English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• AFG NZ 155/5 (16)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Cabinet meeting

Cabinet meeting

Panchayat elections on ballot paper: Cabinet takes important decision
Ballot paper Feb 6, 2026, 04:00 PM IST
ಬ್ಯಾಲೆಟ್ ಪೇಪರ್‌ನಲ್ಲೇ ಪಂಚಾಯತಿ ಚುನಾವಣೆ: ಕ್ಯಾಬಿನೆಟ್ ಮಹತ್ವದ ನಿರ್ಧಾರ
ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅನುಮೋದನೆ ಬ್ಯಾಲೆಟ್ ಪೇಪರ್‌ನಲ್ಲೇ ಪಂಚಾಯತಿ ಚುನಾವಣೆ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ
CM calls emergency cabinet meeting tomorrow
VB- G Ramji Jan 13, 2026, 12:55 PM IST
ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ
ವಿಬಿ- ಜಿ ರಾಮ್‌ ಜಿ ವಿರುದ್ಧ ವ್ಯಾಪಕ ವಿರೋಧ ಜಿ ರಾಮ್‌ ಜಿ ಕಾಯ್ದೆ ಕುರಿತು ಚರ್ಚಿಸಲು ಮೀಟಿಂಗ್‌ ವಿಶೇಷ ಸಭೆಯಲ್ಲಿ ನಿರ್ಣಯ ಅಂಗೀಕಾರ ಸಾಧ್ಯತೆ ನಾಳೆ ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಂಪುಟ ಸಭೆ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮೀಟಿಂಗ್‌ ನರೇಗಾ ಮರುಜಾರಿಗಾಗಿ ಹೋರಾಟಕ್ಕೆ ಪ್ಲ್ಯಾನ್‌
Highlights of the Cabinet Meeting
Cabinet meeting Jan 9, 2026, 04:35 PM IST
ಕ್ಯಾಬಿನೆಟ್‌ ಸಭೆಯ ಮುಖ್ಯಾಂಶಗಳು
ಬಳ್ಳಾರಿ ಶೂಟೌಟ್ ಪ್ರಕರಣದಿಂದ ಸರಕಾರಕ್ಕೆ ದೊಡ್ಡ ಡ್ಯಾಮೇಜ್ ಆಗಿದೆ. ಈ ವಿಚಾರ ಕ್ಯಾಬಿನೆಟ್ ಸಭೆಯಲ್ಲೂ ಪ್ರತಿಧ್ವನಿಸಿದೆ. ಹಾಗೇ ಕೋಗಿಲು ಸಂತ್ರಸ್ತರಿಗೆ ಮನೆ ಕೊಡುವ ವಿಚಾರವೂ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬಂದಿದೆ...
Important cabinet meeting in Belagavi today
CM siddaramaiah Dec 18, 2025, 02:55 PM IST
ಬೆಳಗಾವಿಯಲ್ಲಿಂದು ಮಹತ್ವದ ಸಚಿವ ಸಂಪುಟ ಸಭೆ
ಸಿಎಂ‌ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಂಜೆ ನಡೆಯಲಿರುವ ಸಂಪುಟ ಸಭೆ ೩೦೦೦ ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ ರಾಜ್ಯದ ಸಿವಿಲ್ ಸೇವಾ ಹುದ್ದೆಗಳ ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಸಂಪುಟ ಅನುಮೋದನೆ ಸಾಧ್ಯತೆ ಉತ್ತರ ಕರ್ನಾಟಕ ಭಾಗಕ್ಕೆ 3,000 ಕೋಟಿ ರು.ಗೂ ವಿವಿಧ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆ
