Karnataka Budget 2022 : ಸಿಎಂ ಬೊಮ್ಮಾಯಿ‌ ಚೊಚ್ಚಲ ಬಜೆಟ್ ನ ಒಟ್ಟು ಮೌಲ್ಯ ಎಷ್ಟು ಸಾವಿರ ಕೋಟಿ?

ಮಧ್ಯಾಹ್ನ 12.30ಕ್ಕೆ ಬಜೆಟ್ ಮಂಡನೆ ಆರಂಭಿಸಿದರು. ಹಾಗಿದ್ರೆ ಈ ಬಜೆಟ್ ನ ಒಟ್ಟು ಮೌಲ್ಯ ಎಷ್ಟು ಸಾವಿರ ಕೋಟಿ? ಈ ಹಣವನ್ನ ಎಲ್ಲಿಂದ ಮತ್ತೆ ಹೇಗೆ ತರುತ್ತಾರೆ? ಎಂಬುವುದನ್ನ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Written by - Channabasava A Kashinakunti | Last Updated : Mar 4, 2022, 01:37 PM IST
  • ಇಂದು ಸಿಎಂ ಬೊಮ್ಮಾಯಿ‌ ಚೊಚ್ಚಲ ಬಜೆಟ್
  • ಮಧ್ಯಾಹ್ನ 12.30ಕ್ಕೆ ಬಜೆಟ್ ಮಂಡನೆ ಆರಂಭಿಸಿದರು
  • 2022-23ರ ಬಜೆಟ್ ನ ಒಟ್ಟು ಗಾತ್ರ 2,65,720, ಕೋಟಿ ರೂ
Karnataka Budget 2022 : ಸಿಎಂ ಬೊಮ್ಮಾಯಿ‌ ಚೊಚ್ಚಲ ಬಜೆಟ್ ನ ಒಟ್ಟು ಮೌಲ್ಯ ಎಷ್ಟು ಸಾವಿರ ಕೋಟಿ? title=

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು  2022-23ರ ಚೊಚ್ಚಲ ಬಜೆಟ್‌ ಮಂಡಿಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಬಜೆಟ್ ಮಂಡನೆ ಆರಂಭಿಸಿದರು. ಹಾಗಿದ್ರೆ ಈ ಬಜೆಟ್ ನ ಒಟ್ಟು ಮೌಲ್ಯ ಎಷ್ಟು ಸಾವಿರ ಕೋಟಿ? ಈ ಹಣವನ್ನ ಎಲ್ಲಿಂದ ಮತ್ತೆ ಹೇಗೆ ತರುತ್ತಾರೆ? ಎಂಬುವುದನ್ನ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಸಿಎಂ ಬೊಮ್ಮಾಯಿ(Basavaraj Bommai) ಅವರು ಬಜೆಟ್ ಭಾಷಣದಲ್ಲಿ, ಕರೊನಾ ನಿಯಂತ್ರಣ, ಆರ್ಥಿಕತೆ ಸರಿದಾರಿಗೆ ತರುವ ಪ್ರಯತ್ನಗಳು ಫಲ ನೀಡಿವೆ. ಸಮತೋಲಿತ, ಸರ್ವಾಂಗೀಣ ಅಭಿವೃದ್ಧಿಗೆ‌ ಆದ್ಯತೆ ನೀಡಲಾಗುವುದು. ಸಮ್ಮಿಶ್ರ ಸರ್ಕಾರದ‌ ಪ್ರಯೋಗ ಯಶಸ್ವಿಯಾಗಲಿಲ್ಲ ಎಂದರು.

ಇದನ್ನೂ ಓದಿ : Karnataka Budget 2022 Live: ತಮ್ಮ ಚೊಚ್ಚಲ ಬಜೆಟ್ ಮಂಡನೆ ಆರಂಭಿಸಿದ ಸಿಎಂ

 2022-23ರ ಬಜೆಟ್ ನ ಒಟ್ಟು ಗಾತ್ರ : 

ಬಜೆಟ್ ನ ಒಟ್ಟು ಗಾತ್ರ- 2,65,720, ಕೋಟಿ ರೂ.
ಒಟ್ಟು ಸ್ವೀಕೃತಿ- 2,61,977 ರೂ.
ರಾಜಸ್ವ ಸ್ವೀಕೃತಿ- 1,89,888 ರೂ.
ಬಂಡವಾಳ ಸ್ವೀಕೃತಿ- 72,089 ರೂ.
ಸಾಲ- 72,000 ರೂ.

ಒಟ್ಟು ವೆಚ್ಚ- 2,65,720 ರೂ.
ರಾಜಸ್ವ ವೆಚ್ಚ- 2,04,587 ರೂ.
ಬಂಡವಾಳ ವೆಚ್ಚ- 46,955 ರೂ.
ಸಾಲ ಮರುಪಾವತಿ- 14,179 ರೂ. .

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News