Basavaraj Bommai : 30 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ : ಯಾರಿಗೆ ಯಾವ ಜಿಲ್ಲೆ?

ಸಿಎಂ ಬೊಮ್ಮಾಯಿ ಬೆಂಗಳೂರು ಉಸ್ತುವಾರಿಯನ್ನ ತಮ್ಮ ಬಳಿ ಉಳಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

Written by - Channabasava A Kashinakunti | Last Updated : Jan 24, 2022, 05:14 PM IST
  • ಸಂಪುಟ ವಿಸ್ತರಣೆ ಮಾಡಿದ ಸಿಎಂ ಬೊಮ್ಮಾಯಿ
  • ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಿಂದ ದೂರವೇ ಉಳಿದಿದ್ದ ಸಿಎಂ
  • ಬೆಂಗಳೂರು ಉಸ್ತುವಾರಿಯನ್ನ ತಮ್ಮ ಬಳಿ ಉಳಿಸಿಕೊಂಡ ಸಿಎಂ ಬೊಮ್ಮಾಯಿ
Basavaraj Bommai : 30 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ : ಯಾರಿಗೆ ಯಾವ ಜಿಲ್ಲೆ? title=

ಬೆಂಗಳೂರು : ಗಣರಾಜ್ಯೋತ್ಸವದ ಮುನ್ನವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಿಂದ ದೂರವೇ ಉಳಿದಿದ್ದ ಸಿಎಂ ಅವರು ಇಂದು ಉಸ್ತುವಾರಿ ಸಚಿವರಗಳ ನೇಮಕ ಮಾಡಿ ಆದೇಶ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಬೆಂಗಳೂರು ಉಸ್ತುವಾರಿಯನ್ನ ತಮ್ಮ ಬಳಿ ಉಳಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಉಸ್ತುವಾರಿ ಸಚಿವರು ಮತ್ತು ಉಸ್ತುವಾರಿ ಜಿಲ್ಲೆ

1    ಬಸವರಾಜ ಬೊಮ್ಮಾಯಿ - ಬೆಂಗಳೂರು ನಗರ
2      ಸಿ.ಸಿ. ಪಾಟೀಲ್‌ - ಬಾಗಲಕೋಟೆ
3    ಕೆ.ಎಸ್‌. ಈಶ್ವರಪ್ಪ - ಚಿಕ್ಕಮಗಳೂರು
4    ಎಸ್‌. ಅಂಗಾರ - ಉಡುಪಿ
5    ಮುರುಗೇಶ್‌ ರುದ್ರಪ್ಪ ನಿರಾಣಿ - ಕಲಬುರಗಿ
6    ಉಮೇಶ್‌ ವಿ ಕತ್ತಿ - ವಿಜಯಪುರ
7    ಸಿ.ಎನ್‌. ಅಶ್ವತ್ಥ ನಾರಾಯಣ - ರಾಮನಗರ 
8    ಆರಗ ಜ್ಞಾನೇಂದ್ರ - ತುಮಕೂರು
9    ಬಿ. ಶ್ರೀರಾಮುಲು - ಬಳ್ಳಾರಿ
10    ಗೋವಿಂದ ಎಂ ಕಾರಜೋಳ - ಬೆಳಗಾವಿ
11    ಆನಂದ್‌ ಸಿಂಗ್‌ - ಕೊಪ್ಪಳ
12    ಕೋಟಾ ಶ್ರೀನಿವಾಸ ಪೂಜಾರಿ - ಉತ್ತರ ಕನ್ನಡ
13    ಶಶಿಕಲಾ ಜೊಲ್ಲೆ - ವಿಜಯನಗರ
14    ವಿ. ಸೋಮಣ್ಣ - ಚಾಮರಾಜನಗರ
15    ಅರಬೈಲ್‌ ಶಿವರಾಮ ಹೆಬ್ಬಾರ್‌ - ಹಾವೇರಿ
16    ಎಸ್‌.ಟಿ. ಸೋಮಶೇಖರ್‌    - ಮೈಸೂರು
17    ಬಿ.ಸಿ. ಪಾಟೀಲ್‌ - ಚಿತ್ರದುರ್ಗ & ಗದಗ
18    ಬೈರತಿ ಬಸವರಾಜ್‌    - ದಾವಣಗೆರೆ
19    ಡಾ. ಕೆ. ಸುಧಾಕರ್‌    - ಬೆಂಗಳೂರು ಗ್ರಾಮಾಂತರ
20    ಕೆ. ಗೋಪಾಲಯ್ಯ    - ಮಂಡ್ಯ & ಹಾಸನ
21     ಪ್ರಭು ಜವ್ಹಾಣ    - ಯಾದಗಿರಿ
22    ಮುನಿರತ್ನ    - ಕೋಲಾರ 
23    ಕೆ.ಸಿ. ನಾರಾಯಣಗೌಡ    - ಶಿವಮೊಗ್ಗ
24    ಬಿ.ಸಿ. ನಾಗೇಶ್‌    - ಕೊಡಗು
25    ವಿ. ಸುನೀಲ್‌ ಕುಮಾರ್‌    - ದಕ್ಷಿಣ ಕನ್ನಡ
26    ಹಾಲಪ್ಪ ಆಚಾರ್‌    - ಧಾರವಾಡ
27    ಶಂಕರ್‌ ಬಿ. ಪಾಟೀಲ್‌ ಮುನೇನಕೊಪ್ಪ - ರಾಯಚೂರು & ಬೀದರ್‌
28    ಎಂಟಿಬಿ ನಾಗರಾಜ್‌    - ಚಿಕ್ಕಬಳ್ಳಾಪುರ

 

Trending News