Electric Scooters Price Hike: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಗೆ ಸಬ್ಸಿಡಿ ನೀಡುವ ಹೊಸ ನಿಯಮಗಳು ಜೂನ್ 1 ರಿಂದ ಜಾರಿಗೆ ಬಂದಿವೆ. ಈ ಮಧ್ಯೆ, ಈಗ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಅಥರ್ ಎನರ್ಜಿ ಮತ್ತು ಓಲಾ ಎಲೆಕ್ಟ್ರಿಕ್ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.
Highest Selling Scooter: ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಟಿವಿಎಸ್ ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಕ ಶ್ರೇಣಿಯ ಮೋಟಾರ್ ಸೈಕಲ್ ಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಕಂಪನಿಯ ಎರಡು ಸ್ಕೂಟರ್ ಗಳ ಮುಂದೆ ಎಲ್ಲಾ ಬೈಕುಗಳು ಫೇಲಾಗಿವೆ ಎಂದರೆ ತಪ್ಪಾಗಲಾರದು. ಫೆಬ್ರುವರಿ ತಿಂಗಳಿಂದಲ್ಲಿ ಕಂಪನಿಯ ಜ್ಯೂಪೀಟರ್ ಸ್ಕೂಟರ್ ಭಾರಿ ಪ್ರಾಬಲ್ಯವನ್ನು ಮೆರೆದಿದ್ದು, ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿದೆ.
TVS New Bike Launch: ಟಿವಿಎಸ್ ಕಂಪನಿಯು ಅಪಾಚೆ RTR 180 ಮತ್ತು Apache RTR 160 ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಹೊಸ ವೈಶಿಷ್ಟ್ಯಗಳು, ನವೀಕರಿಸಿದ ನೋಟ ಮತ್ತು ಹೊಸ ರೈಡ್ ಮೋಡ್ಗಳನ್ನು ನೀಡಲಾಗಿದೆ. ಎರಡೂ ಬೈಕ್ಗಳ ಬೆಲೆ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.
TVS New Bike Launch: ಟಿವಿಎಸ್ ಮೋಟಾರ್ ಕಂಪನಿಯು ಇಂದು ತನ್ನ ಅಪ್ಡೇಟೆಡ್ ಅಪಾಚೆ 160 ಮತ್ತು ಅಪಾಚೆ 180 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎರಡೂ ಬೈಕುಗಳನ್ನು ಐದು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ - ಪರ್ಲ್ ವೈಟ್ (ಹೊಸ), ಟಿ ಗ್ರೇ, ಗ್ಲೋಸ್ ಬ್ಲ್ಯಾಕ್ (ಹೊಸ), ರೇಸಿಂಗ್ ರೆಡ್ ಮತ್ತು ಮ್ಯಾಟ್ ಬ್ಲೂ.
Best Selling Scooter - ನಮ್ಮ ದೇಶದಲ್ಲಿ ಒಂದೆಡೆ ಯುವಕರಲ್ಲಿ ಬೈಕ್ ಕ್ರೇಜ್ ಇದ್ದರೆ, ಇನ್ನೊಂದೆಡೆ ಸ್ಕೂಟರ್ ಖರೀದಿಸುವವರ ಸಂಖ್ಯೆಯೂ ಕೂಡ ಕಮ್ಮಿ ಏನಿಲ್ಲ. ಯಾವ ಕಂಪನಿಯ ಸ್ಕೂಟರ್ ಅನ್ನು ಜನ ಜಾಸ್ತಿ ಖರೀದಿಸುತ್ತಾರೆ? ಈ ಪ್ರಶ್ನೆಗೆ ನಾವು ನಿಮಗೆ ಉತ್ತರವನ್ನು ಹೇಳಲಿದ್ದೇವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ ಸ್ಕೂಟರ್ ಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