State Cabinet meeting led by CM today
Cabinet meeting Nov 13, 2025, 02:40 PM IST
ಇಂದು ಸಿಎಂ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ
ಸಿಎಂ ನೇತೃತ್ವದಲ್ಲಿ ನಡೆಯಲಿರುವ ಮಹತ್ವದ ಸಭೆ ಬೆಳಗಾವಿ ಚಳಿಗಾಲದ ಅಧಿವೇಶನ ಚರ್ಚೆಗೆ ವೇದಿಕೆ ಸಜ್ಜು ಜಾತಿ ಗಣತಿ ವರದಿ ಸಾಧಕ–ಬಾಧಕಗಳ ಚರ್ಚೆ ಸಾಧ್ಯತೆ ಮಾಚೋಹಳ್ಳಿ 78 ಎಕರೆ ಭೂಮಿ ವಾಪಸ್ ವಿಚಾರ ಚರ್ಚೆ ಮುದ್ಲಾಪುರ ಏತನೀರಾವರಿಗೆ ಕೋಟಿ-ಕೋಟಿ ಅನುದಾನ ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕಕ್ಕೂ ಒಪ್ಪಿಗೆ ಸಾಧ್ಯತೆ ಸಂಪುಟದಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ
Cabinet Meeting with Sugar Factory Owners
Cabinet meeting Nov 7, 2025, 09:00 AM IST
ಸಕ್ಕರೆ ಕಾರ್ಖಾನೆ ಮಾಲಿಕರ ಜೊತೆ ಸಚಿವ ಸಂಪುಟ ಸಭೆ
ಕಬ್ಬು ಬೆಳೆಗಾರರ ಕೂಗಿಗೆ ಸ್ಪಂದಿಸಿದೆ ಸಚಿವ ಸಂಪುಟ ಸಭೆ. ಇಂದು ಬೆಳಗ್ಗೆ ಸಕ್ಕರೆ ಕಾರ್ಖಾನೆ ಮಾಲಿಕರ ಜೊತೆ ಚರ್ಚೆ ನಡೆಯಲಿದೆ.
Cabinet meeting led by CM: Discussion on sugarcane growers struggle
CM siddaramaiah Nov 6, 2025, 03:35 PM IST
ಸಿಎಂ ನೇತೃತ್ವದಲ್ಲಿ ಕ್ಯಾಬಿನೆಟ್‌ ಮೀಟಿಂಗ್: ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಚರ್ಚೆ
ಸಿಎಂ ನೇತೃತ್ವದಲ್ಲಿ ಕ್ಯಾಬಿನೆಟ್‌ ಮೀಟಿಂಗ್ ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಬಿಸಿಬಿಸಿ ಚರ್ಚೆ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಬಗ್ಗೆ ಮಹತ್ವದ ಚರ್ಚೆ‌ ಇಂದು ಸಂಜೆಯವರೆಗೆ ಡೆಡ್‌ಲೈನ್ ನೀಡಿರುವ ರೈತರು ಬೆಂಬಲ ಬೆಲೆ ನೀಡದಿದ್ರೆ ಉಗ್ರ ಹೋರಾಟದ ಎಚ್ಚರಿಕೆ ಸಚಿವ ಸಂಪುಟ ಸಭೆಯಲ್ಲಿ ನಡೆಯಲಿದೆ ಬಿಸಿಬಿಸಿ‌ ಚರ್ಚೆ
ಋತುಚಕ್ರಕ್ಕಾಗಿ  ಒಂದು ದಿನ ರಜೆ ಘೋಷಣೆ : ರಾಜ್ಯ  ಸಚಿವ ಸಂಪುಟ ನಿರ್ಧಾರಕ್ಕೆ  ಮಹಿಳಾ ನೌಕರರ ಸಂಘ ಅಭಿನಂದನೆ
Menstruation holiday Oct 9, 2025, 06:43 PM IST
ಋತುಚಕ್ರಕ್ಕಾಗಿ ಒಂದು ದಿನ ರಜೆ ಘೋಷಣೆ : ರಾಜ್ಯ ಸಚಿವ ಸಂಪುಟ ನಿರ್ಧಾರಕ್ಕೆ ಮಹಿಳಾ ನೌಕರರ ಸಂಘ ಅಭಿನಂದನೆ
