English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Leopard Viral Video

Leopard Viral Video

ರಸ್ತೆಬದಿಯೇ ಚಿರತೆ ಹೊರಳಾಟ:‌‌ ವೀಡಿಯೋ ಸಖತ್ ವೈರಲ್
Leopard Viral Video Oct 31, 2025, 02:57 PM IST
ರಸ್ತೆಬದಿಯೇ ಚಿರತೆ ಹೊರಳಾಟ:‌‌ ವೀಡಿಯೋ ಸಖತ್ ವೈರಲ್
Leopard Viral Video: ಚಿರತೆಯೊಂದು ರಸ್ತೆ ಬದಿಯಲ್ಲೇ ಬಿದ್ದು ಹೊರಳಾಡಿರುವ ದೃಶ್ಯ ದಾರಿಹೋಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. 
Leopard sitting on the national highway: Watch viral video
Leopard Video Aug 22, 2025, 04:30 PM IST
ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಾಮಾಗಿ ಕುಳಿತ ಚಿರತೆ: ವಾಚ್ ವೈರಲ್ ವಿಡಿಯೋ
ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆಗೊಡೆ ಮೇಲೆ ಚಿರತೆಯೊಂದು ವಿರಾಜಮಾನನಾಗಿರುವ ಅಪರೂಪದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಸ್ತೆ ತಡೆಗೋಡೆ ಮೇಲೆ ಹಾಯಾಗಿ ಕುಳಿತ ಚಿರತೆ: ಅಪರೂಪದ ವಿಡಿಯೋ ವೈರಲ್
Leopard Video Aug 22, 2025, 12:34 PM IST
ರಸ್ತೆ ತಡೆಗೋಡೆ ಮೇಲೆ ಹಾಯಾಗಿ ಕುಳಿತ ಚಿರತೆ: ಅಪರೂಪದ ವಿಡಿಯೋ ವೈರಲ್
Viral Video: ತಮಿಳುನಾಡಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ವೇಳೆ ರಸ್ತೆ ತಡೆಗೋಡೆಯೊಂದರ ಚಿರತೆಯೊಂದು ಹಾಯಾಗಿ ಕುಳಿತಿದ್ದ ಅಪರೂಪದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. 
Leopard cub in sugarcane field
Cheetha video Jul 26, 2025, 10:45 PM IST
ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪ್ರತ್ಯಕ್ಷ..!
ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪ್ರತ್ಯಕ್ಷ..! ತಾಯಿಗಾಗಿ ಚಿರತೆ ಮರಿ ರೋಧನೆ ಚಾಮರಾಜನಗರದ ಎಲ್ಲೆಕಟ್ಟೆ ಸಮೀಪ ಪ್ರತ್ಯಕ್ಷ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಯಿಂದ ಚಿರತೆ ಮರಿ ಆರೈಕೆ
Leopard caught in a cage video viral
Leopard caught in a cage Jul 22, 2025, 11:20 AM IST
ಬೋನ್'ಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ರೈತರು
