Karnataka Election Result 2023: ಉಡುಪಿಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು

Karnatak election result 2023 : ಇಲ್ಲಿನ ಮತದಾರರು ಬಿಜೆಪಿಗೆ ಮನೆ ಹಾಕುವುದೇ ಹೆಚ್ಚು.  ಹಿಜಾಬ್ ವಿವಾದ ಹುಟ್ಟಿಕೊಂಡಿದ್ದು ಇದೇ ಜಿಲ್ಲೆಯಿಂದ.  ಮತದಾರ ಪ್ರಭು ಈ ಬಾರಿಯೂ ಕಮಲದತ್ತ ಒಲವು ತೋರಿದ್ದಾನೆಯೇ? ಏನು ಹೇಳುತ್ತದೆ ವರದಿ ? 

Written by - Ranjitha R K | Last Updated : May 13, 2023, 04:50 PM IST
  • ಬಿಜೆಪಿಯ ಭದ್ರಕೋಟೆಯಲ್ಲಿ ಹೇಗಿದೆ ಸ್ಥಿತಿ
  • ಮತದಾರನ ಒಲವು ಯಾರತ್ತ ?
  • ಏನು ಹೇಳುತ್ತದೆ ಇಲ್ಲಿನ ಗ್ರೌಂಡ್ ರಿಪೋರ್ಟ್
 Karnataka Election Result 2023:  ಉಡುಪಿಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು   title=

Karnatak election result 2023 : ಉಡುಪಿ ಜಿಲ್ಲೆಯಲ್ಲಿ ಐದು ಮತ ಕ್ಷೇತ್ರಗಳಿವೆ. ಇಲ್ಲಿಯ 5 ಕ್ಷೇತ್ರಗಳ ಪೈಕಿ   4 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಕೇವಲ ಒಂದು ಸ್ಥಾನದಲ್ಲಿ ಮಾತ್ರ  ಕಾಂಗ್ರೆಸ್ ಮುನ್ನಡೆಯಲ್ಲಿದೆ. ಬೈಂದೂರಿನಲ್ಲಿ ಕಾಂಗ್ರೆಸ್ ನ ಗೋಪಾಲ ಪೂಜಾರಿ  ಬಿಜೆಪಿಯ ಗುರುರಾಜ್ ಗಂಟಿಹೊಳೆ ವಿರುದ್ಧ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

ಬೈಂದೂರೂ ಮತ ಕ್ಷೇತ್ರ :  

ಬೈಂದೂರಿನಲ್ಲಿ ಕಾಂಗ್ರೆಸ್ ನ ಗೋಪಾಲ ಪೂಜಾರಿ  ಬಿಜೆಪಿಯ ಗುರುರಾಜ್ ಗಂಟಿಹೊಳೆ ವಿರುದ್ಧ ಅಲ್ಪ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಅಭ್ಯರ್ಥಿಗಳು ಪಡೆದ ಮತಗಳು 
ಬಿಜೆಪಿ - ಗುರುರಾಜ್ ಗಂಟಿಹೊಳೆ  - 97447
ಕಾಂಗ್ರೆಸ್ - ಕೆ. ಗೋಪಾಲ ಪೂಜಾರಿ - 81518
ಜೆಡಿಎಸ್ - ಮನ್ಸೂರ್ ಇಬ್ರಾಹಿಂ - 827

 ಕುಂದಾಪುರ ಕ್ಷೇತ್ರ : 
ಈ ಕ್ಷೇತ್ರದಲ್ಲಿ ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ ಭಾರೀ ಮುನ್ನಡೆಯಲ್ಲಿದ್ದಾರೆ. 

ಅಭ್ಯರ್ಥಿಗಳು ಪಡೆದ ಮತಗಳು 
ಬಿಜೆಪಿ - ಕಿರಣ್ ಕುಮಾರ್ ಕೊಡ್ಗಿ - 101102 
ಕಾಂಗ್ರೆಸ್ - ಎಂ.ದಿನೇಶ್ ಹೆಗ್ಡೆ - 60172
ಜೆ ಡಿ (ಎಸ್) - ರಮೇಶ್ ಕುಂದಾಪುರ - 1029

ಉಡುಪಿ ವಿಧಾನಸಭಾ ಕ್ಷೇತ್ರ :

ಬಿಜೆಪಿಯ ಯಶ್‌ಪಾಲ್‌ ಸುವರ್ಣ, ಕಾಂಗ್ರೆಸ್  ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ವಿರುದ್ದ ಭಾರೀ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಅಭ್ಯರ್ಥಿಗಳು ಪಡೆದ ಮತಗಳು 
ಬಿಜೆಪಿ - ಯಶ್‌ಪಾಲ್‌ ಸುವರ್ಣ - 96122
ಕಾಂಗ್ರೆಸ್ -ಪ್ರಸಾದ್ ರಾಜ್ ಕಾಂಚನ್ -63804
ಜೆ ಡಿ (ಎಸ್) - ದಕ್ಷತ್ ಆರ್ ಶೆಟ್ಟಿ - 835

ಕಾಪು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ನ ವಿನಯ್ ಕುಮಾರ್ ಸೊರಕೆ ಈ ಕ್ಷೇತ್ರದಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ  ಮುನ್ನಡೆಯಲ್ಲಿದ್ದಾರೆ. 
ಅಭ್ಯರ್ಥಿಗಳು ಪಡೆದ ಮತಗಳು 
ಬಿಜೆಪಿ - ಗುರ್ಮೆ ಸುರೇಶ್ ಶೆಟ್ಟಿ - 79793
ಕಾಂಗ್ರೆಸ್ : ವಿನಯ್ ಕುಮಾರ್ ಸೊರಕೆ -67084
ಜೆ ಡಿ (ಎಸ್) - ಸಬೀನಾ ಸಮದ್ - 565

ಕಾರ್ಕಳ ವಿಧಾನಸಭಾ ಕ್ಷೇತ್ರ 
ಬಿಜೆಪಿಯ ವಿ. ಸುನಿಲ್ ಕುಮಾರ್, ಕಾಂಗ್ರೆಸ್  ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು     ವಿರುದ್ದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಅಭ್ಯರ್ಥಿಗಳು ಪಡೆದ ಮತಗಳು 
ಬಿಜೆಪಿ - ವಿ. ಸುನಿಲ್ ಕುಮಾರ್ - 76019
ಕಾಂಗ್ರೆಸ್ - ಉದಯ ಶೆಟ್ಟಿ ಮುನಿಯಾಲು   - 71615 
AAP     - ಡೇನಿಯಲ್ ರೇಂಜರ್ - 537    
ಜೆಡಿಎಸ್ - ಶ್ರೀಕಾಂತ ಪೂಜಾರಿ ಕುಚ್ಚೂರ್     -

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News