Wedding Video : ಸ್ಕರ್ಟ್ ತೊಟ್ಟು Wedding ಫೋಟೋ ಶೂಟ್ ಮಾಡಿಸಿದ ವಧು : ಫೋಟೋ ನೋಡಿದ ನೆಟ್ಟಿಗರು ಫೈಲ್ ಫಿದಾ! 

ವಧು ಬ್ಲೌಸ್ ಜೊತೆ ಲೆಹೆಂಗಾ ಬದಲಿಗೆ ಸ್ಕರ್ಟ್ ಧರಿಸಿ ಫೋಟೋಗೆ ಪೋಸ್ ನೀಡಿರುವುದು ನೋಡಲು ತುಂಬಾ ಚೆನ್ನಾಗಿದೆ. ಫೋಟೋ ನೋಡಿದೆ ನೆಟ್ಟಿಗರು ವಾವ್ ಎಂದು ಉಬ್ಬೇರಿಸಿದ್ದಾರೆ.

Written by - Channabasava A Kashinakunti | Last Updated : Aug 20, 2021, 11:09 AM IST
  • ಇತ್ತೀಚಿನ ದಿನಗಳಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ ಸಾಮಾನ್ಯವಾಗಿದೆ
  • ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ
  • ವಧು ಬ್ಲೌಸ್ ಜೊತೆ ಲೆಹೆಂಗಾ ಬದಲಿಗೆ ಸ್ಕರ್ಟ್ ಧರಿಸಿದ್ದಾಳೆ
Wedding Video : ಸ್ಕರ್ಟ್ ತೊಟ್ಟು Wedding ಫೋಟೋ ಶೂಟ್ ಮಾಡಿಸಿದ ವಧು : ಫೋಟೋ ನೋಡಿದ ನೆಟ್ಟಿಗರು ಫೈಲ್ ಫಿದಾ!  title=

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಮಧುವೆ ಮೊದಲು ಮತ್ತು ನಂತರದ ವಧು-ವರ ಇಬ್ಬರು ಸೇರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ ಸಾಮಾನ್ಯವಾಗಿದೆ. ಅಲ್ಲದೆ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಅವರು ಮಾಡುವ ವಿಚಿತ್ರ ಫೋಟೋ ಶೂಟ್ ನೆಟ್ಟಿಗರನ್ನ ಕೆರಳಿಸುತ್ತವೆ, ನೆಗೆಪಡಿಲಿಗೆ ಬೀಳಿಸುತ್ತವೆ. ಹಾಗೆ ಇಲ್ಲಿ ಒಂದು ವಧು ಸ್ಕರ್ಟ್ ತೊಟ್ಟು ಕುದುರೆ ಜೊತೆ ಫೋಟೋ ಶೂಟ್ ಮತ್ತೆ ವಿಡಿಯೋ ಮಾಡಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ : Electricity Bill Payment: 2025 ರ ವೇಳೆಗೆ ದೇಶಾದ್ಯಂತ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ

ಸ್ಕರ್ಟ್ ಧರಿಸಿ ಹೊರಬಂದ ವಧು

ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಮದುವೆಯ ವಿಡಿಯೋಗಳು ತುಂಬಾ ಇಷ್ಟವಾಗುತ್ತವೆ. ವಧು ಮತ್ತು ವರನ ಮುದ್ದಾದ ಫೋಟೋಶೂಟ್ ಗಳು ಎಲ್ಲರನ್ನೂ ಸಂತೋಷಪಡಿಸುತ್ತವೆ. ಈ ಬ್ರೈಡ್ ವಿಡಿಯೋದಲ್ಲಿ, ಫ್ರಾಂಕ್ ವಧು ವಿವಾಹದ ಸಂಭ್ರಮ ಪ್ರಾರಂಭವಾಗುವ ಮೊದಲು ಫೋಟೋಶೂಟ್ ಗಾಗಿ ತಯಾರಾಗಿದ್ದು ಮಾತ್ರ ನೋಡುಗರನ್ನ OMG ಅನ್ನುವ ಹಾಗಿದೆ. ವಧು ಬ್ಲೌಸ್ ಜೊತೆ ಲೆಹೆಂಗಾ ಬದಲಿಗೆ ಸ್ಕರ್ಟ್ ಧರಿಸಿ ಫೋಟೋಗೆ ಪೋಸ್ ನೀಡಿರುವುದು ನೋಡಲು ತುಂಬಾ ಚೆನ್ನಾಗಿದೆ. ಫೋಟೋ ನೋಡಿದೆ ನೆಟ್ಟಿಗರು ವಾವ್ ಎಂದು ಉಬ್ಬೇರಿಸಿದ್ದಾರೆ.

ಇದನ್ನೂ ಓದಿ : Jammu-Kashmir: ಪಾಂಪೋರ್‌ನಲ್ಲಿ ಭದ್ರತಾ ಪಡೆಗಳು, ಭಯೋತ್ಪಾದಕರ ನಡುವೆ ಗುಂಡಿನ ಕಾಳಗ, ಓರ್ವ ಉಗ್ರನ ಹತ್ಯೆ

ಹೋಟೆಲ್ ಕೋಣೆಯಲ್ಲಿ ಫೋಟೋಶೂಟ್(PhotoShoot) ಮಾಡಿದ ನಂತರ, ವಧು ಅದೇ ಉಡುಪಿನಲ್ಲಿ ತೋಟಕ್ಕೆ ಬಂದು. ಅಲ್ಲಿ ವರನ ಕುದುರೆ ಮೇಲೆ ಕುಳಿತು ಮೆರವಣಿಗೆ ಹೋಗುವ ದೃಶ್ಯವಿದೆ. ಫೋಟೊಶೂಟ್ ಸಮಯದಲ್ಲಿ ವಧು ತನ್ನ ಕೈಯಲ್ಲಿ ಲೆಹೆಂಗಾ ಕೈಯಲ್ಲಿ ಹಿಡಿದು ಕುದುರೆ ಜೊತೆ ಮುನ್ನೆಡೆಯುತ್ತಾರೆ. ಈ ಸಮಯದಲ್ಲಿ, ವಧು ಮದುವೆಯ ಆಭರಣಗಳನ್ನು ಧರಿಸಿದ್ದಾಳೆ ಮತ್ತು ಅವಳ ಕೂದಲಿಗೆ ಗಜ್ರವನ್ನು ಕೂಡ ಹಾಕಿದ್ದಾಳೆ.

ಇದನ್ನೂ ಓದಿ : Liquor: ಮದ್ಯ ಖರೀದಿಸುವ ಮುನ್ನ ಹೊಸ ನಿಯಮವನ್ನು ತಪ್ಪದೇ ತಿಳಿಯಿರಿ

ಸ್ನ್ಯಾಪ್ ಮಾಡುವಾಗ ವಿಶಿಷ್ಟ ಫೋಟೋ

ಕುದುರೆ ಬಳಿ ನಿಂತು, ವಧು ಡಾನ್ಸ್(Bride Dance) ಮಾಡಿ ಅದಕ್ಕೆ ಚುಂಬಿಸಿದಳು. ವಧುವಿನ ಮುಖದಲ್ಲಿ ವಧುವಿನ ಹೊಳಪು(Bridal Glow) ಸ್ಪಷ್ಟವಾಗಿ ಗೋಚರಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News