್ರಸ್ತಾಪದಡಿ ಟಿವಿಎಸ್ ಮೋಟರ್ ಇಂಡಿಯಾ ಈ ಆಫರ್ ಬಗ್ಗೆ ಮಾಹಿತಿಯನ್ನು ನೀಡಿದೆ. ಇದರಲ್ಲಿ, ಎಲ್ಲಾ ಬಿಎಸ್ 4 ಸ್ಟ್ಯಾಂಡರ್ಡ್ ದ್ವಿಚಕ್ರ ವಾಹನಗಳಿಗೆ 11000 ರೂ., ಎಲ್ಲಾ ಬಿಎಸ್ 4 ಎಕ್ಸ್‌ಎಲ್ ಮೊಪೆಡ್‌ಗಳಿಗೆ 7500 ರೂ.ವರೆಗೆ ಕೊಡುಗೆ ನೀಡುತ್ತಿದೆ. ಟಿವಿಎಸ್‌ನಿಂದ ಈ ಕೊಡುಗೆ ಸ್ಟಾಕ್ ಅಂತ್ಯದವರೆಗೆ ಮಾನ್ಯವಾಗಿರುತ್ತದೆ.

ಲಾಕ್ ಡೌನ್ ನಂತರ ಮಾರುಕಟ್ಟೆ ತೆರೆದಾಗ ಬುಕ್ ಮಾಡಲಾದ ಮೋಟರ್ ಸೈಕಲ್‌ಗಳು ಅಥವಾ ಸ್ಕೂಟರ್‌ಗಳ ನೋಂದಣಿ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. 31 ಮಾರ್ಚ್ 2020 ರವರೆಗೆ ನೀವು ಬುಕಿಂಗ್ ಮಾಡಬಹುದು. ಬುಕಿಂಗ್ಗಾಗಿ, ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಬುಕ್ ಮಾಡಬಹುದು.

ದೇಶದ ಆಟೋ ಮೊಬೈಲ್ ಕಂಪನಿಗಳು ಕಳೆದ ಕೆಲವು ತಿಂಗಳುಗಳಿಂದ ಕಾರುಗಳು, ಮೋಟಾರ್‌ಸೈಕಲ್‌ಗಳು ಅಥವಾ ಸ್ಕೂಟರ್ ಇತ್ಯಾದಿಗಳಲ್ಲಿ ಅನೇಕ ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ. ಇದರ ಹಿಂದಿನ ಮುಖ್ಯ ಕಾರಣವೆಂದರೆ ಅನ್ವಯವಾಗುವ ಬಿಎಸ್ 6 ಮಾನದಂಡ. 1 ಏಪ್ರಿಲ್ 2020 ರಿಂದ ಬಿಎಸ್ 1 ಸ್ಟ್ಯಾಂಡರ್ಡ್ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು. ಈ ದಿನಾಂಕದ ನಂತರ, ಬಿಎಸ್ 6 ಗುಣಮಟ್ಟದ ವಾಹನಗಳನ್ನು ಮಾತ್ರ ಮಾರಾಟ ಮಾಡಬಹುದು. ಹಿಂದಿನ ಸ್ಟ್ಯಾಂಡರ್ಡ್ ಅಂದರೆ ಬಿಎಸ್ 4 ಸ್ಟ್ಯಾಂಡರ್ಡ್ ಹೊಂದಿರುವ ವಾಹನಗಳನ್ನು ರದ್ದುಗೊಳಿಸಲಾಗುತ್ತದೆ.

ಈ ಬಿಎಸ್ 4 ಸ್ಟ್ಯಾಂಡರ್ಡ್ ವಾಹನಗಳ ಸ್ಟಾಕ್ ಅನ್ನು ತೆರವುಗೊಳಿಸಲು ಆಟೋ ಕಂಪನಿಗಳು ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ. ಟಿವಿಎಸ್ ಮೋಟಾರ್‌ನ ಈ ಕೊಡುಗೆ ಕೂಡ ಇದರ ಭಾಗವಾಗಿದೆ. ಹೆಚ್ಚಿನ ಕಂಪನಿಗಳು ತಮ್ಮ ಸ್ಟಾಕ್ ಅನ್ನು ತೆರವುಗೊಳಿಸಿದರೂ, ಹೆಚ್ಚಿನ ಸಂಖ್ಯೆಯ ವಾಹನಗಳು ಉಳಿಯುವ ಸಾಧ್ಯತೆಯಿದೆ. ಆದರೆ, ಈ ಗಡುವನ್ನು ಮುಂದೂಡುವಂತೆ ಕಂಪನಿಗಳು ಸರ್ಕಾರವನ್ನು ಒತ್ತಾಯಿಸಿವೆ.

Section: 
English Title: 
Book this motorcycle in next 24 hours, you will get benefit of up to Rs 11000
News Source: 
Home Title: 

ಮುಂದಿನ 24 ಗಂಟೆಗಳಲ್ಲಿ ಈ ಮೋಟಾರ್ಸೈಕಲ್ ಬುಕ್ ಮಾಡಿದರೆ ಸಿಗಲಿದೆ 11000 ರೂ.ವರೆಗೆ ಲಾಭ

ಮುಂದಿನ 24 ಗಂಟೆಗಳಲ್ಲಿ ಈ ಮೋಟಾರ್ಸೈಕಲ್ ಬುಕ್ ಮಾಡಿದರೆ ಸಿಗಲಿದೆ 11000 ರೂ.ವರೆಗೆ ಲಾಭ
Caption: 
Image courtesy: Reuters
Yes
Is Blog?: 
No
Tags: 
Facebook Instant Article: 
Yes
Mobile Title: 
ಮುಂದಿನ 24 ಗಂಟೆಗಳಲ್ಲಿ ಈ ಮೋಟಾರ್ಸೈಕಲ್ ಬುಕ್ ಮಾಡಿದರೆ ಸಿಗಲಿದೆ 11000 ರೂ.ವರೆಗೆ ಲಾಭ
Publish Later: 
No
Publish At: 
Monday, March 30, 2020 - 14:07
Created By: 
Yashaswini V
Updated By: 
Yashaswini V
Published By: 
Yashaswini V