ಮಾರ್ಚ್ 2ರಂದು BIFFನಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು, ಇಲ್ಲಿವೆ ತಿಳಿದುಕೊಳ್ಳಿ

Bangalore International Film festival : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ಮಾರ್ಚ್ 1, 2024ರಿಂದ ಆರಂಭ ಆಗಿದೆ. ಬೆಂಗಳೂರಿನಲ್ಲಿ ಎಂದಿನಂತೆ ಮೂರು ಕಡೆ ಸಿನಿಮಾಗಳೂ ಪ್ರದರ್ಶನ ಕಾಣಲಿವೆ ಮತ್ತು ಈ ಮೂರು ಕಡೆಗಳಲ್ಲಿ ಮಾರ್ಚ್ 2ರಂದು ಸುಮಾರು 50ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣಲಿವೆ  ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ. 

Written by - Zee Kannada News Desk | Last Updated : Mar 2, 2024, 01:53 AM IST
  • ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ಮಾರ್ಚ್ 1, 2024ರಿಂದ ಆರಂಭ ಆಗಿದೆ.
  • ಬೆಂಗಳೂರಿನಲ್ಲಿ ಎಂದಿನಂತೆ ಮೂರು ಕಡೆ ಸಿನಿಮಾಗಳೂ ಪ್ರದರ್ಶನ ಕಾಣಲಿವೆ
  • ಸುಮಾರು 50ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣಲಿವೆ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.
ಮಾರ್ಚ್ 2ರಂದು BIFFನಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು, ಇಲ್ಲಿವೆ ತಿಳಿದುಕೊಳ್ಳಿ  title=

Movies to be screened at BIFF on March 2 here : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ಮಾರ್ಚ್ 1 ರಿಂದ ಮಾರ್ಚ್ 7ರವರೆಗೂ ನಡೆಯಲಿದ್ದು, ಆಯ್ದ ಜಗತ್ತಿನ ಅದ್ಭುತ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. .ಪ್ರತಿ ವರ್ಷದಂತೆ ಈ ವರ್ಷ ಕೂಡ . ಬೆಂಗಳೂರಿನಲ್ಲಿ ಎಂದಿನಂತೆ ಮೂರು ಕಡೆ ಸಿನಿಮಾಗಳೂ ಪ್ರದರ್ಶನ ಕಾಣಲಿವೆ . ಬೆಂಗಳೂರಿನಲ್ಲಿ ಎಂದಿನಂತೆ ಮೂರು ಕಡೆ ಸಿನಿಮಾಗಳೂ ಪ್ರದರ್ಶನ ಕಾಣಲಿವೆ ಆ ಸಿನಿಮಾಗಳು ಯಾವವು ಅಂತ ಇಲ್ಲಿ ತಿಳಿದುಕೊಳ್ಳಿ. 

ಒರಾಯನ್ ಮಾಲ್ - ರಾಜಾಜಿನಗರ 
ಸ್ಕ್ರೀನ್ 1: ನಮ್ಮ ಊರು, ಭಕ್ತ ಕನಕದಾಸ (ಜ್ಯೂರಿ ಸ್ಕ್ರೀನಿಂಗ್) , ಮುಯ್ಯಿ, ಒಂದಾನೊಂದು ಕಾಲದಲ್ಲಿ 
ಸ್ಕ್ರೀನ್ 2: ಹೋಲಿ ರೈಟ್ಸ್, ಉಪಾಸನೆ (ಜ್ಯೂರಿ ಸ್ಕ್ರೀನಿಂಗ್), ಬಿಫೋರ್ ಯು ವೇರ್ ಮೈ ಮದರ್, ಮೈಲ್ಸ್ ಅವೇ, ಅವಡಗಿನ್ ಪ್ರತ್ತ್, ಬ್ಲ್ಯಾಕ್ ಇನ್ ಅಮೇರಿಕ 
ಸ್ಕ್ರೀನ್ 3: ಪ್ಲೇಮ್ಸ್ ಆಫ್ ಕಂಟಿನ್ಯುವ್ಸ್ ಫಿಲ್ಡ್ ಆಫ್ ಟೈಮ್, ಓಂಕಾರ, ಖೇರ್ವಾಲ್ 
ಸ್ಕ್ರೀನ್ 4: ಇಂಬ್ರಿಯೋ ಲಾರ್ವ ಬಟರ್ಫ್ಲ್ಯಾಯ್ , ಲಿಬರ್ಟೆಟ್, ಸೇವನ್ ವಿಂಟರ್ಸ್ ಇನ್ ಟೆಹ್ರಾನ್, ದೆಸೆರ್ಟ್ಸ್ , ದಿ ಡೆಲಿಕ್ವೆನ್ಟ್ಸ್ 

