ಹಣ ಕೊಟ್ಟು ಸಮಾವೇಶಕ್ಕೆ ಜನ ಸೇರಿಸಿದ್ರಾ ರಮೇಶ್ ಜಾರಕಿಹೊಳಿ? ನೋಟು ಹಂಚುವ ವಿಡಿಯೋ ವೈರಲ್‌

  • Zee Media Bureau
  • Jan 21, 2023, 12:30 PM IST

ನಿನ್ನೆ ಬೆಳಗಾವಿಯ ಸುಳೇಭಾವಿ ಗ್ರಾಮದಲ್ಲಿ ಬೃಹತ್ ಸಮಾವೇಶ ನಡೆದಿದೆ. ಜನರನ್ನು ಕರೆತಂದ ವಾಹನ ಚಾಲಕರಿಗೆ ಹಣ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಹಣ ಕೊಟ್ಟು ಸಮಾವೇಶಕ್ಕೆ ಜನ ಸೇರಿಸಿದ್ರಾ ರಮೇಶ್ ಜಾರಕಿಹೊಳಿ? ಅನ್ನೋ ಚರ್ಚೆ ಶುರುವಾಗಿದೆ.

Trending News