ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು

  • Zee Media Bureau
  • Feb 16, 2023, 10:28 AM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು 
>>  ಮಂಡ್ಯ ಜಿಲ್ಲೆಯಲ್ಲಿ ಸೊಸೈಟಿ ಅಕ್ಕಿಗೆ ಖದೀಮರ ಕನ್ನಾ
>> ಪಾಂಡವಪುರ APMC ಮಾರುಕಟ್ಟೆಯಲ್ಲಿ ದಳ್ಳಾಳಿಗಳ ದರ್ಬಾರ್ 
>> ಗದಗದಲ್ಲಿ ಟಗರು.. ಮೈಸೂರಿನಲ್ಲಿ ಡಿಕೆಶಿ ದಂಡಯಾತ್ರೆ
>> ಇಂದಿನಿಂದ ಏರ್‌ ಶೋಗೆ ಸಾರ್ವಜನಿಕರಿಗೆ ಅವಕಾಶ
>> ಬೆಂಗಳೂರಿನ ಕಾರ್‌ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ

Trending News