Cabinet Meeting : ದಿಢೀರ್ ಮಹತ್ವದ ಕ್ಯಾಬಿನೆಟ್ ಸಭೆ ಕರೆದ ಪಿಎಂ ಮೋದಿ!

ಪ್ರಸ್ತುತ ದಿನಗಳಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಊಹಾಪೋಹಗಳು ನಡೆಯುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

Written by - Channabasava A Kashinakunti | Last Updated : Mar 26, 2022, 04:07 PM IST
  • ಸಂಜೆ 4.30ಕ್ಕೆ ಈ ಸಭೆ ನಡೆಯಲಿದೆ
  • ಸಾಮಾನ್ಯವಾಗಿ ಇಂತಹ ಸಭೆಗಳು ಬುಧವಾರ ನಡೆಯುತ್ತವೆ
  • ಸಂಸತ್ ಅಧಿವೇಶನದ ನಡುವೆ ಇಂತಹ ಚರ್ಚೆ
Cabinet Meeting : ದಿಢೀರ್ ಮಹತ್ವದ ಕ್ಯಾಬಿನೆಟ್ ಸಭೆ ಕರೆದ ಪಿಎಂ ಮೋದಿ! title=

ನವದೆಹಲಿ : ಪ್ರಧಾನಿ ಮೋದಿ ಮಹತ್ವದ ಸಂಪುಟ ಸಭೆ ಕರೆದಿದ್ದಾರೆ. ಸಂಜೆ 4.30ಕ್ಕೆ ಈ ಸಭೆ ನಡೆಯಲಿದೆ. ಸಾಮಾನ್ಯವಾಗಿ ಇಂತಹ ಸಭೆಗಳು ಬುಧವಾರ ನಡೆಯುತ್ತವೆ, ಆದರೆ ಈ ಸಭೆಯನ್ನು ಇಂದು ಅಂದರೆ ಶನಿವಾರ ಯಾವ ಉದ್ದೇಶಕ್ಕಾಗಿ ಕರೆಯಲಾಗಿದೆ ಎಂಬುದು ಕುತೂಹಲಕಾರಿಯಾಗಿದೆ.

ಸಂಜೆ 4:30ಕ್ಕೆ ನಡೆಯಲಿದೆ ಸಭೆ 

ಉತ್ತರ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದ್ದ ಕಾರಣ ಇಡೀ ಕ್ಯಾಬಿನೆಟ್ ಲಕ್ನೋದಲ್ಲಿತ್ತು. ಅಲ್ಲಿಂದ ಮರಳಿದ ಮರುದಿನವೇ ಪ್ರಧಾನಿ ಮೋದಿ(PM Modi) ಈ ಸಭೆ ಕರೆದಿದ್ದಾರೆ.

ಸಂಸತ್ ಅಧಿವೇಶನದ ನಡುವೆ ಇಂತಹ ಚರ್ಚೆ

ಪ್ರಸ್ತುತ ದಿನಗಳಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಊಹಾಪೋಹಗಳು ನಡೆಯುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News