ಬೆಂಗಳೂರು: ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಮಾಯವಾಗಿದ್ದು, ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹದಲ್ಲಿ ಇಳಿಮುಖವಾಗಿದೆ. ಮಾಹಿತಿಯ ಪ್ರಕಾರ ಯಾವ್ಯಾವ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಅಥವಾ ಸಾಮರ್ಥ್ಯ ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಮಂಡ್ಯ
KRS ಜಲಾಶಯ
ಗರಿಷ್ಠ ಮಟ್ಟ : 38.04 ಮೀಟರ್
ಇಂದಿನ ಮಟ್ಟ : 32.16 ಮೀಟರ್
ಒಟ್ಟು ಸಾಮರ್ಥ್ಯ: 49.45 ಟಿಎಂಸಿ
ಒಳಹರಿವು : 1529 ಕ್ಯೂಸೆಕ್
ಹೊರ ಹರಿವು : 1143 ಕ್ಯೂಸೆಕ್
ಮೈಸೂರು
ಕಬಿನಿ ಜಲಾಶಯ
ಗರಿಷ್ಠ ಮಟ್ಟ : 696.13 ಮೀಟರ್
ಇಂದಿನ ಮಟ್ಟ : 689.13 ಮೀಟರ್
ಒಟ್ಟು ಸಾಮರ್ಥ್ಯ : 19.52 ಟಿಎಂಸಿ
ಒಳಹರಿವು : 271 ಕ್ಯೂಸೆಕ್
ಹೊರ ಹರಿವು : 1000 ಕ್ಯೂಸೆಕ್
ಬೆಳಗಾವಿ
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ : 633.80 ಮೀಟರ್
ಇಂದಿನಿ ಮಟ್ಟ : 625.69 ಮೀಟರ್
ಒಟ್ಟು ಸಾಮರ್ಥ್ಯ : 37.73 ಟಿಎಂಸಿ
ಒಳ ಹರಿವು : 00 ಕ್ಯೂಸೆಕ್
ಹೊರಹರಿವು : 194 ಕ್ಯೂಸೆಕ್
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ : 662.91 ಮೀಟರ್
ಇಂದಿನ ಮಟ್ಟ : 638.86 ಮೀಟರ್
ಒಟ್ಟು ಸಾಮರ್ಥ್ಯ : 51 ಟಿಎಂಸಿ
ಒಳ ಹರಿವು : 00 ಕ್ಯೂಸೆಕ್
ಹೊರ ಹರಿವು : 116 ಕ್ಯೂಸೆಕ್
ಶಿವಮೊಗ್ಗ
ಭದ್ರಾ ಜಲಾಶಯ
ಗರಿಷ್ಠ ಮಟ್ಟ: 657.73 ಮೀಟರ್
ಇಂದಿನ ಮಟ್ಟ: 646.97 ಮೀಟರ್
ಒಟ್ಟು ಸಾಮರ್ಥ್ಯ : 71.54 ಟಿಎಂಸಿ
ಒಳಹರಿವು: 313 ಕ್ಯೂಸೆಕ್
ಹೊರಹರಿವು: 128 ಕ್ಯೂಸೆಕ್
ಇದನ್ನೂ ಓದಿ: ಕತ್ತೆ ಸಾಕುವ ಸಲುವಾಗಿ ಮಲ್ಟಿ ನ್ಯಾಷನಲ್ ಕಂಪನಿ ಬಿಟ್ಟು ಬಂದ ವ್ಯಕ್ತಿಯ ಇಂದಿನ ಸಂಪಾದನೆ ಎಷ್ಟು ಗೊತ್ತಾ ?
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 554.44 ಮೀಟರ್
ಇಂದಿನ ಮಟ್ಟ: 533.50 ಮೀಟರ್
ಒಟ್ಟು ಸಾಮರ್ಥ್ಯ : 151.75 ಟಿಎಂಸಿ
ಒಳಹರಿವು: 00 ಕ್ಯೂಸೆಕ್
ಹೊರಹರಿವು: 4195 ಕ್ಯೂಸೆಕ್
ಕೊಪ್ಪಳ
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ: 497.71 ಮೀಟರ್
ಇಂದಿನ ಮಟ್ಟ: 491.49 ಮೀಟರ್
ಒಟ್ಟು ಸಾಮರ್ಥ್ಯ : 100.86 ಟಿಎಂಸಿ
ಒಳಹರಿವು: 1410 ಕ್ಯೂಸೆಕ್
ಹೊರಹರಿವು: 680 ಕ್ಯೂಸೆಕ್
ಉತ್ತರ ಕನ್ನಡ
ಸೂಪಾ ಜಲಾಶಯ
ಗರಿಷ್ಠ ಮಟ್ಟ : 564 ಮೀಟರ್
ಇಂದಿನ ಮಟ್ಟ : 518.30 ಮೀಟರ್
ಒಟ್ಟು ಸಾಮರ್ಥ್ಯ : 145.33 ಟಿಎಂಸಿ
ಒಳಹರಿವು : 224 ಕ್ಯೂಸೆಕ್
ಹೊರಹರಿವು : 3247
ಕೊಡಗು
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ : 871.38 ಮೀಟರ್
ಇಂದಿನ ಮಟ್ಟ : 868.94 ಮೀಟರ್
ಒಟ್ಟು ಸಾಮರ್ಥ್ಯ : 8.50 ಟಿಎಂಸಿ
ಒಳಹರಿವು : 507 ಕ್ಯೂಸೆಕ್
ಹೊರಹರಿವು : 50 ಕ್ಯೂಸೆಕ್
ಹಾಸನ
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ : 890.58 ಮೀಟರ್
ಇಂದಿನ ಮಟ್ಟ : 885.44 ಮೀಟರ್
ಒಟ್ಟು ಸಾಮರ್ಥ್ಯ : 37.10 ಟಿಎಂಸಿ
ಒಳಹರಿವು : 496 ಕ್ಯೂಸೆಕ್
ಹೊರಹರಿವು : 200 ಕ್ಯೂಸೆಕ್
ವಿಜಯಪುರ
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ : 519.60 ಮೀಟರ್
ಇಂದಿನ ಮಟ್ಟ : 513.21 ಮೀಟರ್
ಒಟ್ಟು ಸಾಮರ್ಥ್ಯ : 123.08 ಟಿಎಂಸಿ
ಒಳಹರಿವು : 450 ಕ್ಯೂಸೆಕ್
ಹೊರಹರಿವು : 450 ಕ್ಯೂಸೆಕ್
ಇದನ್ನೂ ಓದಿ: ಪಿಎಂ ಕೇರ್ ಫಂಡ್ ಹಗರಣದ ಬಗ್ಗೆ ಬಿಜೆಪಿ ಏಕೆ ತುಟಿ ಬಿಚ್ಚುವುದಿಲ್ಲ?: ಕಾಂಗ್ರೆಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.