Karnataka Election Results 2023: 2023ರ  ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶಕ್ಕಾಗಿ ರಾಜ್ಯಾದ್ಯಂತ ಮತ ಎಣಿಕೆ ಆರಂಭವಾಗಿದೆ. 10 ಮೇ 2023ರಂದು ನಡೆದಿದ್ದ ಮತದಾನದ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 113 ಮ್ಯಾಜಿಕ್ ನಂಬರ್ ದಾಟುವ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 


COMMERCIAL BREAK
SCROLL TO CONTINUE READING

ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಬಿಜೆಪಿ ಬಲವಾಗಿ ನಂಬಿದೆ. ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿರುವ ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಹಾಗಾಗಿ, ಜನರ ಆಶೀರ್ವಾದ ನಮ್ಮ ಪರವಾಗಿದೆ. ನಾವು ಮತ್ತೆ ಅಧಿಕಾರಕ್ಕೆ ಮರಳುತ್ತೇವೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ಹೀಗಾಗಿ ರಾಜ್ಯಾದ್ಯಂತ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇನ್ನು ಕೆಲ ಚುನಾವಣೋತ್ತರ ಸಮೀಕ್ಷೆಗಳಲ್ಲಿ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಬಗ್ಗೆ ಭವಿಷ್ಯ ನುಡಿದಿದ್ದು ಈ ಬಾರಿಯೂ ಜೆಡಿಎಸ್ "ಕಿಂಗ್ ಮೇಕರ್" ಆಗುವ ಬಗ್ಗೆ ಕನಸು ಕಾಣುತ್ತಿದೆ. 


ನೀವು ನಿಮ್ಮ ಜಿಲ್ಲೆಯ ಫಲಿತಾಂಶವನ್ನು ತಿಳಿಯಲು ಈ ಕೆಳಗೆ ನೀಡಲಾಗಿರುವ ನಿಮ್ಮ ಜಿಲ್ಲೆಗಳ ಮೇಲೆ ಕ್ಲಿಕ್ ಮಾಡಿ  ಕ್ಷಣ ಕ್ಷಣದ ಮಾಹಿತಿ ಪಡೆಯಿರಿ:
1. ಬೆಂಗಳೂರು ವಿಧಾನಸಭಾ ಚುನಾವಣಾ ಫಲಿತಾಂಶ 2023 (Bengaluru Assembly Election Result 2023):
ಬೆಂಗಳೂರು ವಿಧಾನಸಭೆಯ 28 ಕ್ಷೇತ್ರಗಳ ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ


2. ಬೆಂಗಳೂರು ಗ್ರಾಮಾಂತರ ವಿಧಾನಸಭಾ ಚುನಾವಣಾ ಫಲಿತಾಂಶ 2023 (Bengaluru Rural Assembly Election Result 2023): 
ಬೆಂಗಳೂರು ಗ್ರಾಮಾಂತರ 4 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವವರು ಯಾರು..?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಫಲಿತಾಂಶವನ್ನು ಇಲ್ಲಿ ಪರಿಶೀಲಿಸಿ. 


3. ಕೋಲಾರ ವಿಧಾನಸಭಾ ಚುನಾವಣೆ ಫಲಿತಾಂಶ 2023 (Kolar Assembly Election Result 2023): 
ಚಿನ್ನದನಾಡು ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಮತದಾರನ ಜೈಕಾರ..!


4. ಮೈಸೂರು ವಿಧಾನಸಭಾ ಚುನಾವಣಾ ಫಲಿತಾಂಶ 2023 (Mysore Assembly Election Result 2023): 
ಮೈಸೂರಿನ ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ!


5.  ಮಂಡ್ಯ ವಿಧಾನಸಭಾ ಚುನಾವಣಾ ಫಲಿತಾಂಶ 2023 (Mandya Assembly Election Result 2023):
ಮಂಡ್ಯದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ! ಜೆ‌ಡಿ‌ಎಸ್ ಭದ್ರಕೋಟೆಯಲ್ಲಿ ಅರಳುವುದೇ ಕಮಲ, ಇಲ್ಲ ಕಾಂಗ್ರೆಸ್ ಕೈ ಹಿಡಿಯಲಿದ್ದಾರಾ ಜನ!


6.  ಚಾಮರಾಜನರ ವಿಧಾನಸಭಾ ಚುನಾವಣಾ ಫಲಿತಾಂಶ 2023 (Chamarajan Assembly Election Result 2023): 
ಚಾಮರಾಜನಗರದಲ್ಲಿ ಗೆಲ್ತಾರಾ ವಿ.ಸೋಮಣ್ಣ? ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲೋರ್ ಯಾರು!


7. ರಾಮನಗರ ವಿಧಾನಸಭಾ ಚುನಾವಣಾ ಫಲಿತಾಂಶ 2023  (Ramanagara Assembly Election Result 2023):
ರಾಮನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು? 


