Ram Gopal Verma : ಟೈಟ್‌ ಹಗ್‌ ಮಾಡಿ 10 ದಿನ ಸ್ನಾನ ಮಾಡಲ್ಲ ಅಂದ್ಲು ಸುಂದ್ರಿ..!

ಸ್ಟಾರ್‌ ಡೈರೆಕ್ಟರ್‌ ರಾಮ್‌ ಗೋಪಾಲ್‌ ವರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮದೇ ಸ್ಟೈಲ್‌ನಿಂದ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ವಿಭಿನ್ನವಾಗಿ ಸಂದರ್ಶನಗಳನ್ನು ಮಾಡುತ್ತಿರುವ ಆರ್‌ಜಿವಿ ಸಖತ್‌ ಹಾಟ್‌ ಹುಡುಗಿಯರ ಜೊತ ರೊಮ್ಯಾನ್ಸ್‌ ಕೂಡಾ ಮಾಡುತ್ತಿದ್ದಾರೆ. ಇದೀಗ ಯುವತಿಯೊಬ್ಬಳು ವರ್ಮಾ ಅವರನ್ನು ಬಿಗಿದಪ್ಪಿಕೊಂಡು 10 ದಿನ ಸ್ನಾನ ಮಾಡಲ್ಲ ಎಂದು ಹೇಳಿದ ವಿಡಿಯೋ ವೈರಲ್‌ ಆಗುತ್ತಿದೆ.

Written by - Krishna N K | Last Updated : Dec 14, 2022, 03:09 PM IST
  • ಸ್ಟಾರ್‌ ಡೈರೆಕ್ಟರ್‌ ರಾಮ್‌ ಗೋಪಾಲ್‌ ವರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ.
  • ಆರ್‌ಜಿವಿಗೆ ಹುಡುಗಿಯರ ಫಾಲೋಯಿಂಗ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
  • ಯುವತಿಯೊಬ್ಬಳು ವರ್ಮಾ ಅವರನ್ನು ಹಗ್‌ ಮಾಡಿ 10 ದಿನಗ ಸ್ನಾನ ಮಾಡಲ್ಲ ಎಂದಿದ್ದಾಳೆ.
Ram Gopal Verma : ಟೈಟ್‌ ಹಗ್‌ ಮಾಡಿ 10 ದಿನ ಸ್ನಾನ ಮಾಡಲ್ಲ ಅಂದ್ಲು ಸುಂದ್ರಿ..! title=

RGV Interviews : ಸ್ಟಾರ್‌ ಡೈರೆಕ್ಟರ್‌ ರಾಮ್‌ ಗೋಪಾಲ್‌ ವರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮದೇ ಸ್ಟೈಲ್‌ನಿಂದ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ವಿಭಿನ್ನವಾಗಿ ಸಂದರ್ಶನಗಳನ್ನು ಮಾಡುತ್ತಿರುವ ಆರ್‌ಜಿವಿ ಸಖತ್‌ ಹಾಟ್‌ ಹುಡುಗಿಯರ ಜೊತ ರೊಮ್ಯಾನ್ಸ್‌ ಕೂಡಾ ಮಾಡುತ್ತಿದ್ದಾರೆ. ಇದೀಗ ಯುವತಿಯೊಬ್ಬಳು ವರ್ಮಾ ಅವರನ್ನು ಬಿಗಿದಪ್ಪಿಕೊಂಡು 10 ದಿನ ಸ್ನಾನ ಮಾಡಲ್ಲ ಎಂದು ಹೇಳಿದ ವಿಡಿಯೋ ವೈರಲ್‌ ಆಗುತ್ತಿದೆ.

ಹೌದು.. ಭಾರತೀಯ ಖ್ಯಾತ ನಿರ್ದೇಶಕರಲ್ಲಿ ರಾಮ್‌ ಗೋಪಾಲ್‌ ವರ್ಮಾ ಕೂಡ ಒಬ್ಬರು. ತಮ್ಮ ವಿಭಿನ್ನ ವಿಚಾರ, ಆಚಾರ, ಸ್ಟೈಲ್‌ ನಿಂದಲೇ ಬಿಗ್‌ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ರಕ್ತ ಚರಿತ್ರೆ, ಸರ್ಕಾರ, ಕಿಲ್ಲಿಂಗ್‌ ವೀರಪ್ಪನ್‌ನಂತಹ ಅದ್ಭುತ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಸ್ಟಾರ್‌ ನಿರ್ದೇಶಕ ಇತ್ತೀಚಿಗೆ ರೋಮ್ಯಾಂಟಿಕ್‌ ಥ್ರೀಲ್ಲರ್‌ ಕಥೆ ನಿರ್ದೇಶಿಸಿ ಫ್ಯಾನ್ಸ್‌ಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ : ಖ್ಯಾತ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ..!

ಇನ್ನು ಇತ್ತೀಚಿಗೆ ಆರ್‌ಜಿವಿ ಡೇಂಜರಸ್‌ ಸಿನಿಮಾದ ನಟಿಯ ಕಾಲು ಬೆರಳು ನೆಕ್ಕಿದ್ದ ವಿಡಿಯೋ ಸಾಕಷ್ಟು ವೈರಲ್‌ ಆಗಿದ್ದು, ಅಲ್ಲದೆ, ಟ್ರೋಲ್‌ಗೆ ಗುರಿಯಾಗಿತ್ತು. ಇದೀಗ ಅಂತಹುದ್ದೆ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಟಾಕ್‌ ಆಗುತ್ತಿದೆ. ವರ್ಮಾ ಅವರನ್ನು ಸಂದರ್ಶನ ಮಾಡಲು ಬಂದ ಹಲವಾರು ಯುವತಿಯರ ಪೈಕಿ ಒರ್ವ ಯುವತಿ ರಾಮ್‌ ಅವರನ್ನು ಟೈಟ್‌ ಆಗಿ ಹಗ್‌ ಮಾಡಿಕೊಂಡು, 10 ದಿನ ಸ್ನಾನ ಮಾಡಲ್ಲ ಎಂದು ಹೇಳಿದ ವಿಡಿಯೋ ಸಖತ್‌ ವೈರಲ್‌ ಆಗಿದೆ.

ಹೌದು.. ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ, ಸಿನಿಮಾಗಳಿಂದಲೇ ಆರ್‌ಜಿವಿ ನೆಟ್ಟಿಗರ ಟಾಪ್‌ ಫೇವರಿಟ್‌ ವ್ಯಕ್ತಿ ಆಗಿದ್ದಾರೆ. ಇಂಟರ್‌ನೆಟ್‌ನಲ್ಲಿ ಆರ್‌ಜಿವಿ ಸಂದರ್ಶನದ ಸಾಲು ಸಾಲು ವಿಡಿಯೋಗಳು ಹರಿದಾಡುತ್ತಿವೆ. ಹುಡುಗಿಯರಿಗೂ ಗೋಪಾಲನ ಹಾಗೆ ಆರ್‌ಜಿವಿ ಕಾಣುತ್ತಿದ್ದು, ಗರ್ಲ್ಸ್‌ ಫಾಲೋಯಿಂಗ್‌ ಕೂಡಾ ಹೆಚ್ಚಾಗಿದೆ. ಹಾಗಯೇ ಟ್ರೋಲರ್ಸ್‌ಗಳು ಕೂಡಾ ಚಿತ್ರ ವಿಚಿತ್ರವಾಗಿ ಆರ್‌ಜಿವಿಯವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News