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಕೆಲದಿನಗಳಿಂದ ಜಾನುವಾರುಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದ ಚಿರತೆ ಭೀತಿಯಿಂದ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದ ರೈತರು ಕೊನೆಗೂ ಚಿರತೆ ಸೆರೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
Viral Video: ವೈರಿಯ ಕೋಟೆಯೊಳಗೆ ನುಗ್ಗಿ  ಬೇಟೆಗಾರನನ್ನೇ ಬೇಟೆಯಾಡಿದ ರಣ ಬೇಟೆಗಾರ.. ನೀರಿನಲ್ಲಿದ್ದ ಮೊಸಳೆಯ ಜೊತೆ ಚಿರತೆಯ ಕಾದಾಟ
Viral Video Jul 10, 2025, 12:23 PM IST
Viral Video: ವೈರಿಯ ಕೋಟೆಯೊಳಗೆ ನುಗ್ಗಿ ಬೇಟೆಗಾರನನ್ನೇ ಬೇಟೆಯಾಡಿದ ರಣ ಬೇಟೆಗಾರ.. ನೀರಿನಲ್ಲಿದ್ದ ಮೊಸಳೆಯ ಜೊತೆ ಚಿರತೆಯ ಕಾದಾಟ
Leopard vs Crocodile: ಮೊಸಳೆ ಹಾಗೂ ಚಿರತೆ  ನಡುವಿನ ಕಾದಾಟದ ದೃಶ್ಯಗಳು ತುಂಬಾ ಅಪರೂಪ. ಇದೀಗ ಅಂತಹದ್ದೆ ಒಂದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  
ಶಾಲಾ ಆವರಣದಲ್ಲಿ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ: ವಿಡಿಯೋ ವೈರಲ್
Leopard Viral Video Apr 1, 2025, 07:23 PM IST
ಶಾಲಾ ಆವರಣದಲ್ಲಿ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ: ವಿಡಿಯೋ ವೈರಲ್
Leopard Viral Video: ಚಿರತೆಯೊಂದು ಮರಿಯೊಂದಿಗೆ ಶಾಲೆಯ ಕಾಂಪೌಂಡ್ ಏರಿ ಕುಳಿತ ಘಟನೆಯ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ. 
ರಸ್ತೆ ದಾಟುತ್ತಿದ್ದ ಚಿರತೆಗೆ ಹಾಲು ವ್ಯಾಪಾರಿಯ ಬೈಕ್‌ ಡಿಕ್ಕಿ! ಮುಂದೇನಾಯ್ತು ವಿಡಿಯೋ ನೋಡಿ
Leopard Feb 11, 2025, 06:23 PM IST
ರಸ್ತೆ ದಾಟುತ್ತಿದ್ದ ಚಿರತೆಗೆ ಹಾಲು ವ್ಯಾಪಾರಿಯ ಬೈಕ್‌ ಡಿಕ್ಕಿ! ಮುಂದೇನಾಯ್ತು ವಿಡಿಯೋ ನೋಡಿ
Viral Video: ಸಿಸಿಟಿವಿಯಲ್ಲಿ ದೃಶ್ಯಾವಳಿಯಲ್ಲಿ ಚಿರತೆಯೊಂದು ಗೋಡೆಯಿಂದ ಹಾರಿ ರಸ್ತೆ ದಾಟಲು ಓಡಿದೆ. ಅದೇ ವೇಳೆ ಹಾಲಿ ವ್ಯಾಪಾರಿಯೊಬ್ಬ ವೇಗವಾಗಿ ಬಂದಿದ್ದಾನೆ. ಈ ವೇಳೆ ಚಿರತೆಗೆ ಬೈಕ್‌ ಡಿಕ್ಕಿಯಾಗಿದೆ.
Viral video: ಮಾಲಿಕನ ಪ್ರಾಣ ಉಳಿಸಲು ಚಿರತೆಯೊಂದಿಗೆ ಹೋರಾಟಕ್ಕಿಳಿದ ಸಾಕು ನಾಯಿ.. ಇದನ್ನೆ ಅಲ್ವಾ ಗುರು ನಿಯತ್ತು ಅನ್ನೋದು...
Leopard Viral Video Jan 14, 2025, 03:12 PM IST
Viral video: ಮಾಲಿಕನ ಪ್ರಾಣ ಉಳಿಸಲು ಚಿರತೆಯೊಂದಿಗೆ ಹೋರಾಟಕ್ಕಿಳಿದ ಸಾಕು ನಾಯಿ.. ಇದನ್ನೆ ಅಲ್ವಾ ಗುರು ನಿಯತ್ತು ಅನ್ನೋದು...
