ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಂಬಂಧಿಸಿದಂತೆ ಬಹುಕೋಟಿ ಹಗರಣದ ಆರೋಪ ಮಾಡಿರುವ ರಾಜ್ಯ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಆ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ RNSIL ಇನ್ಫಾಸ್ಟಕ್ಚರ್ ನಿಂದ ಭದ್ರಾ ಮೇಲ್ದಂಡೆ ಯೋಜನೆಗೆ 2009-10 ರಲ್ಲಿ ಒಂದು ಕೋಟಿ, 2010-11 ರಲ್ಲಿ ಒಂದು ಕೋಟಿ ಹಾಗೂ 2011-12 ರಲ್ಲಿ ಎರಡು ಕೋಟಿ ಲಂಚ ಪಡೆದಿರುವುದನ್ನು ಆದಾಯ ತೆರಿಗೆ ಇಲಾಖೆ ದಾಖಲೆಗಳು ತೋರಿಸುತ್ತಿವೆ ಎಂದು ಎಂಎಲ್ ಸಿ ಉಗ್ರಪ್ಪ ಯಡಿಯೂರಪ್ಪ ವಿರುದ್ಧದ ಹಗರಣದ ಬಗ್ಗೆ ತಿಳಿಸಿದ್ದಾರೆ.
“Yeddyurappa as CM issued a tender worth Rs. 1033 cr to RNSIL in Upper Bhadra Project.
IT Dept’s order dated 28/03/2016 after a seizure operation states that Sunil(V.P,Finance,RNSIL) has on oath & based on diary jottings admitted to have paid bribe to BSY”: MLC Ugrappa#BSY420 pic.twitter.com/WyydHmT00O
— Karnataka Congress (@INCKarnataka) April 6, 2018
“These are not our documents. This is an order against Shri Yeddyurappa by the Income tax department under the Central Govt.
Yeddyurappa has even paid a fine for non-declaration, which is in itself an admission of guilt of receiving Rs. 4.11 crore bribe”: MLC Ugrappa #BSY420 pic.twitter.com/kZgPxAJYPk
— Karnataka Congress (@INCKarnataka) April 6, 2018
“This is a clear case of kickbacks taken by Yeddyurappa in an irrigation project when he was CM.
After an IT raid on RNSIL, documents revealed Yeddyurappa’s corruption.
As the IT order has come to light now, What action will PM Modi take against him?”: Ugrappa, MLC #BSY420
— Karnataka Congress (@INCKarnataka) April 6, 2018
“PM Modi & Amit Shah should say what’s the commission Yeddyurappa took in this corruption case?
Immediate cognisance should be taken by the concerned authorities & cases filed.
It has been again proved that Yeddyurappa is the face of corruption in India”: Ugrappa, MLC #BSY420
— Karnataka Congress (@INCKarnataka) April 6, 2018
ಬಿ.ಎಸ್. ಯಡಿಯೂರಪ್ಪನವರೇ ಇಷ್ಟೊಂದು ಹಣ ಪಡೆದಿದ್ದಾರೆಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಈ ಬಗ್ಗೆ ಯಡಿಯೂರಪ್ಪ ವಿರುದ್ಧ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.