TVS iQube Electric Scooter: ಟಿವಿಎಸ್ ಮೋಟಾರ್ ಕಂಪನಿಯು ಭಾರತದಲ್ಲಿ ಹೊಸ 2022 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ, ಇದು ಒಮ್ಮೆ ಪೂರ್ಣ ಚಾರ್ಜ್ನಲ್ಲಿ 140 ಕಿಮೀ ವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಇದನ್ನು 3 ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ ಮತ್ತು ಫೇಮ್ 2 ಮತ್ತು ರಾಜ್ಯ ಸಬ್ಸಿಡಿ ನಂತರ, ಅದರ ಆರಂಭಿಕ ಆನ್ರೋಡ್ ಬೆಲೆ 98,564 ರೂ. ಆಗಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
TVS Bikes - ಟಿವಿಎಸ್ (TVS)ಕಂಪನಿಯು ತನ್ನ ರೇಡಿಯನ್ ಬೈಕಿನ ಹೊಸ ರೂಪಾಂತರಿ ಬಿಡುಗಡೆ ಮಾಡಿದೆ. ಈ ಹೊಸ ಅಪ್ಡೇಟ್ನಲ್ಲಿ ಬೈಕ್ ಅನ್ನು 2 ಹೊಸ ಬಣ್ಣ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಒಂದು ಬದಲಾವಣೆಯ ಹೊರತಾಗಿ, ಬೈಕಿನಲ್ಲಿರುವ (Best Milege Bike) ಎಲ್ಲಾ ಸಂಗತಿಗಳು ಹಾಗೆಯೇ ಇವೆ. ಆದರೆ, ಬೈಕ್ ನ ಬೆಲೆಯನ್ನು ಹೆಚ್ಚಿಸಲಾಗಿದೆ.
New Bike Launch News: ಟಿವಿಎಸ್ ನ ಈ 125 ಸಿಸಿ ಬೈಕ್ ನಲ್ಲಿ ಆಯಿಲ್ ಕೂಲ್ಡ್ ಎಂಜಿನ್ ಇರುವ ಸಾಧ್ಯತೆ ಇದೆ. ಈ ಬೈಕ್ ಹೋಂಡಾದ ಶೈನ್ ಎಸ್ಪಿ ಮತ್ತು ಬಜಾಜ್ ಪಲ್ಸರ್ 125 ಸಿಸಿಯೊಂದಿಗೆ ನೇರ ಪೈಪೋಟಿ ನೀಡಲಿದೆ.
ಒಂದು ವೇಳೆ ನೀವೂ ಕೂಡ ಹಬ್ಬದ ಋತುವಿನಲ್ಲಿ ಬೈಕ್ ಖರೀದಿಗಾಗಿ ಯೋಜನೆ ರೂಪಿಸಿದ್ದರೆ, ಹೊಂಡಾ ಒಳಗೊಂಡಂತೆ ಬಜಾಜ್ ಹಾಗೂ ಟಿವಿಎಸ್ ಗಳಂತಹ ಕಂಪನಿಗಳು ಹಬ್ಬದ ಋತುವಿನಲ್ಲಿ ವಿಶೇಷ ಕೊಡುಗೆಗಳನ್ನೂ ನೀಡುತ್ತಿವೆ. ನೀವೂ ಕೂಡ ನಿಮ್ಮ ಬಜೆಟ್ ಗೆ ತಕ್ಕಂತೆ ಬೈಕ್ ಖರೀದಿಸಬಹುದು. ಇಲ್ಲಿವೆ ನಿಮಗಾಗಿ ಕೆಲ ಆಕರ್ಷಕ ಆಫರ್ ಗಳು.
last chance offer: ಆನ್ಲೈನ್ನಲ್ಲಿ ಮೋಟಾರ್ಸೈಕಲ್ ಅಥವಾ ಸ್ಕೂಟರ್ ಕಾಯ್ದಿರಿಸುವಾಗ ನಿಮಗೆ 11000 ರೂ.ಗಳವರೆಗೆ ಆಫರ್ ಸಿಗುತ್ತದೆ. ಹೌದು, ಈ ಪ್ರಸ್ತಾಪದಡಿಯಲ್ಲಿ, ನೀವು ಬಿಎಸ್ IV ಸ್ಟ್ಯಾಂಡರ್ಡ್ನೊಂದಿಗೆ ದ್ವಿಚಕ್ರ ವಾಹನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.