In Pictures: 2019ರ ಮೊದಲ ಸೂರ್ಯೋದಯ

ಝೀ ಮೀಡಿಯಾದ ಎಲ್ಲಾ ಓದುಗರಿಗೆ ಹೊಸ ವರ್ಷ 2019ರ ಶುಭಾಶಯಗಳು

Last Updated : Jan 1, 2019, 12:47 PM IST
In Pictures: 2019ರ ಮೊದಲ ಸೂರ್ಯೋದಯ title=

ವಿಶ್ವದಾದ್ಯಂತ ಭವ್ಯವಾದ ಆಚರಣೆ ಮತ್ತು ಪಟಾಕಿ ಸಿಡಿಸುವುದರ ಮೂಲಕ 2019 ರ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಈ ವರ್ಷದ ಮೊದಲ ಸೂರ್ಯೋದಯ ಹೇಗಿತ್ತು... 

ಮುಂಬೈಯಲ್ಲಿ ಮೊದಲ ಸೂರ್ಯೋದಯದ ಛಾಯಾಚಿತ್ರ

ಹೌರಾ ಸೇತುವೆಯಿಂದ 2019 ರ ಮೊದಲ ಮುಂಜಾನೆಯ ದೃಶ್ಯ

2019 ರ ಮೊದಲ ಬೆಳಗ್ಗೆ ಭಕ್ತರು ಶ್ರೀ ಹರ್ಮಂದಿರ್ ಸಾಹಿಬ್ (ಗೋಲ್ಡನ್ ಟೆಂಪಲ್) ಗೆ ಭೇಟಿ ನೀಡಿದ್ದರು  

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನೂರಾರು ಮಂದಿ ಸೇರಿದ್ದರು...

Trending News