ಜಮ್ಮು-ಕಾಶ್ಮೀರ: ಇಬ್ಬರು ಭಯೋತ್ಪಾದಕರ ಹತ್ಯೆ

ಆರೋಪಿಗಳಿಂದ ಒಂದು ಎಸ್ಎಲ್ಆರ್ ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.  

Last Updated : Feb 1, 2019, 11:47 AM IST
ಜಮ್ಮು-ಕಾಶ್ಮೀರ: ಇಬ್ಬರು ಭಯೋತ್ಪಾದಕರ ಹತ್ಯೆ title=

ಶ್ರೀನಗರ: ಇಬ್ಬರು ಉಗ್ರರನ್ನು ಭದ್ರತಾ ಪಡೆ ಎನ್ಕೌಂಟರ್'ನಲ್ಲಿ ಹತ್ಯೆ ಮಾಡಿದ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ್ ರಾಜಪೋರ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. 

ಹತ್ಯೆಯಾದವರನ್ನು ಜೈಶ್-ಎ-ಮೊಹಮ್ಮದ್(ಜೆಎಂ) ಭಯೋತ್ಪಾದಕ ಸಂಸ್ಥೆಯ ಶಾಹಿದ್ ಅಹ್ಮದ್ ಬಾಬಾ ಮತ್ತು ಅನಿಯತ್ ಅಹ್ಮದ್ ಝಿಗರ್ ಎಂದು ಗುರುತಿಸಲಾಗಿದೆ. 

ಆರೋಪಿಗಳಿಂದ ಒಂದು ಎಸ್ಎಲ್ಆರ್ ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

Trending News