ʼಹಕ್ಕುʼ ಚಲಾಯಿಸಲು ಕೇವಲ ಒಂದು ಗಂಟೆ ಬಾಕಿ..! ನೀವು ಮತ ಹಾಕಿದ್ರಾ..?

Karnataka Exit Polls: ಕರ್ನಾಟಕ ವಿಧಾನಸಭೆ ಚುನಾವಣೆಯ ಮುಕ್ತಾಯಕ್ಕೆ ಕೇವಲ 1ಗಂಟೆ ಬಾಕಿ ಇದೇ. 3 ಗಂಟೆ ಸಮಯಕ್ಕೆ ಈಗಾಗಲೇ ರಾಜ್ಯದಲ್ಲಿ ಒಟ್ಟು 52%18 ರಷ್ಟು ಮತದಾನ ನಡೆದಿದೆ. ಇನ್ನು ನೀವು ಮತದಾನ ಮಾಡಿಲ್ಲ ಅಂದ್ರೆ, ತಪ್ಪದೇ ಮತಗಟ್ಟೆಯತ್ತ ತೆರಳಿ. ಮತದಾನ ನಿಮ್ಮ ಹಕ್ಕು ಯಾವುದೇ ಕಾರಣಕ್ಕೂ ನಿಮ್ಮ ಹಕ್ಕು ಚಲಾಯಿಸಲು ಮರೆಯಬೇಡಿ.. ಅಭಿವೃದ್ಧಿಗಾಗಿ ತಪ್ಪದೇ ಮತದಾನ ಮಾಡಿ..

Written by - Krishna N K | Last Updated : May 10, 2023, 06:41 PM IST
  • ಮತದಾನ ಮುಕ್ತಾಯಕ್ಕೆ ಕೇವಲ 1ಗಂಟೆ ಬಾಕಿ ಇದೇ.
  • ಸಂಜೆ ಸರಿಯಾಗಿ 6ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ.
  • ಇನ್ನೂ ಯಾರು ಮತದಾನ ಮಾಡಿಲ್ಲವೋ ಮತಗಟ್ಟೆಗೆ ತೆರೆಳಿ ಮತ ಹಾಕಲು ಮರೆಯಬೇಡಿ.
ʼಹಕ್ಕುʼ ಚಲಾಯಿಸಲು ಕೇವಲ ಒಂದು ಗಂಟೆ ಬಾಕಿ..! ನೀವು ಮತ ಹಾಕಿದ್ರಾ..? title=

Karnataka Exit Polls 2023 Latest Updates (ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ 2023 ಲೇಟೆಸ್ಟ್ ಅಪ್ಡೇಟ್) : ಕರ್ನಾಟಕ ವಿಧಾನಸಭೆ ಚುನಾವಣೆಯ ಮುಕ್ತಾಯಕ್ಕೆ ಕೇವಲ 1ಗಂಟೆ ಬಾಕಿ ಇದೇ. 3 ಗಂಟೆ ಸಮಯಕ್ಕೆ ಈಗಾಗಲೇ ರಾಜ್ಯದಲ್ಲಿ ಒಟ್ಟು 52%18 ರಷ್ಟು ಮತದಾನ ನಡೆದಿದೆ. ಇನ್ನು ನೀವು ಮತದಾನ ಮಾಡಿಲ್ಲ ಅಂದ್ರೆ, ತಪ್ಪದೇ ಮತಗಟ್ಟೆಯತ್ತ ತೆರಳಿ. ಮತದಾನ ನಿಮ್ಮ ಹಕ್ಕು ಯಾವುದೇ ಕಾರಣಕ್ಕೂ ನಿಮ್ಮ ಹಕ್ಕು ಚಲಾಯಿಸಲು ಮರೆಯಬೇಡಿ.. ಅಭಿವೃದ್ಧಿಗಾಗಿ ತಪ್ಪದೇ ಮತದಾನ ಮಾಡಿ..

ಬೆಳಿಗ್ಗೆ 7 ಗಂಟೆಯಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದೆ, ಸಂಜೆ ಸರಿಯಾಗಿ 6ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. ಇನ್ನೂ ಯಾರು ಯಾರು ಮತದಾನ ಮಾಡಿಲ್ಲವೋ ಮತಗಟ್ಟೆಗೆ ತೆರೆಳಿ ಮತ ಹಾಕಲು ಮರೆಯಬೇಡಿ. ನಿಮ್ಮ ಹಕ್ಕು ನಿವು ಚಲಾಯಿಸದಿದ್ದರೇ ಮುಂದಿನ 5 ವರ್ಷ ನೀವು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳುವಿರಿ ನೆನಪಿರಲಿ.

ಇದನ್ನೂ ಓದಿ: Deve Gowda Voted: ಹೆಲಿಕಾಪ್ಟರ್‌ ಮೂಲಕ ಬಂದಿಳಿದು ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು

ಶೇಕಡಾವಾರು ಮತದಾನ ಪ್ರಮಾಣವನ್ನು ತಿಳಿಯಲು ceo.karnataka.gov.in ಈ ವೆಬ್​ಸೈಟ್​ಗೆ ಭೇಟಿ ನೀಡಿ. ಫಲಿತಾಂಶ ಇದೇ ತಿಂಗಳು 13 ರಂದು ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಅಂದ್ರೆ  ಮತದಾನ ಮುಕ್ತಾಯವಾಗುವುದರೊಳಗೆ ಎಲ್ಲರೂ ಮತದಾನ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಹಕ್ಕನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ. ರಾಜ್ಯದ ಸಮಗ್ರ ಅಭಿವೃದ್ದಿಗೆ ನಿಮ್ಮ ಒಂದು ಮತ ಬಹಳ ಮುಖ್ಯವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News