ಆಂಧ್ರಪ್ರದೇಶದಲ್ಲಿ ಬಸ್, ಎಸ್ಯುವಿ ನಡುವೆ ಡಿಕ್ಕಿ, 13 ಸಾವು, ಹಲವರಿಗೆ ಗಾಯ

ಆಂಧ್ರಪ್ರದೇಶದ ಕರ್ನೂಲ್ ಜೆಲ್ಲೆಯಲ್ಲಿ ಬಸ್ ಹಾಗೂ ಎಸ್ಯುವಿ ನಡುವೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಮತ್ತು ಹಲವರು ಘಟನೆಯಲ್ಲಿ ಗಂಭೀರ್ ವಾಗಿ ಗಾಯಗೊಂಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Last Updated : May 11, 2019, 08:46 PM IST
ಆಂಧ್ರಪ್ರದೇಶದಲ್ಲಿ ಬಸ್, ಎಸ್ಯುವಿ ನಡುವೆ ಡಿಕ್ಕಿ, 13 ಸಾವು, ಹಲವರಿಗೆ ಗಾಯ  title=
photo:ANI

ನವದೆಹಲಿ: ಆಂಧ್ರಪ್ರದೇಶದ ಕರ್ನೂಲ್ ಜೆಲ್ಲೆಯಲ್ಲಿ ಬಸ್ ಹಾಗೂ ಎಸ್ಯುವಿ ನಡುವೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಮತ್ತು ಹಲವರು ಘಟನೆಯಲ್ಲಿ ಗಂಭೀರ್ ವಾಗಿ ಗಾಯಗೊಂಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈಗ ಅಪಘಾತದ ಚಿತ್ರಗಳನ್ನು ಎಎನ್ಐ  ಬಿಡುಗಡೆ ಮಾಡಿದೆ.ಇದರಲ್ಲಿ  ಬಿಳಿ ಮತ್ತು ಹಳದಿ ಪ್ರವಾಸೋದ್ಯಮ ಬಸ್ ಮತ್ತು ಫೋರ್ಡ್ ಗೂರ್ಖಾ ಹಾಗೂ ವಾಹನಗಳ ಸುತ್ತಲು ಇರುವ ಜನಸಂದಣಿಯನ್ನು ತೋರಿಸುತ್ತವೆ.

ಬಸ್ ಹಾಗೂ ಎಸ್ಯುವಿ ಡಿಕ್ಕಿ ಹೊಡೆದ ಪರಿಣಾಮವಾಗಿ ಎಸ್ಯುವಿ ಒಂದು ಬದಿಯಲ್ಲಿ ಬಾಗಿರುತ್ತದೆ. ಈಗ ಘಟನೆ ಕುರಿತಾಗಿ ಇನ್ನು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Trending News