ನಾವು ಹೇಳುತ್ತಿರುವ ನಟಿ ಐಶ್ವರ್ಯಾ ರೈ ಜೊತೆ ತೆರೆ ಹಂಚಿಕೊಂಡವರು.ಆದ್ರೆ ಸಿನಿಮಾ ರಂಗದಲ್ಲಿ ಹೆಸರು ಮಾಡುವಲ್ಲಿ ಸಂಪೂರ್ಣ ವಿಫಲರಾದವರು. ಇದರಿಂದಾಗಿ ಖಿನ್ನತೆಗೂ ಒಳಗಾಗಿದ್ದರು.
Jyothi Rai: ದಕ್ಷಿಣ ಭಾರತದಲ್ಲಿ ವಯಸ್ಸಿನ ಭೇದವಿಲ್ಲದೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯರು ಸಾಕಷ್ಟಿದ್ದಾರೆ. ಅವರಲ್ಲಿ ಕನ್ನಡದ ಜನಪ್ರಿಯ ನಟಿ ಜ್ಯೋತಿ ರಾಯ್ ಕೂಡ ಒಬ್ಬರು. ಮೊದಮೊದಲು ಸಿನಿಮಾಗಳಲ್ಲಿ ನಟಿಸಿ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈಗ ಸಿನಿಮಾ, ವೆಬ್ ಸಿರೀಸ್ ಅಂತಾ ಸಾಲು ಸಾಲು ಪ್ರಾಜೆಕ್ಟ್ಗಲನ್ನು ಮಾಡುತ್ತಾ ತುಂಬಾ ಬ್ಯುಸಿಯಾಗಿರುವುದು ಅಷ್ಟೆ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಹಾಗಾದರೆ ಆ ನಟಿ ಯಾರು..?ಈ ಸ್ಟೋರಿ ಓದಿ...
ಇತ್ತೀಚೆಗೆ ಪ್ರಸಾರವಾದ ರಿಯಾಲಿಟಿ ಶೋವೊಂದರಲ್ಲಿ ಖ್ಯಾತ ಕಿರುತೆರೆ ನಟಿಯೊಬ್ಬರು ನೀಡಿದ ಹೇಳಿಕೆ ಇದೀಗ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಟಿವಿ ಸ್ಟಾರ್ ನಟಿಯ ಹೆಸರು ಬೆಲಿಂಡಾ ಲವ್ ರೈಗೇರ್. ಬೆಲಿಂಡಾ ಯಾವಾಗಲೂ ತನ್ನ ವೈಯಕ್ತಿಕ ಜೀವನ ಅಥವಾ ವೃತ್ತಿಪರ ಜೀವನದ ಬಗ್ಗೆ ವಿಶೇಷವಾಗಿ ತನ್ನ ಲೈಂಗಿಕ ಜೀವನದ ಬಗ್ಗೆ ಮಾತನಾಡುತ್ತಾಳೆ.
ಜಗಿ ಅವರ ಶವವನ್ನು ಮೊಟ್ಟಮೊದಲ ಬಾರಿಗೆ ಅವರ ನೆರೆಹೊರೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು ಗಮನಿಸಿದ್ದಾರೆ. ಜಗಿ ಮಿತ್ರರೊಬ್ಬರು ಅವರಿಗೆ ದೂರವಾಣಿ ಕರೆ ಮಾಡಿ ತಾವು ಮಾಡಿರುವ ಕರೆಗೆ ಜಗಿ ರಿಸ್ಪಾನ್ಸ್ ಮಾಡುತ್ತಿಲ್ಲ ಎಂದು ತಿಳಿಸಿದ್ದರು.