ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಇಂದು ರಾಜ್ಯ ನಾಯಕರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಕೊನೆಗೂ ಕಾಂಗ್ರೆಸ್ ಸಚಿವರ ಅಂತಿಮ ಪಟ್ಟಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ,
ಇಂದು ರಾಹುಲ್ ಗಾಂಧಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಹಾಗೂ ಇತರ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
ಸಾಮಾಜಿಕ ನ್ಯಾಯದ ಲೆಕ್ಕಾಚಾರ ತೂಗಿಸುವ ಹಿನ್ನಲೆಯಲ್ಲಿ ರಾಹುಲ್ ಗಾಂಧಿಯವರು ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಮಹಿಳೆಯರು, ಇತರ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಾತಿನಿಧ್ಯವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ
ರಾಹುಲ್ ಗಾಂಧಿ ಸಭೆಯಲ್ಲಿ ಅಂತಿಮಗೊಂಡಿರುವ ಹೆಸರುಗಳು
ಡಿ.ಕೆ. ಶಿವಕುಮಾರ್
ಕೆ.ಜೆ ಜಾರ್ಜ್
ರೋಷನ್ ಬೇಗ್
ಕೃಷ್ಣಾ ಬೈರೇಗೌಡ
ರೂಪಾ ಶಶಿಧರ್
ಸತೀಶ್ ಜಾರಕಿಹೋಳಿ
ರಾಜಶೇಖರ್ ಪಾಟೀಲ್
ಎಂ.ಬಿ ಪಾಟೀಲ್
ಶಾಮನೂರು ಶಿವಶಂಕರಪ್ಪ
ಪ್ರಿಯಾಂಕ ಖರ್ಗೆ
ಹೆಚ್.ಎಂ ರೇವಣ್ಣ
ಪುಟ್ಟರಂಗಶೆಟ್ಟಿ
ಪ್ರತಾಪಚಂದ್ರ ಶೆಟ್ಟಿ
ಪಿ.ಟಿ. ಪರಮೇಶ್ವರ್ ನಾಯಕ್
ಶಿವಶಂಕರ ರೆಡ್ಡಿ