ಎಲ್ಲಾ ಮಹಿಳಾ ಉದ್ಯೋಗಿಗಳು ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಪಡೆಯುತ್ತಾರೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
High voltage meeting at Vidhana Soudha
Cabinet meeting Sep 25, 2025, 07:50 PM IST
ವಿಧಾನಸೌಧದಲ್ಲಿ ಹೈವೋಲ್ಟೇಜ್‌ ಮೀಟಿಂಗ್‌
ವಿಧಾನಸೌಧದಲ್ಲಿ ಹೈವೋಲ್ಟೇಜ್‌ ಮೀಟಿಂಗ್‌ ಜಾತಿ ಜನಣಗತಿ ಗೊಂದಲ ಸೇರಿ ಹಲವು ಚರ್ಚೆ ತಾಂತ್ರಿಕ & ಶಿಕ್ಷಕರ ಅಸಹಕಾರದ ಬಗ್ಗೆಯೂ ಚರ್ಚೆ ಬೆಂಗಳೂರಿನ ಜಾತಿಗಣತಿ ಬಗ್ಗೆ ಚರ್ಚೆ ಸಾಧ್ಯತೆ
Cabinet to Discuss Amendments to Three Laws, Ballot Paper May Replace EVMs
amendment of laws Sep 11, 2025, 08:25 PM IST
ಮೂರು ಕಾಯ್ದೆಗಳ ತಿದ್ದುಪಡಿಯ ಬಗ್ಗೆ ಸಂಪುಟದಲ್ಲಿ ಚರ್ಚೆ
ಸಚಿವ ಸಂಪುಟ ಸಭೆಯಲ್ಲಿ ಮೂರು ಕಾಯ್ದೆಗಳ ತಿದ್ದುಪಡಿ ಕುರಿತ ಚರ್ಚೆ ನಡೆಯುತ್ತಿದ್ದು, ಇವಿಎಂ ಬದಲು ಮತಪತ್ರ ಬಳಸುವ ಶಿಫಾರಸ್ಸು ಮಾಡಲಾಗಿದೆ.
Bengaluru stampede case: Cabinet meeting today under CM Siddaramaiah
Bengaluru Stampede Case Jul 24, 2025, 01:40 PM IST
ಬೆಂಗಳೂರು ಕಾಲ್ತುಳಿತ ಪ್ರಕರಣ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಪುಟ ಸಭೆ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆಯಲಿದ್ದು ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ನಿವೃತ್ತ ನ್ಯಾ.ಮೈಕೆಲ್‌ ಡಿ ಕುನ್ಹಾ ಕಮಿಟಿ ರಿಪೋರ್ಟ್ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಘಟನೆಗೆ KCA, DNA, RCB ಫ್ರಾಂಚೈಸಿ, ಪೊಲೀಸ್ ಇಲಾಖೆ ಹೊಣೆ ಹೀಗೆ 4 ಸಂಸ್ಥೆಗಳನ್ನ ಐಡೆಂಟಿಫೈ ಮಾಡಿರುವ ಆಯೋಗದ ವರದಿ ಮುಂದಿಟ್ಟುಕೊಂಡು ಕ್ರಮದ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.
Cabinet meeting in Nandi Hills today
Cabinet meeting Jul 2, 2025, 03:15 PM IST
ಇಂದು ನಂದಿಬೆಟ್ಟದಲ್ಲಿ ಕ್ಯಾಬಿನೆಟ್‌ ಮೀಟಿಂಗ್‌
ಇಂದು ನಂದಿಬೆಟ್ಟದಲ್ಲಿ ʻಕೈʼ ಕ್ಯಾಬಿನೆಟ್‌ ಮೀಟಿಂಗ್‌ ನಡೆಯಲಿದ್ದು ಸಂಪುಟಸಭೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂಪರ್‌ ನಿರೀಕ್ಷೆಗಳಿವೆ. ಬೆಂಗಳೂರು. ಗ್ರಾ. ಹೆಸರು ಮರುನಾಮಕರಣಕ್ಕೆ ಚಿಂತನೆ ನಡೆದಿದ್ದು, ಚಿಕ್ಕಬಳ್ಳಾಪುರ ಜೊತೆ ಕೋಲಾರ ಜಿಲ್ಲೆಗೂ ಬೇಡಿಕೆ ಹೆಚ್ಚಾಗಿದೆ.
