'ಬೇಬಿ ಬಾಯ್'ಗೆ ಜನ್ಮ ನೀಡಿದ ಸಾನಿಯಾ ಮಿರ್ಜಾ-ಶೋಯಬ್ ಮಲಿಕ್ ದಂಪತಿ

ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್  ದಂಪತಿ ಇಂದು ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಈ ಸಂಗತಿಯನ್ನು ಸಾನಿಯಾ ಸ್ನೇಹಿತೆ ಫರಾಹ್ ಖಾನ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. 

Last Updated : Oct 30, 2018, 01:58 PM IST
 'ಬೇಬಿ ಬಾಯ್'ಗೆ ಜನ್ಮ ನೀಡಿದ ಸಾನಿಯಾ ಮಿರ್ಜಾ-ಶೋಯಬ್ ಮಲಿಕ್ ದಂಪತಿ title=

ನವದೆಹಲಿ: ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್  ದಂಪತಿ ಇಂದು ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಈ ಸಂಗತಿಯನ್ನು ಸಾನಿಯಾ ಸ್ನೇಹಿತೆ ಫರಾಹ್ ಖಾನ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. 

 
 
 
 

 
 
 
 
 
 
 
 
 

Finally!! Best news in a long time!! Congratulations @mirzasaniar @realshoaibmalik @anammirzaaa @imranmirza58 n of course the nani n daadi ♥️god bless our lil angel

A post shared by Farah Khan Kunder (@farahkhankunder) on

ಈ ಮೊದಲು ಸಾನಿಯಾ ಮತ್ತು ಶೋಯಬ್ ದಂಪತಿ ಇದೆ ಎಪ್ರಿಲ್ 23 ರಂದು ಗರ್ಭಿಣಿಯಾದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಹೈದರಾಬಾದ್ ನ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಖ್ಯಾತ ಕ್ರಿಕೆಟ್ ಆಟಗಾರ ಶೋಯಬ್ ಮಲ್ಲಿಕ್ ಅವರನ್ನು ಏಪ್ರಿಲ್, 12, 2010 ರಂದು ಹೈದರಾಬಾದ್ ನಲ್ಲಿರುವ ತಾಜ್ ಹೋಟೆಲ್ ನಲ್ಲಿ ಮುಸ್ಲಿಮ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು.

Trending News