Vegetable Price Today: ಬುಧವಾರದಂದು ತರಕಾರಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳಿ

Vegetable Price Today: ಇಂದೂ ಕೂಡ ಅನೇಕ ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಕೆಲವರು. ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ.  

Written by - Bhavishya Shetty | Last Updated : Nov 23, 2022, 09:57 AM IST
    • ಇಂದು ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ
    • ಹವಾಮಾನ ವೈಪರೀತ್ಯದಿಂದ ಈ ಬದಲಾವಣೆ
    • ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ಬೆಲೆ
Vegetable Price Today: ಬುಧವಾರದಂದು ತರಕಾರಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳಿ title=
Vegetable Price

Vegetable Price in Karnataka: ಬೆಂಗಳೂರು: ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಇಂದೂ ಕೂಡ ಅನೇಕ ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಕೆಲವರು. ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ.  

ಇದನ್ನೂ ಓದಿ: ಶಿವರಾಮ ಕಾರಂತ್ ಬಡಾವಣೆಯ 47 ಕಟ್ಟಡಗಳು ಸಕ್ರಮ: ಸುಪ್ರೀಂ ಕೋರ್ಟ್‌ ಆದೇಶ

ಹರಿವೆ ಸೊಪ್ಪು (ಕೆಜಿ) ರೂ.8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 22
ಬೇಬಿ ಕಾರ್ನ್ ರೂ. 70
ಬಾಳೆ ಹೂವು ರೂ. 18
ಬೀಟ್‌ರೂಟ್‌ ರೂ.36
ಕ್ಯಾಪ್ಸಿಕಂ ರೂ. 40
ಹಾಗಲಕಾಯಿ  ರೂ. 31
ಸೋರೆಕಾಯಿ ರೂ. 23
ಅವರೆಕಾಳು ರೂ. 42
ಎಲೆಕೋಸು ರೂ. 23
ಕ್ಯಾರೆಟ್ ರೂ. 42
ಹೂಕೋಸು ರೂ. 25
ಗೋರೆಕಾಯಿ ರೂ. 41
ತೆಂಗಿನಕಾಯಿ ರೂ. 33
ಕೆಸುವಿನ ಎಲೆ ರೂ.  16
ಕೊತ್ತಂಬರಿ ಸೊಪ್ಪು ರೂ. 8
ಜೋಳ ರೂ. 23
ಸೌತೆಕಾಯಿ ರೂ. 20
ಕರಿಬೇವು ರೂ. 27
ಸಬ್ಬಸಿಗೆ ರೂ. 13
ನುಗ್ಗೆಕಾಯಿ ರೂ. 70
ಬಿಳಿಬದನೆ ರೂ. 22
ಬದನೆ (ದೊಡ್ಡ) ರೂ. 25
ಸುವರ್ಣಗೆಡ್ಡೆ ರೂ.  25
ಮೆಂತ್ಯ ಸೊಪ್ಪು ರೂ.10
ಬೀನ್ಸ್ (ಹಸಿರು ಬೀನ್ಸ್) ರೂ. 25
ಬೆಳ್ಳುಳ್ಳಿ ರೂ. 45
ಶುಂಠಿ ರೂ. 44
ಹಸಿರು ಮೆಣಸಿನಕಾಯಿ ರೂ. 37
ಬಟಾಣಿ  ರೂ. 80
ತೊಂಡೆಕಾಯಿ ರೂ. 23
ನಿಂಬೆ ರೂ. 50
ಮಾವು ರೂ. 82
ಪುದೀನಾ ರೂ. 7
ಬೆಂಡೆಕಾಯಿ ರೂ. 91
ಈರುಳ್ಳಿ ದೊಡ್ಡ ಕೆಜಿ ರೂ. 40
ಈರುಳ್ಳಿ ಸಣ್ಣ ರೂ. 97
ಬಾಳೆಹಣ್ಣು ರೂ. 9
ಆಲೂಗಡ್ಡೆ ರೂ. 33
ಸಿಹಿಕುಂಬಳಕಾಯಿ ರೂ. 28
ಮೂಲಂಗಿ ರೂ. 22
ಹೀರೆಕಾಯಿ ರೂ. 26
ಪಡುವಲಕಾಯಿ ರೂ.  29
ಪಾಲಕ್  ರೂ. 15
ಟೊಮೆಟೊ ಕೆಜಿ ರೂ. 36

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News