ರಂಗೇರಿದೆ ಗ್ರಾ. ಪಂ. ಚುನಾವಣೆ: 8 ದಿನದಲ್ಲೇ ₹ 925 ಕೋಟಿ ಮೌಲ್ಯದ ಮದ್ಯ ಮಾರಾಟ!

ಡಿ.7ರಿಂದ ಡಿ.16ರವರೆಗೆ 925 ಕೋಟಿ ರೂ.ಮೌಲ್ಯದ 21.41 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 8.36 ಲಕ್ಷ ಬಾಕ್ಸ್ ಬಿಯರ್

Last Updated : Dec 17, 2020, 08:55 PM IST
  • ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಕಾವು ರಂಗೇರಿದ್ದು
  • ರಾಜ್ಯಾದ್ಯಂತ ಕೇವಲ 8 ದಿನಗಳಲ್ಲೇ 925 ಕೋಟಿ ರೂಪಾಯಿ ಮದ್ಯ ವಹಿವಾಟು
  • ಡಿ.7ರಿಂದ ಡಿ.16ರವರೆಗೆ 925 ಕೋಟಿ ರೂ.ಮೌಲ್ಯದ 21.41 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 8.36 ಲಕ್ಷ ಬಾಕ್ಸ್ ಬಿಯರ್
ರಂಗೇರಿದೆ ಗ್ರಾ. ಪಂ. ಚುನಾವಣೆ: 8 ದಿನದಲ್ಲೇ ₹ 925 ಕೋಟಿ ಮೌಲ್ಯದ ಮದ್ಯ ಮಾರಾಟ! title=

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಕಾವು ರಂಗೇರಿದ್ದು, ರಾಜ್ಯಾದ್ಯಂತ ಕೇವಲ 8 ದಿನಗಳಲ್ಲೇ 925 ಕೋಟಿ ರೂಪಾಯಿ ಮದ್ಯ ವಹಿವಾಟು ನಡೆದಿದೆ.

ಅಬಕಾರಿ ಇಲಾಖೆ ಅಧಿಕಾರಿಗಳು ಈ ಕುರಿತು ಅಂಕಿ-ಅಂಶಗಳನ್ನ ಬಿಡುಗಡೆ ಮಾಡಿದ್ದು, ಡಿ.7ರಿಂದ ಡಿ.16ರವರೆಗೆ 925 ಕೋಟಿ ರೂ.ಮೌಲ್ಯದ 21.41 ಲಕ್ಷ ಬಾಕ್ಸ್ ಐಎಂಎಲ್(IML) ಹಾಗೂ 8.36 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.

ಈ ಬಾರಿ ಶಾಲಾ ಮಕ್ಕಳಿಗಿಲ್ಲ ಬೇಸಿಗೆ ರಜೆ..!?

ಡಿ.22 ಮತ್ತು ಡಿ.27ರಂದು ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ 6-8 ದಿನಗಳಲ್ಲಿ ಅಂದಾಜು ಒಂದು ಸಾವಿರ ರೂಪಾಯಿ ಮೌಲ್ಯದ ಮದ್ಯ ವಹಿವಾಟು ನಡೆಯವ ಸಾಧ್ಯತೆ ಇದೆ.

ವಿದ್ಯಾರ್ಥಿ ವೇತನಕ್ಕೆ ವಿಕಲಚೇತನರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

Trending News