Viral Video: ಕುದುರೆ ಮೇಲೆ ಮೆರವಣಿಗೆ ಹೊರಟಿದ್ದ ವರನಿಗೆ ಹಠಾತ್ ಹೃದಯಾಘಾತವಾಗಿದ್ದು, ಆತ ಕುಸಿದು ಬಿದ್ದಿರುವ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಮದುವೆ ಮನೆಯಲ್ಲಿ ವಧು ವರರ ಎಂಟ್ರಿ, ಡಾನ್ಸ್, ಕಾಸ್ಟ್ಯೂಮ್ ಹೀಗೆ ನಾನಾ ವಿಚಾರಗಳಲ್ಲಿ ಟ್ರೆಂಡ್ ಆಗುತ್ತಿರುತ್ತದೆ. ಆದರೆ ಇಲ್ಲಿ ನಡೆದಿರುವ ಮದುವೆಯೇ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
First Night Video Viral: ಇತ್ತೀಚೆನ ದಿನಗಳಲ್ಲಿ ಜನ ಫೇಮಸ್ ಆಗಲು ಏನು ಬೇಕಾದರೂ ಮಾಡಲು ರೆಡಿಯಾಗಿದ್ದಾರೆ ಎಂದರೇ ಅತಿಶಯೋಕ್ತಿಯಲ್ಲ.. ಇದಕ್ಕೆ ಸಾಕ್ಷಿ ಎಂಬಂತೆ ಫಸ್ಟ್ ವಿಡಿಯೋವನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ..
Viral Video: ವೈರಲ್ ವಿಡಿಯೋ ಪ್ರಕಾರ, ಮದುವೆ ಸಮಾರಂಭ ನಡೆಯುತ್ತಿದೆ. ಈ ವೇಳೆ ವರ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತಿದ್ದನು. ವಧು ಆಗಷ್ಟೇ ಮೆಟ್ಟಿಲುಗಳನ್ನು ಏರಿ ಮೇಲೆ ಬರುತ್ತಿದ್ದಳು. ಈ ವೇಳೆ ವರ ಆಕೆಯ ಬಳಿ ಹೋಗಿ ಕೈ ಹಿಡಿಯುವಂತೆ ಮುಂದೆ ಬಂದಿದ್ದಾನೆ. ಆದರೆ ವಧು ವರನ ಕೈ ಹಿಡಿದು ಬಲವಾಗಿ ಎಳೆದು ಕೆಳಗೆ ಬೀಳಿಸಿದ್ದಾಳೆ.
Marriage Viral Video: ಮದುವೆಯಾದ ನವ ಜೋಡಿಯನ್ನು ಹೊಸ ಬೈಕ್, ಕಾರ್ ನಲ್ಲಿ ಕಳುಹಿಸುವುದನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ರಾಕೆಟ್ನಲ್ಲಿ ತೆರಳಿದ ವಧು-ವರರನ್ನು ನೋಡಿದ್ದೀರಾ?
Viral Wedding Video: ವಧುವನ್ನು ನೋಡಿದ ನಂತರ ವರ ಹೆದರಿಕೊಂಡು ಕುರ್ಚಿಯ ಮೇಲೆ ಬೀಳುತ್ತಾನೆ. ವಧುವಿನ ಭಯಾನಕ ವರ್ತನೆಯಿಂದ ಮದುವೆಗೆ ಬಂದಿದ್ದ ಜನರು ಬೆಚ್ಚಿಹೋಗಿದ್ದಾರೆ. ಈ ವೇಳೆ ಜನರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಶಾಂತಗೊಳಿಸಲು ವಿಫಲರಾಗುತ್ತಾರೆ.
Funny Video : ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ಮದುವೆ ವಿಡಿಯೋ ಇಷ್ಟಿ ವೈರಲ್ ಆಗಿರುವುದಕ್ಕೆ ಕಾರಣ ವಧು.ಮದುವೆ ಮಂಟಪದಲ್ಲಿ ವಧು ನಡೆದುಕೊಂಡ ರೀತಿ. ಇಲ್ಲಿ ವಧು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ.
Wedding viral video: ಮದುವೆ ದಿನವೇ ತನ್ನ ಭಾವಿ ಎಂಥವನು ಅಂತಾ ಗೊತ್ತಾದ ಕೂಡಲೇ ವಧು ಆತನ ಕಪಾಳಕ್ಕೆ ಭಾರಿಸಿದ್ದಾಳೆ. ಬಂಧು-ಬಳಗದವರ ಮುಂದೆಯೇ ನಡೆದ ಈ ಹೈಡ್ರಾಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Bride Groom Video : ಇದೀಗ ಮದುವೆಯ ವೀಡಿಯೊ ಒಂದು ವೈರಲ್ ಆಗಿದೆ. ಇದರಲ್ಲಿ ಮದುವೆಯ ಆರತಕ್ಷತೆ ನಡೆಯುತ್ತಿರುವುದನ್ನು ನೋಡಬಹುದು. ಅದರಲ್ಲಿ ವಧು-ವರರು ವೇದಿಕೆ ಮೇಲೆ ನಿಂತಿದ್ದಾರೆ.
Wedding viral video :ತನ್ನ ಭಾವೀ ಸಂಗಾತಿಯ ಮುಖ ನೋಡಿ ವಧು ಭಾವುಕಳಾಗುತ್ತಾಳೆ. ಹೀಗಾದಾಗ ಎಲ್ಲರ ಮುಂದೆಯೇ ಕಣ್ಣೀರು ಬಂದರೂ ಆಶ್ಚರ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.
Snake Viral video : ಮದುವೆ ಸಮಾರಂಭದಲ್ಲಿ ಸುಂದರವಾಗಿ ಸೊಗಸಾಗಿ ಒಳ್ಳೆಯ ಹಾಡಿಗೆ ಯುವಕ ಯುವತಿಯರು ನೃತ್ಯ ಮಾಡುವುದನ್ನು ನೋಡಿರುತ್ತೇವೆ ಅಲ್ಲವೆ.. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ನೃತ್ಯ ಮಾಡಿ ಯುವಕನೊರ್ವ ಗಮನಸೆಳೆದಿರುವ ವಿಡಿಯೋ ಒಂದು ವೈರಲ್ ಆಗಿದೆ... ಯಾವುದು ಆ ವಿಡಿಯೋ ಈ ಕೆಳಗೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.