ಮಂಜುನಾಥ್ ಅಲಿಯಾಸ್ ‌ಸ್ಯಾಂಟ್ರೋ ರವಿ 2‌ ದಿನಗಳ ಕಾಲ ರಾಮನಗರದಲ್ಲೇ ಅಡಗಿ ಕುಳಿತಿದ್ದ ಅನ್ನೋದು ಬಯಲಾಗಿದೆ. ಮೈಸೂರು ಪೊಲೀಸರ ತಂಡ ಸ್ಯಾಂಟ್ರೋ ರವಿ ಬಂಧನಕ್ಕೆ ‌ಆಗಮಿಸಿದ್ದು, ಪೊಲೀಸರು‌ ಬರುತ್ತಿರುವ ವಿಚಾರ ತಿಳಿದು ಸ್ಯಾಂಟ್ರೋ ಎಸ್ಕೇಪ್ ಆಗಿದ್ದಾನೆ.

Section: 
English Title: 
Santro Ravi was hiding in Ramnagar for 2 days
Home Title: 

ಪೊಲೀಸರು‌ ಬರುತ್ತಿರುವ ವಿಚಾರ ತಿಳಿದು ಎಸ್ಕೇಪ್..!

IsYouTube: 
No
YT Code: 
https://vodakm.zeenews.com/vod/Zee_Hindustan_Kannada/uirgnuhregdvcxv.mp4/index.m3u8
Image: 
Santro Ravi was hiding in Ramnagar for 2 days
Request Count: 
1
Mobile Title: 
ಪೊಲೀಸರು‌ ಬರುತ್ತಿರುವ ವಿಚಾರ ತಿಳಿದು ಎಸ್ಕೇಪ್..!
Duration: 
PT3M19S

Trending News