ಮೇಲಿಂದ ಬಿತ್ತು 10, 100, 200 ನೋಟು..!

  • Zee Media Bureau
  • Jan 24, 2023, 10:36 PM IST

ಬೆಂಗಳೂರಿನಲ್ಲಿ ಹಣದ ಮಳೆ ಸುರಿದಿದೆ.. ಮೇಲಿಂದ ರಾಶಿ ರಾಶಿ ನೋಟುಗಳು ಬಿದ್ದಿವೆ.. ಕೆ.ಆರ್‌.ಮಾರ್ಕೆಟ್‌ ಫ್ಲೈಓವರ್‌ ಮೇಲಿಂದ ಅರುಣ್‌ ಅನ್ನೋರು ಹಣ ಎರಚಿದ್ದಾರೆ..

Trending News