Viral Video: ರಾಜಸ್ಥಾನದ ಮೌಂಟ್ ಅಬುವಿನ ಮನೆಯ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ದೊಡ್ಡ ಚಿರತೆ, ಉದ್ಯಾನಕ್ಕೆ ಪ್ರವೇಶಿಸಿ ಸಾಕು ನಾಯಿ, ಲ್ಯಾಬ್ರಡಾರ್ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ನಾಯಿ ತೋಟದಲ್ಲಿ ಆಟವಾಡುತ್ತಿದ್ದಾಗ ಚಿರತೆ ಹಾರಿ ಅದನ್ನು ಹಿಡಿದು ಅದರ ಮೇಲೆ ದಾಳಿಗೆ ಎರಗಿದೆ. ಚಿರತೆ ನಾಯಿಯ ಕೊರಳನ್ನು ಹಿಡಿದು ಚಲನರಹಿತವಾಗಿಸಿದೆ. ಚಿರತೆಯಿಂದ ತಪ್ಪಿಸಿಕೊಳ್ಳಲು  ನಾಯಿ ಹರಸಾಹಸ ಪಡುತ್ತಿದೆ.  
Viral Video: ಖುಷಿಯಲ್ಲಿ ನೃತ್ಯ ಮಾಡಿ ನಕ್ಕು- ನಲಿದ ಚಿರತೆಗಳು..! ಈ ಜೀವಿಗಳಿಗೂ ಮಗುವಿನಂತೆ ಮುಗ್ಧ ಮನಸ್ಸಿದೆ ಗುರು
Leopard Viral Video Jan 11, 2025, 09:09 PM IST
Viral Video: ಖುಷಿಯಲ್ಲಿ ನೃತ್ಯ ಮಾಡಿ ನಕ್ಕು- ನಲಿದ ಚಿರತೆಗಳು..! ಈ ಜೀವಿಗಳಿಗೂ ಮಗುವಿನಂತೆ ಮುಗ್ಧ ಮನಸ್ಸಿದೆ ಗುರು
Viral Video: ಚಳಿಗಾಲ ಶುರುವಾಗಿದೆ, ಎಲ್ಲರು ಕಂಬಳಿ ಹೊದ್ದುಕೊಂಡು ಮನೆಯಲ್ಲಿ ಮಲಗಲು ಯೋಚಿಸುತ್ತಾರೆ, ಇನ್ನೂ ಕೆಲವರು ಬೆಂಕಿ ಹಾಕಿ ಚಳಿಗೆ ಬೆಂಕಿಯ ಕಾವಿನಲ್ಲಿ ಮೈ ಬಿಸಿ ಮಾಡಿಕೊಳ್ಳುತ್ತಾರೆ. ಆದರೆ, ಇಲ್ಲಿ ಎರಡು ಚಿರೆತಗಳು ಕೊರೆಯುತ್ತಿರುವ ಚಳಿಯಲ್ಲಿ, ಸುರಿಯುತ್ತಿರುವ ಮಂಜಿನಲ್ಲಿ ಆಟವಾಡಲು ಬಂದಿವೆ.   
