ಬೆಂಗಳೂರಿನಲ್ಲಿ ಒಟ್ಟು ₹13.30 ಕೋಟಿ ಅಕ್ರಮ ನಗದು ವಶಕ್ಕೆ

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದ ಚುನಾವಣಾ ಆಯೋಗ ಇಲ್ಲಿಯವರೆಗೆ  ₹13.30 ಕೋಟಿ ಅಕ್ರಮ ನಗದನ್ನು ವಶಪಡಿಸಿಕೊಂಡಿದೆ.ನಗರದಲ್ಲಿ ಒಟ್ಟು 8,645 ಎಫ್ ಐ ಆರ್ ಗಳನ್ನು ಚುನಾವಣಾ ಆಯೋಗ ದಾಖಲಿಸಿಕೊಂಡಿದೆ. 

Written by - Zee Kannada News Desk | Last Updated : May 9, 2023, 09:15 PM IST
  • ಚುನಾವಣಾ ಆಯೋಗ ಇಲ್ಲಿಯವರೆಗೆ ₹13.30 ಕೋಟಿ ಅಕ್ರಮ ನಗದನ್ನು ವಶಪಡಿಸಿಕೊಂಡಿದೆ.
  • ನಗರದಲ್ಲಿ ಒಟ್ಟು 8,645 ಎಫ್ ಐ ಆರ್ ಗಳನ್ನು ಚುನಾವಣಾ ಆಯೋಗ ದಾಖಲಿಸಿಕೊಂಡಿದೆ.
ಬೆಂಗಳೂರಿನಲ್ಲಿ ಒಟ್ಟು ₹13.30 ಕೋಟಿ ಅಕ್ರಮ ನಗದು ವಶಕ್ಕೆ  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದ ಚುನಾವಣಾ ಆಯೋಗ ಇಲ್ಲಿಯವರೆಗೆ  ₹13.30 ಕೋಟಿ ಅಕ್ರಮ ನಗದನ್ನು ವಶಪಡಿಸಿಕೊಂಡಿದೆ.ನಗರದಲ್ಲಿ ಒಟ್ಟು 8,645 ಎಫ್ ಐ ಆರ್ ಗಳನ್ನು ಚುನಾವಣಾ ಆಯೋಗ ದಾಖಲಿಸಿಕೊಂಡಿದೆ. 

ಇದನ್ನೂ ಓದಿ: ಹುಲಿಗೆಮ್ಮ ದೇವಿ ಜಾತ್ರೆ: ಮದ್ಯ ಮಾರಾಟ ನಿಷೇಧ

ಚುನಾವಣಾ ಆಯೋಗ ವಶಪಡಿಸಿಕೊಂಡ ವಸ್ತುಗಳು:

• ನಗದು  - ₹13.30 ಕೋಟಿ
• ಮದ್ಯ  -  3,51,057 ಲೀಟರ್ (₹24 ಕೋಟಿ  )
• ಡ್ರಗ್ಸ್  -  ₹ 14.4 ಕೋಟಿ ಮೌಲ್ಯದ 785 ಕೆಜಿ
• ವಾಹನ - 213 ವಾಹನ
ಎಫ್ ಐ ಆರ್ 8,645 
• ಆಭರಣ  -  ₹9 ಕೋಟಿ ಮೌಲ್ಯದ 691 ಕೆಜಿ ಚಿನ್ನ-ಬೆಳ್ಳಿ. 
• ಉಡುಗೊರೆ  -  5.74 ಕೋಟಿ ಮೌಲ್ಯದ ಉಡುಗೊರೆ

ಮೇ 10 ರಂದು ರಾಜ್ಯದಲ್ಲಿ 224 ಕ್ಷೇತ್ರಗಳಿಗಾಗಿ ಮತದಾನ ನಡೆಯಲಿದ್ದು, ಅಂತಿಮ ಫಲಿತಾಂಶ ಮೇ 13 ರಂದು ಪ್ರಕಟವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News