ಏರ್ ಇಂಡಿಯಾದ ನೂತನ ಸಿಎಂಡಿ ಆಗಿ ಪ್ರದೀಪ್ ಸಿಂಗ್ ಖರೋಲಾ ನೇಮಕ

ಪ್ರದೀಪ್ ಸಿಂಗ್ ಖರೋಲಾ ಕರ್ನಾಟಕ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿ.

Last Updated : Nov 28, 2017, 07:04 PM IST
ಏರ್ ಇಂಡಿಯಾದ ನೂತನ ಸಿಎಂಡಿ ಆಗಿ ಪ್ರದೀಪ್ ಸಿಂಗ್ ಖರೋಲಾ ನೇಮಕ title=
Pic: You tube

ನವದೆಹಲಿ: ಏರ್ ಇಂಡಿಯಾದ ನೂತನ ಸಿಎಂಡಿ ಆಗಿ ಕರ್ನಾಟಕ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿಯಾದ ಪ್ರದೀಪ್ ಸಿಂಗ್ ಖರೋಲಾ ನೇಮಕಗೊಂಡಿದ್ದಾರೆ.

ಏರ್ ಇಂಡಿಯಾದ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿರುವ ಪ್ರದೀಪ್ ಸಿಂಗ್ ಖರೋಲಾ ಪ್ರಸ್ತುತ ಬಿಎಂಆರ್ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Trending News