Young man catch cheetah by grabbing its tail video viral
Leopard Video Jan 7, 2025, 01:30 PM IST
ಬಾಲ ಎಳೆದು ಚಿರತೆ ಹಿಡಿದ ಭೂಪ... ವಿಡಿಯೋ ವೈರಲ್
ಬಾಲ ಎಳೆದು ಚಿರತೆ ಹಿಡಿದ ಭೂಪ... ವಿಡಿಯೋ ವೈರಲ್
Young Man grabbing Leopard tail like dog video viral
Leopard Video Jan 7, 2025, 01:25 PM IST
ನಾಯಿಯಂತೆ ಚಿರತೆ ಬಾಲ ಹಿಡಿದು ಎಳೆದಾಡಿದ ವ್ಯಕ್ತಿ ವಿಡಿಯೋ ವೈರಲ್
ನಾಯಿಯಂತೆ ಚಿರತೆ ಬಾಲ ಹಿಡಿದು ಎಳೆದಾಡಿದ ವ್ಯಕ್ತಿ ವಿಡಿಯೋ ವೈರಲ್
ನಾಯಿಯಂತೆ 'ಚಿರತೆ' ಬಾಲ ಹಿಡಿದು ಬಲೆಗೆ ಎಸೆದ ಭೂಪ: ವೀಡಿಯೋ ವೈರಲ್
Leopard Video Jan 7, 2025, 09:23 AM IST
ನಾಯಿಯಂತೆ 'ಚಿರತೆ' ಬಾಲ ಹಿಡಿದು ಬಲೆಗೆ ಎಸೆದ ಭೂಪ: ವೀಡಿಯೋ ವೈರಲ್
Young Man caught Leopard:  ತಿಪಟೂರು ತಾಲೂಕಿನ ರಂಗಾಪುರ ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಣಿಸಿಕೊಂಡು ಸ್ಥಳಿಯರಲ್ಲಿ ಭಯ ಮೂಡಿಸಿದ್ದ 5 ವರ್ಷದ ಗಂಡು ಚಿರತೆ ಕೊನೆಗೂ ಸೆರೆಯಾಗಿದೆ. 
ಜಿಂಕೆ ಹಿಂಡನ್ನು ಟಾರ್ಗೆಟ್ ಮಾಡಿದ್ದ ಚಿರತೆಗೆ ಚಳ್ಳೆಹಣ್ಣು..! ಸಫಾರಿಯಲ್ಲಿ ಹೆಬ್ಬುಲಿ...  ವಿಡಿಯೋ ವೈರಲ್
Leopard Hunting Deer Jan 3, 2025, 11:00 AM IST
ಜಿಂಕೆ ಹಿಂಡನ್ನು ಟಾರ್ಗೆಟ್ ಮಾಡಿದ್ದ ಚಿರತೆಗೆ ಚಳ್ಳೆಹಣ್ಣು..! ಸಫಾರಿಯಲ್ಲಿ ಹೆಬ್ಬುಲಿ... ವಿಡಿಯೋ ವೈರಲ್
Viral Video: ಬಂಡೀಪುರದಲ್ಲಿ ಜಿಂಕೆ ಹಿಂಡಿನ ಮೇಲೆ ಚಿರತೆ ವಕ್ರದೃಷ್ಟಿ... ಸಫಾರಿಯಲ್ಲಿ ಹೆಬ್ಬುಲಿ ಕಂಡು ಪ್ರವಾಸಿಗರು ಥ್ರಿಲ್: ವಿಡಿಯೋ ವೈರಲ್ 
ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಅಟ್ಟಾಡಿಸಿ ಹಿಡಿದ ಚಿರತೆ: ವಿಡಿಯೋ ವೈರಲ್
Leopard Video Nov 19, 2024, 03:35 PM IST
ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಅಟ್ಟಾಡಿಸಿ ಹಿಡಿದ ಚಿರತೆ: ವಿಡಿಯೋ ವೈರಲ್
Leopard Viral Video: ಕಾಡು ಪ್ರಾಣಿಗಳ ಕೆಲವು ವಿಸ್ಮಯಕಾರಿ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. 