8. ಗದಗ ವಿಧಾನಸಭಾ ಚುನಾವಣಾ ಫಲಿತಾಂಶ 2023 (Gadag Assembly Election Result 2023) :
ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಗೆದ್ದು ಬೀಗುವವರು ಯಾರು? 


9. ಬೆಳಗಾವಿ ವಿಧಾನಸಭಾ ಚುನಾವಣಾ ಫಲಿತಾಂಶ 2023 (Belgaum Assembly Election Result 2023): 
ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಗಳಿಗಿಂತ ಕುಟುಂಬಗಳು ಹಾಗೂ ವೈಯಕ್ತಿಕ ವರ್ಚಸ್ಸೇ ದೊಡ್ಡದು!    ಇಲ್ಲಿನ ಒಟ್ಟು 18 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು!


10. ವಿಜಯಪುರ ವಿಧಾನಸಭಾ ಚುನಾವಣಾ ಫಲಿತಾಂಶ 2023 (Vijayapur Assembly Election Result 2023):
ಕಾಂಗ್ರೆಸ್-ಬಿಜೆಪಿ ಪಾರಮ್ಯದ ವಿಜಯಪುರ ಜಿಲ್ಲೆಯಲ್ಲಿ ಗೌಡ-ಪಾಟೀಲರದ್ದೇ ವರ್ಚ್ಚಸ್ಸು!


11. ಬಾಗಲಕೋಟೆ ವಿಧಾನಸಭಾ ಚುನಾವಣಾ ಫಲಿತಾಂಶ 2023 (Bagalkote Assembly Election Result 2023): 
ಭಾರಿ ಪಕ್ಷಾಂತರ ಪರ್ವಕ್ಕೆ ಸಾಕ್ಷಿಯಾದ ಮುಳುಗಡೆ ಜಿಲ್ಲೆಯಲ್ಲಿ ತೇಲುವರು ಯಾರು?


12. ಬೀದರ್ ವಿಧಾನಸಭಾ ಚುನಾವಣಾ ಫಲಿತಾಂಶ 2023 (Bidar Assembly Election Result 2023) 
ಕಲ್ಯಾಣ ಕರ್ನಾಟಕದ ಈ ನಾಡಿನಲ್ಲಿ ಯಾರಿಗೆ ಸಿಗಲಿದೆ ಮಠ-ಮಠಾಧೀಶರ ಆಶೀರ್ವಾದ?


13. ಉಡುಪಿ ವಿಧಾನಸಭಾ ಚುನಾವಣಾ ಫಲಿತಾಂಶ 2023 (Udupi Assembly Election Result 2023):
ಈ ಬಾರಿಯೂ ಉಡುಪಿಯಲ್ಲಿ ಗೆದ್ದು ಬೀಗುತ್ತಾರಾ ಕಮಲ ಕಲಿಗಳು ! ಮತದಾರನ ಒಲವು ಯಾರತ್ತ ?    


14. ದಕ್ಷಿಣ ಕನ್ನಡ ವಿಧಾನಸಭಾ ಚುನಾವಣಾ ಫಲಿತಾಂಶ 2023 (Dakshina Kannada Assembly Election Result 2023):
ದ.ಕ ದಲ್ಲಿ ನಡೆಯುತ್ತಿದೆ ಮತ ಎಣಿಕೆ : ಏನಿದೆ ಕರಾವಳಿ ಫಲಿತಾಂಶ? ಮರುಕಳಿಸುವುದೇ 2018ರ ಫಲಿತಾಂಶ ? ಏರುಪೇರಾಗುವುದೇ ದಕ್ಷಿಣ ಕನ್ನಡದ ರಿಸಲ್ಟ್


15. ಉತ್ತರ ಕನ್ನಡ ವಿಧಾನಸಭಾ ಚುನಾವಣಾ ಫಲಿತಾಂಶ 2023 (Uttara Kannada Assembly Election Result 2023): 


ಈ ಬಾರಿ ಇಲ್ಲಿನ ಮತದಾರ  ಸೈ ಅಂದಿದ್ದು ಯಾರಿಗೆ? ಜಿಲ್ಲೆಯಲ್ಲಿ ಯಾರಿಗೆ ಸಿಹಿ? ಯಾರಿಗೆ ಕಹಿ ? 