Cabinet meeting led by CM Siddaramaiah
Zee Kannada Jun 19, 2025, 04:25 PM IST
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್‌ ಮೀಟಿಂಗ್‌
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್‌ ಮೀಟಿಂಗ್‌ ಮಹತ್ವದ ಸಚಿವ ಸಂಪುಟ ಸಭೆ ದ್ವಿ-ಹಕ್ಕು ಮಾಲೀಕತ್ವದ ಭೂ ಪರಿಹಾರಕ್ಕೆ ಅನುಮೋದನೆ
ಕರ್ನಾಟಕ ಸಚಿವ ಸಂಪುಟ ಸಭೆ:ಆಶಾ ಕಾರ್ಯಕರ್ತೆಯರಿಗೆ 1,000 ರೂ. ಪ್ರೋತ್ಸಾಹ ಧನ, ಜಾತಿ ಜನಗಣತಿ ವರದಿ ಬಗ್ಗೆ ಮಹತ್ವದ ಚರ್ಚೆ
Cabinet meeting May 9, 2025, 10:46 AM IST
ಕರ್ನಾಟಕ ಸಚಿವ ಸಂಪುಟ ಸಭೆ:ಆಶಾ ಕಾರ್ಯಕರ್ತೆಯರಿಗೆ 1,000 ರೂ. ಪ್ರೋತ್ಸಾಹ ಧನ, ಜಾತಿ ಜನಗಣತಿ ವರದಿ ಬಗ್ಗೆ ಮಹತ್ವದ ಚರ್ಚೆ
 ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.ಇಂದಿನ ಸಭೆಯಲ್ಲಿ ಕೆಲವು ಮಹತ್ವದ ವಿಚಾರಗಳು ಚರ್ಚೆಯಾಗಲಿವೆ.  
Cabinet meeting in Madappana Betta successful: Projects worth Rs 3647 crore approved
Male Mahadeshwar Betta Apr 25, 2025, 03:05 PM IST
ಮಾದಪ್ಪನ ಬೆಟ್ಟದಲ್ಲಿ ಸಂಪುಟ ಸಭೆ ಯಶಸ್ವಿ: 3647 ಕೋಟಿ ವೆಚ್ಚದ ಯೋಜನೆಗಳಿಗೆ ಅಸ್ತು
ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವಜ್ರಮಲೆ ಸಮೀಪ ಜರ್ಮನ್ ಟೆಂಟ್ ನಲ್ಲಿ ನಿನ್ನೆ ಮೊದಲ ಬಾರಿಗೆ ಸಂಪುಟ ಸಭೆ ನಡೆಯಿತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ‌.ಕೆ.ಶಿವಕುಮಾರ್ ಸೇರಿದಂತೆ ಒಟ್ಟು 30 ಮಂದಿ ಸಚಿವರು ಈ ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದರು.. ಸಂಪುಟ ಸಭೆಯಲ್ಲಿ 78 ವಿಚಾರಗಳ ಬಗ್ಗೆ ಚರ್ಚೆಯಾಗಿದ್ದು 3647.62 ಕೋಟಿ ಅನುದಾನವನ್ನು ಸಂಪುಟ ಅನುಮೋದನೆ ನೀಡಿದೆ.
ಸಂಪುಟ ಸಭೆ ನಡೆಸಲಿದ್ದ ತೊಡಕು ನಿವಾರಣೆ: ಉಪ ಚುನಾವಣೆ ಮುಂದೂಡಿಕೆ
Chamarajanagar Apr 21, 2025, 07:37 PM IST
ಸಂಪುಟ ಸಭೆ ನಡೆಸಲಿದ್ದ ತೊಡಕು ನಿವಾರಣೆ: ಉಪ ಚುನಾವಣೆ ಮುಂದೂಡಿಕೆ
ನೀತಿ ಸಂಹಿತೆ ಹಿನ್ನೆಲೆ ಸಂಪುಟ ಸಭೆ ನಡೆಸಿದರೂ ಯಾವುದೇ ಘೋಷಣೆ ಮಾಡುವಂತಿರಲಿಲ್ಲ. ಆದರೆ ಈಗ ಗ್ರಾಮ ಪಂಚಾಯಿತಿಗಳ ಉಪ ಚುನಾವಣೆಯನ್ನ 15 ದಿನಗಳ ಮಟ್ಟಿಗೆ ಮುಂದೂಡಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.