Leopard hunting Video goes viral
Leopard hunting Nov 19, 2024, 01:10 PM IST
ಬಂಡೀಪುರದಲ್ಲಿ ಚಿರತೆ ಬೇಟೆ: ವಿಡಿಯೋ ವೈರಲ್
ಪ್ರವಾಸಿಗರ ಮುಂದೆಯೇ ಜಿಂಕೆ ಹೊತ್ತೋಯ್ದ ಚಿರತೆ
ಸಫಾರಿ ವೇಳೆ ಬಸ್ ಕಿಟಕಿ ಮೇಲೆಗರಿದ ಚಿರತೆ, ಹೌಹಾರಿದ ಪ್ರವಾಸಿಗಳು: ವಿಡಿಯೋ ವೈರಲ್
Leopard Oct 7, 2024, 03:11 PM IST
ಸಫಾರಿ ವೇಳೆ ಬಸ್ ಕಿಟಕಿ ಮೇಲೆಗರಿದ ಚಿರತೆ, ಹೌಹಾರಿದ ಪ್ರವಾಸಿಗಳು: ವಿಡಿಯೋ ವೈರಲ್
Leopard: ಇದ್ದಕ್ಕಿದ್ದಂತೆ ಪ್ರವಾಸಿಗರಿದ್ದ ಬಸ್ ಮೇಲೆ ಎಗರಿದ ಚಿರತೆ ಕಿಟಕಿ ಮೂಲಕ ಬಸ್ ಒಳಗೆ ಪ್ರವೇಶಿಸಲು ಯತ್ನಿಸಿರುವ ಘಟನೆ ಹೆಸರಾಂತ ಜೈವಿಕ ಉದ್ಯಾನವನದಲ್ಲಿ ನಡೆದಿದೆ. 
ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಕಂಡು ಬೆಚ್ಚಿಬಿದ್ದ ಜನರು: ವಾಚ್ ವಿಡಿಯೋ
Leopard Video Sep 2, 2024, 10:46 AM IST
ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಕಂಡು ಬೆಚ್ಚಿಬಿದ್ದ ಜನರು: ವಾಚ್ ವಿಡಿಯೋ
Leopard Video: ಒಂದು ಕಡೆ ನಿರಂತರ ಬೊಗಳುತ್ತಿರುವ ನಾಯಿಗಳು.. ಇನ್ನೊಂದು ಕಡೆ ಮಂಗಗಳ ಕಿರುಚಾಟ ಅಬ್ಬಬ್ಬಾ ನಿನ್ನೆ ರಾತ್ರಿ ಕಳೆದದ್ದೆ ತುಂಬಾ ಕಷ್ಟದಲ್ಲಿ ಅಂತಾರೆ ಗ್ರಾಮದ ಜನರು. ರಾತ್ರಿ 7 ಗಂಟೆಯಿಂದ ತಡರಾತ್ರಿಯವರೆಗೂ ನಾಯಿಗಳ ಬೊಬ್ಬೆ ವಿಪರೀತವಾಗಿತ್ತು. ಏನಾಯ್ತು ಅಂತ ಹೊರಗೆ ಬಂದು ನೋಡುವ ಧೈರ್ಯ ಕೂಡ ಅಲ್ಲಿನ ಜನರಲ್ಲಿ ಇರಲಿಲ್ಲ. ಆಗ ಮನೆ ಮತ್ತು ಲೇಔಟ್ ನಲ್ಲಿನ ಸಿಸಿಟಿವಿ ಕಡೆ ಕಣ್ಣಾಡಿಸಿದಾಗ ಚಿರತೆ ಓಡಾಡಿರೋ ದೃಶ್ಯ ಕಂಡು ಶಾಕ್ ಆಗಿದ್ದಾರೆ.
Leopard entered village near Bannerghatta
Leopard Video Sep 2, 2024, 10:45 AM IST
ಕಾಡಿನಿಂದ ನಾಡಿಗೆ ಬಂದ ಚಿರತೆ
ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಕಾಣಸಿಕೊಂಡ ಚಿರತೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕ್ಯಾಲಸನಹಳ್ಳಿ ಖಾಸಗಿ ಲೇಔಟ್ ನಲ್ಲಿ ಓಡಾಡಿರುವ ಚಿರತೆ ನಸುಕಿನ ಜಾವ 3 ಗಂಟೆಯ ಸುಮಾರಿಗೆ ಚಿರತೆ ಓಡಾಟ
Video : ಕಾರಿಗೆ ಡಿಕ್ಕಿಯಾದ ಚಿರತೆ ಸತ್ತು ಹೋಯಿತು ಎಂದು ಕೊಳ್ಳುವಷ್ಟರಲ್ಲಿ ನಡೆದದ್ದು..!
