ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ಈ ಲಿಂಕ್ ಮೂಲಕ ರಿಸಲ್ಟ್ ತಿಳಿಯಿರಿ

First PUC Results Karnataka 2023 Declared: ಕರ್ನಾಟಕ 1st PUC  result  2023 ಅನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು. ಬೆಳಗ್ಗೆ  9.30 ರಿಂದಲೇ  1st PUC result ಲಿಂಕ್ 2023ರ ಮೂಲಕ ಫಲಿತಾಂಶ ವೀಕ್ಷಿಸುವುದು ಸಾಧ್ಯವಾಗುತ್ತಿದೆ.    

Written by - Ranjitha R K | Last Updated : Mar 31, 2023, 11:18 AM IST
  • ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ
  • result.dkpucpa.comನಲ್ಲಿ ಪರಿಶೀಲಿಸಬಹುದು
  • ಬೆಳಿಗ್ಗೆ 9.30 ರಿಂದಲೇ ಈ ಫಲಿತಾಂಶ ಪ್ರಕಟ
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ಈ ಲಿಂಕ್ ಮೂಲಕ ರಿಸಲ್ಟ್ ತಿಳಿಯಿರಿ title=

ಬೆಂಗಳೂರು : ಪ್ರಥಮ ಪಿಯುಸಿ ಫಲಿತಾಂಶ ಇಂದು  ಪ್ರಕಟವಾಗಿದೆ. 11 ನೇ ತರಗತಿಯ ವಾಣಿಜ್ಯ, ವಿಜ್ಞಾನ, ಕಲಾ ವಿಭಾಗದ ಪರೀಕಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್  result.dkpucpa.com ನಲ್ಲಿ ಪರಿಶೀಲಿಸಬಹುದಾಗಿದೆ. ಬೆಳಿಗ್ಗೆ 9.30 ರಿಂದಲೇ ಈ ಫಲಿತಾಂಶವನ್ನು ವೀಕ್ಷಿಸುವುದು ಸಾಧ್ಯವಾಗುತ್ತಿದೆ.  

ಕರ್ನಾಟಕ 1st PUC  result  2023 ಅನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು. ಬೆಳಗ್ಗೆ  9.30 ರಿಂದಲೇ  1st PUC result ಲಿಂಕ್ 2023ರ ಮೂಲಕ ಫಲಿತಾಂಶ ವೀಕ್ಷಿಸಲಾಗುತ್ತಿದೆ.   

ಇದನ್ನೂ ಓದಿ : FIR Against Minister :ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಚಿವರ ವಿರುದ್ದ ಎಫ್ಐಆರ್

ಪ್ರಥಮ ಪಿಯುಸಿ ಫಲಿತಾಂಶಗಳು ವಿದ್ಯಾರ್ಥಿಗಳ ಹೆಸರು, ನೋಂದಣಿ ಸಂಖ್ಯೆ, ಸಬ್ಜೆಕ್ಟ್ ಹೆಸರು, ಹುಟ್ಟಿದ ದಿನಾಂಕ, ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಅರ್ಹತಾ ಸ್ಥಿತಿಯ ವಿವರಗಳನ್ನು ಹೊಂದಿರುತ್ತದೆ.

ಪ್ರಥಮ ಪಿಯುಸಿ ಫಲಿತಾಂಶ 2023 ಕರ್ನಾಟಕವನ್ನು ಹೇಗೆ ಪರಿಶೀಲಿಸುವುದು ? : 
1.ಅಧಿಕೃತ ವೆಬ್‌ಸೈಟ್result.dkpucpa.com.‌ ಗೆ ಭೇಟಿ ನೀಡಿ. 
2.1st PUC result link‌ನಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
3.ವಿವರಗಳನ್ನು ಸಲ್ಲಿಸಲು ‘Go’ ಬಟನ್ ಕ್ಲಿಕ್ ಮಾಡಿ.
4.Karnataka 1st PUC result 2023 ಸ್ಕ್ರೀನ್ ಮೇಲೆ ಕಾಣಿಸುತ್ತದೆ. 
5.ಇಲ್ಲಿ ವಿಷಯವಾರು ಅಂಕಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸಿ.
6. ಭವಿಷ್ಯದ ಬಳಕೆಗೆ ಇದನ್ನೂ ಪ್ರಿಂಟ್ ತೆಗೆದುಕೊಳ್ಳಿ. 

ಇದನ್ನೂ ಓದಿ :  ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ಪರೀಕ್ಷಗೂ ಮುನ್ನವೇ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News