Today Vegetable Price: ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..

Today Vegetable Price: ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ಟೊಮೇಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

Written by - Chetana Devarmani | Last Updated : Jul 13, 2022, 10:26 AM IST
  • ಟೊಮೇಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ
  • ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..
Today Vegetable Price: ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..   title=
ತರಕಾರಿ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ಟೊಮೇಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ.. 

ತರಕಾರಿ ಬೆಲೆ:

ಟೊಮೇಟೊ  - ₹45.00

ಬೀನ್ಸ್ - ₹80.00

ಬೀಟ್ರೂಟ್ - ₹45.00

ಹಾಗಲಕಾಯಿ - ₹60.00

ಸೋರೆಕಾಯಿ - ₹20.00

ಇದನ್ನೂ ಓದಿ: ಮಳೆಯ ಅಬ್ಬರ: ಶಿವಮೊಗ್ಗ ಜಿಲ್ಲೆಯ 3 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಬದನೆಕಾಯಿ - ₹40.00

ಅವರೆಕಾಯಿ - ₹45.00

ಎಲೆಕೋಸು - ₹25.00

ಕ್ಯಾಪ್ಸಿಕಂ - ₹55.00

ಕ್ಯಾರೆಟ್ - ₹50.00

ಹೂಕೋಸು - ₹45.00

ಕೊತ್ತಂಬರಿ ಸೊಪ್ಪು - ₹20.00

ಸೌತೆಕಾಯಿ- ₹30.00

ನುಗ್ಗೆಕಾಯಿ - ₹60.00

ಶುಂಠಿ - ₹240.00

ಹಸಿರು ಮೆಣಸಿನಕಾಯಿ - ₹40.00

ಬೆಂಡೆಕಾಯಿ - ₹35.00

ಪುದೀನಾ - ₹10.00

ಈರುಳ್ಳಿ - ₹25.00

ತೆಂಗಿನಕಾಯಿ - ₹30.00

ಹಣ್ಣಿನ ಬೆಲೆ:

ಸೇಬು - ₹220.00

ಆವಕಾಡೊ - ₹180.00

ಕಪ್ಪು ದ್ರಾಕ್ಷಿ - ₹80.00

ಚೆರ್ರಿ (- ₹600.00

ಸೀತಾಫಲ - ₹140.00

ಹಲಸು - ₹170.00

ಇದನ್ನೂ ಓದಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್‌ ವಾಹನ ಪಲ್ಟಿ!

ಮೋಸಂಬಿ - ₹60.00

ಕಿತ್ತಳೆ - ₹70.00

ಪಪ್ಪಾಯಿ - ₹90.00

ಅನಾನಸ್ - ₹90.00

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News