Animal video Jun 22, 2022, 02:38 PM IST
Video : ಕಾರಿಗೆ ಡಿಕ್ಕಿಯಾದ ಚಿರತೆ ಸತ್ತು ಹೋಯಿತು ಎಂದು ಕೊಳ್ಳುವಷ್ಟರಲ್ಲಿ ನಡೆದದ್ದು..!
ಇತ್ತೀಚಿಗೆ ನಡೆದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿ ಮಾಡಿದೆ. ಕಾರಿಗೆ ಡಿಕ್ಕಿ ಹೊಡೆದು ಚಿರತೆ ಗಾಯಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

Trending News

  • Valentines day: ಪ್ರೇಮಿಗಳಿಗೆ ಶ್ರೀರಾಮ ಸೇನೆ ಎಚ್ಚರಿಕೆ! ಹೊರಗಡೆ ಕಾಣಿಸಿಕೊಂಡ್ರೆ ಈ ಶಿಕ್ಷೆ ಪಕ್ಕಾ
    Valentines day

    Valentines day: ಪ್ರೇಮಿಗಳಿಗೆ ಶ್ರೀರಾಮ ಸೇನೆ ಎಚ್ಚರಿಕೆ! ಹೊರಗಡೆ ಕಾಣಿಸಿಕೊಂಡ್ರೆ ಈ ಶಿಕ್ಷೆ ಪಕ್ಕಾ

  • ಸರ್ಕಾರಿ ಶಾಲೆಯಲ್ಲಿ ಶಾಕಿಂಗ್‌ ಪ್ರಕರಣ! ವಿದ್ಯಾರ್ಥಿನಿ ಕೈಬೆರಳು ಕಟ್‌
    Tumakuru School Incident
    ಸರ್ಕಾರಿ ಶಾಲೆಯಲ್ಲಿ ಶಾಕಿಂಗ್‌ ಪ್ರಕರಣ! ವಿದ್ಯಾರ್ಥಿನಿ ಕೈಬೆರಳು ಕಟ್‌
  • ನಿಷೇಧ ಮಾಡಿದ್ರೂ ಭಾರತದ ಈ ಸಿನಿಮಾವನ್ನು ಕದ್ದು ಮುಚ್ಚಿ ನೋಡುತ್ತಿದ್ದಾರೆ ಪಾಕ್‌ ಜನ! ಒಂದು ಸಿಡಿ ಬೆಲೆ ಎಷ್ಟು ಗೊತ್ತಾ..?
    dhurandhar
    ನಿಷೇಧ ಮಾಡಿದ್ರೂ ಭಾರತದ ಈ ಸಿನಿಮಾವನ್ನು ಕದ್ದು ಮುಚ್ಚಿ ನೋಡುತ್ತಿದ್ದಾರೆ ಪಾಕ್‌ ಜನ! ಒಂದು ಸಿಡಿ ಬೆಲೆ ಎಷ್ಟು ಗೊತ್ತಾ..?
  • T20 World Cup 2026: ಪಾಕಿಸ್ತಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ..!
    T20 World Cup 2026 Points Table
    T20 World Cup 2026: ಪಾಕಿಸ್ತಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ..!
  • ಅಮೆರಿಕದಲ್ಲಿ ನಿಗೂಢವಾಗಿ ನಾಪತ್ತೆಯಾದ ಕನ್ನಡಿಗ! ಟಾಪರ್‌ಗೆ ಏನಾಯ್ತು ಈ ಬಗ್ಗೆ ರೂಮ್‌ಮೇಟ್‌ ಹೇಳಿದ್ದೇನು?
    ‌ ‌kannadiga missing
    ಅಮೆರಿಕದಲ್ಲಿ ನಿಗೂಢವಾಗಿ ನಾಪತ್ತೆಯಾದ ಕನ್ನಡಿಗ! ಟಾಪರ್‌ಗೆ ಏನಾಯ್ತು ಈ ಬಗ್ಗೆ ರೂಮ್‌ಮೇಟ್‌ ಹೇಳಿದ್ದೇನು?