Caste Census: Congress leaders meeting ends without consensus
Caste Census Apr 18, 2025, 12:55 PM IST
ಜಾತಿ ಜನಗಣತಿ: ಸಂಪುಟ ಸಭೆಯಲ್ಲಿ ಧಗಧಗಿಸಿದ ಜಾತಿ ಜ್ವಾಲಾಮುಖಿ
ಸಂಪುಟ ಸಭೆಯಲ್ಲಿ ಧಗಧಗಿಸಿದ ಜಾತಿ ಜ್ವಾಲಾಮುಖಿ ಒಮ್ಮತಕ್ಕೆ ಬಾರದೇ ಕಾಂಗ್ರೆಸ್‌ ನಾಯಕರ ಸಭೆ ಅಂತ್ಯ ಮೇ 2 ರಂದು ಜಾತಿಗಣತಿಯ ಅಸಲಿ ಕ್ಲೈಮಾಕ್ಸ್‌ ಯಾವ ತೀರ್ಮಾನ ಕೈಗೊಳ್ಳಲು ಸಂಪುಟ ಸಭೆ ವಿಫಲ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆದ ಸಭೆ ಸಂಪುಟದ ಕೆಲವು ಸಚಿವರಿಂದ ಪರ -ವಿರೋಧ ವ್ಯಕ್ತ ಎಲ್ಲರ ಅಭಿಪ್ರಾಯ ಒಂದೇ ಆಗಿರದ ಹಿನ್ನೆಲೆ ಸಭೆ ಅಂತ್ಯ
Minister HK Patil explains about caste census after cabinet meeting
Caste Census Apr 18, 2025, 12:55 PM IST
ಸಂಪುಟ ಸಭೆ ಬಳಿಕ ಜಾತಿ ಜನಗಣತಿ ಬಗ್ಗೆ ಸಚಿವ ಎಚ್‌ಕೆ ಪಾಟೀಲ್‌ ವಿವರಣೆ
ಸಂಪುಟ ಸಭೆ ಬಳಿಕ ಸಚಿವ ಎಚ್‌ಕೆ ಪಾಟೀಲ್‌ ವಿವರಣೆ ಈ ಸಂಪುಟ ಸಭೆಯಲ್ಲಿ ಅಪೂರ್ಣ ಚರ್ಚೆಯಾಗಿದೆ ಸಮೀಕ್ಷೆಯಲ್ಲಿ ಅನುಸರಿಸಿದ ಮಾನದಂಡ ಚರ್ಚೆಯಾಗಿದೆ ತಾಂತ್ರಿಕ ವಿವರಣೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ಮೇ 2ರಂದು ಮತ್ತೆ ವಿಶೇಷ ಸಂಪುಟ ಸಭೆ ನಡೆಯಲಿದೆ ಮಲೈ ಮಹದೇಶ್ವರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮೇ 2ರ ಸಂಪುಟದಲ್ಲಿ ಜಾತಿಗಣತಿಯ ಅಸಲಿ ಕ್ಲೈಮಾಕ್ಸ್‌
Caste Census: Who said what after the cabinet meeting
Caste Census Apr 18, 2025, 12:50 PM IST
ಜಾತಿ ಜನಗಣತಿ: ಸಚಿವ ಸಂಪುಟ ಸಭೆ ಬಳಿಕ ಯಾರು ಏನ್ ಹೇಳಿದ್ರು
ಸಂಪುಟ ಸಭೆ ಬಳಿ ಯಾವ ಸಚಿವರು ಏನ್‌ ಹೇಳಿದ್ರು... ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಚರ್ಚೆ ಕ್ಯಾಬಿನೆಟ್‌ ಸಭೆ ಬಳಿಕ ಸಚಿವ S.S.ಮಲ್ಲಿಕಾರ್ಜುನ್‌ ಹೇಳಿಕೆ ಇನ್ನೂ 2-3 ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ ವಿಧಾನಸೌಧದಲ್ಲಿ ಸಚಿವ K.H.ಮುನಿಯಪ್ಪ ಹೇಳಿಕೆ ಜಾತಿಗಣತಿಗೆ ಯಾರೂ ವಿರೋಧಿಸಲಿಲ್ಲ-ಪ್ರಿಯಾಂಕ್‌ ಖರ್ಗೆ ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವಿಧಾನಸೌಧದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿಕೆ
