"ತಿರುಪತಿಗೆ ಗುಣಮಟ್ಟದ ತುಪ್ಪ ನೀಡಲು ಕೆಎಂಎಫ್ ಸಿದ್ದ"

ತಿರುಪತಿಗೆ ಗುಣಮಟ್ಟದ ತುಪ್ಪ ನೀಡಲು ಕೆಎಂಎಫ್ ಸಿದ್ದವಿದೆ ಎಂದು ಕೆಎಂಎಫ್ ಎಂ.ಡಿ.ಜಗದೀಶ್ ಹೇಳಿದ್ದಾರೆ.

Written by - Zee Kannada News Desk | Last Updated : Jul 31, 2023, 07:21 PM IST
  • 2021 ರಿಂದಲೇ ತಿರುಪತಿಗೆ ತುಪ್ಪ ನೀಡುವುದನ್ನ ನಿಲ್ಲಿಸಿದ್ದೇವೆ.2021ರಲ್ಲಿ ನಾವು ಟೆಂಡರ್ ನಲ್ಲಿ ಭಾಗಿಯಾಗಿದ್ವಿ
  • ತಿರುಪತಿಗೆಗೆ ನಂದಿನಿ ತುಪ್ಪ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ಅವರು ಹೇಳಿದ್ದಾರೆ.
"ತಿರುಪತಿಗೆ ಗುಣಮಟ್ಟದ ತುಪ್ಪ ನೀಡಲು ಕೆಎಂಎಫ್ ಸಿದ್ದ" title=
file photo

ಬೆಂಗಳೂರು: ತಿರುಪತಿಗೆ ಗುಣಮಟ್ಟದ ತುಪ್ಪ ನೀಡಲು ಕೆಎಂಎಫ್ ಸಿದ್ದವಿದೆ ಎಂದು ಕೆಎಂಎಫ್ ಎಂ.ಡಿ.ಜಗದೀಶ್ ಹೇಳಿದ್ದಾರೆ.

ತಿರುಪತಿಗೆಗೆ ನಂದಿನಿ ತುಪ್ಪ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ಅವರು ಹೇಳಿದ್ದಾರೆ.

ಇದನ್ನೂ ಓದಿ: Jyothi Rai : ಪ್ರಿಯಕರನಿಗಾಗಿ ಹೆಸರು ಬದಲಿಸಿಕೊಂಡ ಕಿರುತೆರೆ ನಟಿ..ಗುಟ್ಟಾಗಿ 2ನೇ ಮದುವೆಯಾದ್ರಾ ಜ್ಯೋತಿ ರೈ..?

2021 ರಿಂದಲೇ ತಿರುಪತಿಗೆ ತುಪ್ಪ ನೀಡುವುದನ್ನ ನಿಲ್ಲಿಸಿದ್ದೇವೆ.2021ರಲ್ಲಿ ನಾವು ಟೆಂಡರ್ ನಲ್ಲಿ ಭಾಗಿಯಾಗಿದ್ವಿ,ಟೆಂಡರ್ ನಲ್ಲಿ ಎಲ್ 3 ಆಗಿದ್ವಿ, ಆದರೂ ಶೇಕಡಾ 35 ರಷ್ಟು ತುಪ್ಪ ಪೂರೈಕೆ ಮಾಡಿದ್ವಿ,ಈ ಬಾರಿ ಟೆಂಡರ್ ಕರೆದರೆ ನಾವು ಭಾಗಿಯಾಗ್ತೀವಿ.ಗುಣಮಟ್ಟದ ತುಪ್ಪ ಆಗಿದ್ದರಿಂದ ದರ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News