ಸಚಿವ ಸಂಪುಟ ನಿರ್ಣಯಗಳನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ಸೂಚನೆ

  • Zee Media Bureau
  • Nov 23, 2022, 05:25 PM IST

ಸಚಿವ ಸಂಪುಟ ನಿರ್ಣಯಗಳ ಅನುಷ್ಠಾನ ವಿಳಂಬ ಹಿನ್ನೆಲೆ ಸಂಪುಟದ ನಿರ್ಣಯ ಶೀಘ್ರ ಅನುಷ್ಠಾನಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಂದ ಆದೇಶ.  

Trending News