Caste census future to be decided in cabinet meeting today
Caste Census Apr 17, 2025, 12:55 PM IST
ಇಂದು ಸಂಪುಟ ಸಭೆಯಲ್ಲಿ ಜಾತಿಗಣತಿ ಭವಿಷ್ಯ ನಿರ್ಧಾರ
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಜಾತಿ ಗಣತಿ ವರದಿ ಜಾರಿ ವಿಚಾರ ಇಂದು ಸಂಪುಟ ಸಭೆಯಲ್ಲಿ ಜಾತಿಗಣತಿ ಭವಿಷ್ಯ ನಿರ್ಧಾರ ವಿಶೇಷ ಸಚಿವ ಸಂಪುಟದಲ್ಲಿ ʻಜಾತಿಗಣತಿʼ ಜ್ವಾಲೆ ವರದಿ ಬಿಡುಗಡೆ..? ಅಥವಾ ಅನುಷ್ಠಾನಕ್ಕೆ ಮುದ್ರೆ..? ಪಕ್ಷದ ಆಂತರಿಕ ವಿರೋಧ ಸಿದ್ದರಾಮಯ್ಯಗೆ ಸವಾಲು..! ಸಚಿವರ, ಶಾಸಕರ ಅನುಮಾನ ಬಗೆಹರಿಸಲು ಕಸರತ್ತು ಪ್ರಬಲ ಸಮುದಾಯ, ಹಿಂದುಳಿದ ಸಮುದಾಯ ಫೈಟ್ ಲಿಂಗಾಯತ, ಒಕ್ಕಲಿಕ ಸಚಿವರಿಂದ ವರದಿಗೆ ವಿರೋಧ..? ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಅಂತಿಮ ನಿರ್ಧಾರ
  • 1
  • 2
  • 3
  • 4
  • 5
  • Next
  • last »

Trending News

  • ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹನುಮಂತನ ವಿಗ್ರಹ..! ಈ ರಾಜ್ಯದಲ್ಲಿರುವ ಈ ದೇವಾಲಯದ ರಹಸ್ಯವೇನು?
    Namakkal Hanuman Temple

    ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹನುಮಂತನ ವಿಗ್ರಹ..! ಈ ರಾಜ್ಯದಲ್ಲಿರುವ ಈ ದೇವಾಲಯದ ರಹಸ್ಯವೇನು?

  • ಬ್ಯಾಂಕ್‌ ಖಾತೆ ಮೂಲಕ ಕೋಟ್ಯಾಂತರ ಹಣ ವರ್ಗಾವಣೆ; ಹುಬ್ಬಳ್ಳಿ ಮೂಲದ ವ್ಯಕ್ತಿ ಮೇಲೆ ಕೇಸ್ ದಾಖಲು!
    Transfer of crores of rupees
    ಬ್ಯಾಂಕ್‌ ಖಾತೆ ಮೂಲಕ ಕೋಟ್ಯಾಂತರ ಹಣ ವರ್ಗಾವಣೆ; ಹುಬ್ಬಳ್ಳಿ ಮೂಲದ ವ್ಯಕ್ತಿ ಮೇಲೆ ಕೇಸ್ ದಾಖಲು!
  • 8ನೇ ವೇತನ ಆಯೋಗ ಗುಡ್‌ ನ್ಯೂಸ್‌: ಕೊನೆಗೂ ನೌಕರರ ಬಹುದಿನದ ಬೇಡಿಕೆಗೆ ಸರ್ಕಾರದಿಂದ ಅಸ್ತು!
    8th Pay Commission
    8ನೇ ವೇತನ ಆಯೋಗ ಗುಡ್‌ ನ್ಯೂಸ್‌: ಕೊನೆಗೂ ನೌಕರರ ಬಹುದಿನದ ಬೇಡಿಕೆಗೆ ಸರ್ಕಾರದಿಂದ ಅಸ್ತು!
  • ಡ್ರೆಸ್ಸಿಂಗ್ ರೂಮ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟ್‌ ಕಲಿಗಳ ಜಗಳ! ಸೋರಿಕೆಯಾಯ್ತು ವೈರಲ್ ವಿಡಿಯೋ..
    T20 World Cup
    ಡ್ರೆಸ್ಸಿಂಗ್ ರೂಮ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟ್‌ ಕಲಿಗಳ ಜಗಳ! ಸೋರಿಕೆಯಾಯ್ತು ವೈರಲ್ ವಿಡಿಯೋ..
