ನವದೆಹಲಿ: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಹಿನ್ನಲೆಯಲ್ಲಿಯೇ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಶೋಭಾ ಕರಂದ್ಲಾಜೆ ವಿಧಾನಸಭೆಯಲ್ಲಿ ಬಹುಮತಕ್ಕೆ ನಂಬರ್ ಸಮಸ್ಯೆಯಿಲ್ಲ ಎಂದು ಹೇಳಿದರು.
Shobha Karandlaje,Karnataka BJP MP: Today BS Yeddyurappa ji has staked claim to form Govt, party high command has supported him. Numbers in assembly are not a problem, also the rebel MLAs are firm on their stand and if they want to join BJP,we will welcome them. pic.twitter.com/DWo8UCzAld
— ANI (@ANI) July 26, 2019
'ಇಂದು ಯಡಿಯೂರಪ್ಪನವರು ಸರ್ಕಾರ ರಚನೆಗೆ ಹಕ್ಕನ್ನು ಮಂಡಿಸಿದ್ದಾರೆ. ಪಕ್ಷದ ಹೈಕಮಾಂಡ್ ಕೂಡ ಅವರಿಗೆ ಬೆಂಬಲ ನೀಡಿದೆ. ಈಗ ವಿಧಾನಸಭೆಯಲ್ಲಿ ಸಂಖ್ಯಾಬಲದ ಸಮಸ್ಯೆಯೇನಲ್ಲ. ಈಗಾಗಲೇ ಬಂಡಾಯ ಶಾಸಕರು ಸಹಿತ ಬದ್ದರಾಗಿದ್ದಾರೆ. ಅವರು ಬಿಜೆಪಿಗೆ ಸೇರುವುದಾದರೆ ಅವರನ್ನು ಸ್ವಾಗತಿಸುವುದಾಗಿ ಸಂಸದೆ ಕರಂದ್ಲಾಜೆ ಹೇಳಿದರು.
Under the instructions of Sri @AmitShah Ji & Sri @JPNadda Ji, Sri @BSYBJP ji will take oath as CM of Karnataka today at 6:00 PM.
A new dawn for Karnataka. Congratulations to all the karyakartas & supporters who made this possible. pic.twitter.com/Te5gXG8uqz
— Shobha Karandlaje (@ShobhaBJP) July 26, 2019
ಇತ್ತೀಚಿಗೆ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬಹುಮತವನ್ನು ಸಾಬೀತುಪಡಿಸಲು ವಿಫಲವಾದ ಹಿನ್ನಲೆಯಲ್ಲಿ 14 ತಿಂಗಳ ಸರ್ಕಾರ ಪತನಗೊಂಡಿತ್ತು. ಈ ಹಿನ್ನಲೆಯಲ್ಲಿ ಈಗ ಬಿ,ಎಸ್, ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುತ್ತಿದ್ದಾ