ಶ್ರೀನಗರ್: ಭಾನುವಾರದಂದು ಉಗ್ರರು ಮತ್ತು ಭದ್ರತಾಪಡೆಗಳ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಜಮ್ಮು ಕಾಶ್ಮಿರದ ಮುಜಗುಂದ್ ನಲ್ಲಿ ಮೃತಪಟ್ಟಿದ್ದಾರೆ.ಭಯೋತ್ಪಾದಕರು ಲಷ್ಕರ್ ಇ ತೊಯ್ಬಾಗೆ ಸೇರಿದವರಾಗಿದ್ದು ಎನ್ಕೌಂಟರ್ ಸ್ಥಳದಲ್ಲಿ ಪೋಲಿಸರು ಶಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
#JammuAndKashmir: Three terrorists have been neutralied in Mujgund encounter in Srinagar. 5 security personnel have been injured. Weapons and other warlike stores have been recovered. Search operation is underway. (visuals deferred by unspecified time). pic.twitter.com/m3qC862ZGv
— ANI (@ANI) December 9, 2018
ಮೂವರು ಉಗ್ರರನ್ನು ಹತ್ಯೆ ಮಾಡಿ ಅವರ ದೇಹಗಳನ್ನು ಗುರುತಿಸಲಾಗಿದ್ದು ಅವರನ್ನು ಉಗ್ರರು ಎಂದು ಖಚಿತಪಡಿಸಿಕೊಳ್ಳಲಾಗಿದೆ ಎನ್ಕೌಂಟರ್ ಸ್ಥಳದಿಂದ ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ತನಿಖೆಯನ್ನು ನಡೆಸಲಾಗಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಐವರು ಪೊಲೀಸರು ಸಹಿತ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Encounter between terrorists & security forces underway in Mujgund, 5 security personnel have been injured. Mobile internet services have been suspended in Srinagar following the encounter which is underway there since y'day #JammuAndKashmir (visuals deferred by unspecified time) pic.twitter.com/UvjGjDRj8V
— ANI (@ANI) December 9, 2018
ಈ ಎನ್ಕೌಂಟರ್ ಕಾರಣದಿಂದಾಗಿ ಶ್ರೀನಗರದಲ್ಲಿ ಮೊಬೈಲ್ ಫೋನ್ ಗಳನ್ನು ಸಂಸ್ಪೆಂಡ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.