  • ಕ್ರಿಕೆಟ್ ಪ್ರೇಮಿಗಳಿಗೆ ಆಘಾತ..ಅರ್ಹತೆ ಇದ್ದರೂ ಮುಂದಿನ ಅಂಡರ್ 19 ವಿಶ್ವಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ..! ಏನಿದು ನಿಯಮ?
    vaibhav sooryavanshi
    ಕ್ರಿಕೆಟ್ ಪ್ರೇಮಿಗಳಿಗೆ ಆಘಾತ..ಅರ್ಹತೆ ಇದ್ದರೂ ಮುಂದಿನ ಅಂಡರ್ 19 ವಿಶ್ವಕಪ್ ತಂಡದಲ್ಲಿ ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ..! ಏನಿದು ನಿಯಮ?
  • ಈ ರಾಶಿಯವರಿಗೆ ಬೆಳ್ಳಿಯಿಂದಲೇ ಶುರುವಾಗುವುದು ದುರಾದೃಷ್ಟ! ಅಪ್ಪಿತಪ್ಪಿಯೂ ಧರಿಸಬೇಡಿ..
    Silver ASTROLOGY
    ಈ ರಾಶಿಯವರಿಗೆ ಬೆಳ್ಳಿಯಿಂದಲೇ ಶುರುವಾಗುವುದು ದುರಾದೃಷ್ಟ! ಅಪ್ಪಿತಪ್ಪಿಯೂ ಧರಿಸಬೇಡಿ..
  • ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣಗಳೇನು? ಇದೇ ನೋಡಿ ವೈದ್ಯರು ಹೇಳುವ ಪ್ರಮುಖ ಕಾರಣ
    High cholesterol
    ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣಗಳೇನು? ಇದೇ ನೋಡಿ ವೈದ್ಯರು ಹೇಳುವ ಪ್ರಮುಖ ಕಾರಣ
  • ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ಹಿಡನ್ ಕ್ಯಾಮೆರಾ: ಖಾಸಗಿ ಕ್ಷಣದ ವೀಡಿಯೋ ಸೆರೆಹಿಡಿದು 50 ಲಕ್ಷ ರೂ. ಹಣಕ್ಕೆ ಬೇಡಿಕೆ
    hidden camera‌
    ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ಹಿಡನ್ ಕ್ಯಾಮೆರಾ: ಖಾಸಗಿ ಕ್ಷಣದ ವೀಡಿಯೋ ಸೆರೆಹಿಡಿದು 50 ಲಕ್ಷ ರೂ. ಹಣಕ್ಕೆ ಬೇಡಿಕೆ
  • 4 ವರ್ಷಗಳಿಂದ ಕೋಮಾದಲ್ಲಿರುವ ಖ್ಯಾತ ನಟನ ಪತ್ನಿ! ಇವರ ಗಂಭೀರ ಸ್ಥಿತಿ ನೋಡಿದ್ರೆ ಎಂತವರಿಗೂ ಕಣ್ಣೀರು ಬರುತ್ತೆ..
    ACTOR
    4 ವರ್ಷಗಳಿಂದ ಕೋಮಾದಲ್ಲಿರುವ ಖ್ಯಾತ ನಟನ ಪತ್ನಿ! ಇವರ ಗಂಭೀರ ಸ್ಥಿತಿ ನೋಡಿದ್ರೆ ಎಂತವರಿಗೂ ಕಣ್ಣೀರು ಬರುತ್ತೆ..
  • ಈ ರೈಲುಗಳಲ್ಲಿ ಪ್ರಯಾಣಿಸುವಾಗ ಎಚ್ಚರ..! ನಿಮ್ಮ ಸೀಟ್‌ಗಳ ಕೆಳಗೆ ನಾಗರಹಾವುಗಳಿರಬಹುದು..
    Snakes
    ಈ ರೈಲುಗಳಲ್ಲಿ ಪ್ರಯಾಣಿಸುವಾಗ ಎಚ್ಚರ..! ನಿಮ್ಮ ಸೀಟ್‌ಗಳ ಕೆಳಗೆ ನಾಗರಹಾವುಗಳಿರಬಹುದು..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x