ದಾವಣಗೆರೆ: ಕಾಂಗ್ರೆಸ್ ಕಾರ್ಪೊರೇಟರ್ ಲಿಂಗರಾಜು ಅವರ ಪುತ್ರ ರಾಕೇಶ್ ತನ್ನ ಗರ್ಲ್ ಫ್ರೆಂಡ್ ಸ್ನೇಹಿತನಿಗೆ ಥಳಿಸಿ ಗಾಯಗೊಳಿಸಿದ ಘಟನೆ ಮಂಗಳವಾರ ದಾವಣಗೆರೆಯ ಕೆಟಿಜೆ ಪೋಲಿಸ್ ಸ್ಟೇಶನ್ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾವ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ.
#UPDATE Karnataka: Rakesh (man wearing cap), son of Congress corporator Lingaraju, stabbed his girlfriend's friend in #Davanagere's KTJ Nagar Police Station limits yesterday. Victim is admitted at a hospital for treatment & a case has been lodged by Police over the incident. pic.twitter.com/8B3kWCLGdz
— ANI (@ANI) June 6, 2018
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.