16. ಕೊಡಗು ವಿಧಾನಸಭಾ ಚುನಾವಣಾ ಫಲಿತಾಂಶ 2023 (Kodagu Assembly Election Result 2023):
ಕೊಡಗು ಜಿಲ್ಲೆಯಲ್ಲಿ ಇವರದ್ದೇ ಗೆಲುವು ಎನ್ನುತ್ತದೆ ಗ್ರೌಂಡ್ ರಿಪೋರ್ಟ್


17. ಹಾಸನ ವಿಧಾನಸಭಾ ಚುನಾವಣಾ ಫಲಿತಾಂಶ 2023 (Hassan Assembly Election Result 2023):
ಹಾಸನ ಜಿಲ್ಲೆಯಲ್ಲಿ ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ 


18. ಕೊಪ್ಪಳ ವಿಧಾನಸಭಾ ಚುನಾವಣಾ ಫಲಿತಾಂಶ 2023 (Koppal Assembly Election Result 2023):
ಕೊಪ್ಪಳ ಜಿಲ್ಲೆಯ ‘ಕುರುಕ್ಷೇತ್ರ’ದಲ್ಲಿ ಯಾರಿಗೆ ಗೆಲುವು?


19. ಯಾದಗಿರಿ ವಿಧಾನಸಭಾ ಚುನಾವಣಾ ಫಲಿತಾಂಶ 2023 (Yadagiri Assembly Election Result 2023):
ಯಾದಗಿರಿ ಜಿಲ್ಲೆಯಲ್ಲಿ ಯಾರಿಗೆ ಮತದಾರನ ‘ಜೈ’ಕಾರ!


20. ಕಲಬುರಗಿ ವಿಧಾನಸಭಾ ಚುನಾವಣಾ ಫಲಿತಾಂಶ 2023 (Kalaburagi Assembly Election Result 2023):
ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಗೆಲುವು ಯಾರಿಗೆ?


21. ಹಾವೇರಿ ವಿಧಾನಸಭಾ ಚುನಾವಣಾ ಫಲಿತಾಂಶ 2023 (Haveri Assembly Election Result 2023): 
ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ?


22. ಶಿವಮೊಗ್ಗ ವಿಧಾನಸಭಾ ಚುನಾವಣಾ ಫಲಿತಾಂಶ 2023 (Shimoga Assembly Election Result 2023):
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಯಾವ ಪಕ್ಷಕ್ಕೆ ಜನತೆಯ ಆಶೀರ್ವಾದ 


23. ದಾವಣಗೆರೆ ವಿಧಾನಸಭಾ ಚುನಾವಣಾ ಫಲಿತಾಂಶ 2023 (Davangere Assembly Election Result 2023): 
ಬಿಜೆಪಿಯ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲೂರು ಯಾರು? 


24. ಚಿತ್ರದುರ್ಗ ವಿಧಾನಸಭಾ ಚುನಾವಣಾ ಫಲಿತಾಂಶ 2023 (Chitradurga Assembly Election Result 2023):
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ!


25. ಬಳ್ಳಾರಿ ವಿಧಾನಸಭಾ ಚುನಾವಣಾ ಫಲಿತಾಂಶ 2023 (Bellary Assembly Election Result 2023): 
ಗಣಿನಾಡು ಬಳ್ಳಾರಿಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಮತದಾರನ ಜೈಕಾರ..!


26. ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣಾ ಫಲಿತಾಂಶ 2023 (Chikkaballapur Assembly Election Result 2023): 
ಚಿಕ್ಕಬಳ್ಳಾಪುರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ವಿಜಯಮಾಲೆ..!


27. ತುಮಕೂರು ವಿಧಾನಸಭಾ ಚುನಾವಣಾ ಫಲಿತಾಂಶ 2023 (Tumkur Assembly Election Result 2023): 
ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ಮತಕ್ಷೇತ್ರಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ. 


28. ಚಿಕ್ಕಮಗಳೂರು ವಿಧಾನಸಭಾ ಚುನಾವಣಾ ಫಲಿತಾಂಶ 2023 (Chikmagalore Assembly Election Result 2023):
ಕಾಫಿನಾಡಿನ 5 ಮತಕ್ಷೇತ್ರಗಳಲ್ಲಿ ಯಾರಿಗೆ ಒಳಿಯಲಿದ್ದಾಳೆ ವಿಜಯಲಕ್ಷ್ಮಿ..!  


29. ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಚುನಾವಣಾ ಫಲಿತಾಂಶ 2023 (Hubli-Dharwad Assembly Election Result 2023): 


ಹುಬ್ಬಳ್ಳಿ-ಧಾರವಾಡದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ!


30. ರಾಯಚೂರು ವಿಧಾನಸಭಾ ಚುನಾವಣಾ ಫಲಿತಾಂಶ 2023 (Raichur Assembly Election Result 2023):
‘ಚಿನ್ನ’ದ ನಾಡಿನಲ್ಲಿ ಯಾರಿಗೆ ವಿಜಯಮಾಲೆ..?


ಇದನ್ನೂ ಓದಿ: Karnataka Elections 2023 Result Live :  2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ! ಇಲ್ಲಿದೆ ನಿಮ್ಮ ಜಿಲ್ಲೆಯ ಕ್ಷಣ ಕ್ಷಣದ ಮಾಹಿತಿ... ​


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.