ಮನೆಯಲ್ಲಿ ಜಿರಳೆ ಕಾಟದಿಂದ ಬೇಸತ್ತಿದ್ದೀರಾ..? ಈ ಟ್ರಿಕ್ಸ್‌ ಫಾಲೋ ಮಾಡಿ ಜಿರಳೆಗಳು ಪತ್ತೆ ಇಲ್ಲದಂತೆ ಓಡಿ ಹೋಗುತ್ತವೆ...

Cockroach prevention: ಮಳೆಗಾಲ ಬಂತೆಂದರೆ ಜಿರಳೆಗಳ ಕಾಟ ಹೆಚ್ಚುತ್ತದೆ. ಹಿತ್ತಲು, ಅಡುಗೆ ಮನೆ ಸೇರಿ ಎಲ್ಲೆಡೆ ಇದ್ದರೂ ಜಿರಳೆಗಳು ಹರಿದಾಡುತ್ತವೆ. ಮನೆಯ ಸುತ್ತ ಓಡಾಡಿ ಕಿರಿಕಿರಿ ಉಂಟು ಮಾಡುತ್ತವೆ. ಹಳ್ಳಿ-ಪಟ್ಟಣ ಎಂಬ ಭೇದವಿಲ್ಲ. ಎಲ್ಲಿಯಾದರೂ ಈ ಜಿರಳೆಗಳ ಸಮಸ್ಯೆ ಇದೆ.
 
ಮನೆಯಲ್ಲಿ ಜಿರಳೆ ಕಾಟದಿಂದ ಬೇಸತ್ತಿದ್ದೀರಾ..? ಈ ಟ್ರಿಕ್ಸ್‌ ಫಾಲೋ ಮಾಡಿ ಜಿರಳೆಗಳು ಪತ್ತೆ ಇಲ್ಲದಂತೆ ಓಡಿ ಹೋಗುತ್ತವೆ...

About the Author