ಕ್ರೈಂ ರೇಟಿಂಗ್ಸ್: ಗುಜರಾತ್ಗೆ ಮೊದಲ ಸ್ಥಾನ

       

Last Updated : Dec 4, 2017, 03:59 PM IST
ಕ್ರೈಂ ರೇಟಿಂಗ್ಸ್: ಗುಜರಾತ್ಗೆ ಮೊದಲ ಸ್ಥಾನ

ನವದೆಹಲಿ: 2008 ರಿಂದ 2016 ರವರೆಗೆ ಕ್ರೈಂ ರೇಟಿಂಗ್ಸ್ ನಲ್ಲಿ ಗುಜರಾತ್ ಮೊದಲಸ್ಥಾನದಲ್ಲಿದೆ. ಈ ಹಿಂದೆ 9 ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ 10 ನೇ ಸ್ಥಾನದಲ್ಲಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

1. ಗುಜರಾತ್
2. ಮಧ್ಯಪ್ರದೇಶ 
3. ಮಹಾರಾಷ್ಟ್ರ
4. ಉತ್ತರ ಪ್ರದೇಶ
5. ತಮಿಳುನಾಡು
6. ಆಂಧ್ರಪ್ರದೇಶ
7. ಕೇರಳ
8. ರಾಜಸ್ತಾನ
9. ಪಶ್ಚಿಮ ಬಂಗಾಲ
10. ಕರ್ನಾಟಕ

 

More Stories

Trending News