ಇದನ್ನು ಓದಿ :ಬಾಂಗ್ಲಾದೇಶ: ಢಾಕಾದ ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ಅವಘಡ, 44 ಮಂದಿ ಸಾವು 

ಸ್ಕ್ರೀನ್ 5: ಗರ್ಲ್ , ಗುಡ್ ಬೈ ಜೂಲಿಯಾ, ಹೀರೋಯಿಕ್, ದ ಸೆಟ್ಲರ್ಸ್, ದ ಮಂಕ್ ಅಂಡ್ ದ ಗನ್, 
ಸ್ಕ್ರೀನ್ 6: ನಿರ್ವಾಣ, ಟಗರು ಪಲ್ಯ, ತಮಟೆ, ಆಲ್‌ ದ ಸೈಲೆನ್ಸ್, ಸ್ವಾತಿ ಮುತ್ತಿನ ಮಳೆ ಹನಿಯೇ,
ಸ್ಕ್ರೀನ್ 7: ಸಿಟಿ ಆಫ್ ವಿಂಡ್, ಮೇಟ್ರಿಯಾ, ದ ಮದರ್ ಆಫ್ ಆಲ್ ಲೈಸ್‌, ದ ಓಲ್ಡ್ ಓಕ್, ಕಿಡ್ನಾಪ್ಡ್, 
ಸ್ಕ್ರೀನ್ 8: ಟುಮಾರೋ ಈಸ್ ಎ ಲಾಂಗ್ ಟೈಮ್, ತಡವು, ಕಾಟೇರ, ಯಕ್ಷಾನ್ಬ, ಹೆಸಿಟೇಷನ್ ಊಂಡ್,
ಸ್ಕ್ರೀನ್ 9: ಖರೀಜ್, ಸಮರ್ಪಣ್, ಅಬ್ರಕದಬ್ರ, ಔಟ್ ಹೌಸ್, ಚಾವೇರ್,
ಸ್ಕ್ರೀನ್ 10: ದ ಲ್ಯಾಂಡ್ ವೇರ್ ವಿಂಡ್ಸ್ ಸ್ಟುಡ್ ಸ್ಟಿಲ್, ದ ರೈ ಹಾರ್ನ್, ಫೋರ್ ಲಿಟಲ್ ಅಡಲ್ಟ್ಸ್, ದ ಟೀಚರ್, ಗ್ರೀನ್ ಬಾರ್ಡರ್, 
ಸ್ಕ್ರೀನ್ 11: ಫೋರ್‌ಮೋಸ್ಟ್ ಬೈ ನೈಟ್, ಎಂಟಿ ನೆಟ್ಸ್, ಡೆಲಿಗೇಷನ್, ಸನ್ ಅಂಡ್ ಕಾಂಕ್ರೀಟ್, ಅಂಡ್ ಲೈಫ್ ಗೋಸ್ ಆನ್

ಇದನ್ನು ಓದಿ :ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಐರ್ಲೆಂಡ್

ಡಾ.ರಾಜ್‌ಕುಮಾರ್ ಭವನ - ಚಾಮರಾಜಪೇಟೆ 
ಗರುಡ ಪುರಾಣ, ಧ್ವಂದ್ವ, ಆಲ್ ಇಂಡಿಯಾ ರೇಡಿಯೋ

ಸುಚಿತ್ರಾ - ಬನಶಂಕರಿ 
ಅಮರಶಿಲ್ಪಿ ಜಕಣಾಚಾರಿ, ಮುನ್ನುಡಿ, ತಾಯಿಸಾಹೇಬ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News