  • ಅವಳಿ ಮಕ್ಕಳಿಗೆ ಶಕ್ತಿಶಾಲಿ ದೇವರುಗಳ ಹೆಸರಿಟ್ಟ ರಾಮ್ ಚರಣ್-ಉಪಾಸನಾ..! ಆಹಾ.. ಹೆಸರು ಸೂಪರ್‌ ಎಂದ ಫ್ಯಾನ್ಸ್‌
    Ram Charan
    ಅವಳಿ ಮಕ್ಕಳಿಗೆ ಶಕ್ತಿಶಾಲಿ ದೇವರುಗಳ ಹೆಸರಿಟ್ಟ ರಾಮ್ ಚರಣ್-ಉಪಾಸನಾ..! ಆಹಾ.. ಹೆಸರು ಸೂಪರ್‌ ಎಂದ ಫ್ಯಾನ್ಸ್‌
  • ಮಕ್ಕಳಿದ್ದರೂ ಮನೆ ಕೆಲಸದಾಕೆಗೆ ಆಸ್ತಿಯನ್ನೇಲ್ಲ ಬರೆದು ಪ್ರಾಣಬಿಟ್ಟ ನಟ! ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿತು 300 ಸಿನಿಮಾಗಳ ಒಡೆಯನ ಅಗಲಿಕೆ..
    do you know
    ಮಕ್ಕಳಿದ್ದರೂ ಮನೆ ಕೆಲಸದಾಕೆಗೆ ಆಸ್ತಿಯನ್ನೇಲ್ಲ ಬರೆದು ಪ್ರಾಣಬಿಟ್ಟ ನಟ! ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿತು 300 ಸಿನಿಮಾಗಳ ಒಡೆಯನ ಅಗಲಿಕೆ..
  • ಪ್ರೀತಿಸಿ ಮದುವೆಯಾದ್ರೂ ಅದೇ ಕಥೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ 16 ದಿನಕ್ಕೆ ವಿಚ್ಛೇದನ ಪಡೆದ ನಟಿ!
    Ester Noronha
    ಪ್ರೀತಿಸಿ ಮದುವೆಯಾದ್ರೂ ಅದೇ ಕಥೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ 16 ದಿನಕ್ಕೆ ವಿಚ್ಛೇದನ ಪಡೆದ ನಟಿ!
  • ಭಾರತದ ಅತ್ಯಂತ ಶ್ರೀಮಂತ ನಗರ ಯಾವುದು ಗೊತ್ತಾ? ಟಾಪ್‌ 10 ಲಿಸ್ಟ್‌ನಲ್ಲಿದ್ಯಾ ನಿಮ್ಮ ಸಿಟಿ?
    Richest cities in India
    ಭಾರತದ ಅತ್ಯಂತ ಶ್ರೀಮಂತ ನಗರ ಯಾವುದು ಗೊತ್ತಾ? ಟಾಪ್‌ 10 ಲಿಸ್ಟ್‌ನಲ್ಲಿದ್ಯಾ ನಿಮ್ಮ ಸಿಟಿ?
  • viral video: ಮನೆ ಜಗಳವನ್ನು ಬೀದಿಗೆಳೆದ ಸ್ನೇಕ್‌ ಫ್ಯಾಮಿಲಿ..! ಸರ್ಪಗಳ ಕಾದಾಟವನ್ನು ನೋಡಿ ಬೆರಗಾದ ಹಳ್ಳಿ ಜನ
    Snake Video
    viral video: ಮನೆ ಜಗಳವನ್ನು ಬೀದಿಗೆಳೆದ ಸ್ನೇಕ್‌ ಫ್ಯಾಮಿಲಿ..! ಸರ್ಪಗಳ ಕಾದಾಟವನ್ನು ನೋಡಿ ಬೆರಗಾದ ಹಳ್ಳಿ ಜನ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x