ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Mar 8, 2023, 04:49 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
* ಕೋರ್ಟಿನಲ್ಲಿ ಜಾಮೀನು.. ಚನ್ನಗಿರಿಯಲ್ಲಿ ಮಾಡಾಳ್‌ ಎಂಟ್ರಿ - ಆರು ದಿನಗಳ ಬಳಿಕ ಕೋಟಿ ಕುಬೇರನಿಗೆ ಗ್ರ್ಯಾಂಡಿ ವೆಲ್ಕಮ್‌ - ಅಡಿಕೆ.. ಕ್ರಷರ್.. ಕೋಟಿ ಕಥೆ ಹೇಳಿದ ಮಾಡಾಳ್‌
*  ಮಾರ್ಚ್‌ 24ರಂದು ಬಸ್‌ ಸಂಚಾರಕ್ಕೆ ಸಾರಿಗೆ ನೌಕರರ ಮುಷ್ಕರ - ಸಂಬಳ ಹೆಚ್ಚಳಕ್ಕೆ ಸಾರಿಗೆ ನೌಕರರ ಆಗ್ರಹ - ನೌಕರರು.. ಕಾರ್ಮಿಕ ಸಂಘಟನೆಗಳ ಜೊತೆ ಮೀಟಿಂಗ್‌ 
* ಮಹಿಳಾ ದಿನಾಚರಣೆಗೆ ಬಿಎಂಟಿಸಿ ಗುಡ್‌ನ್ಯೂಸ್‌ - ಇಂದು ಉಚಿತ ಸಂಚಾರಕ್ಕೆ ಮಹಿಳೆಯರಿಗೆ ಚಾನ್ಸ್‌ -  ನಗರದ ಯಾವುದೇ ಭಾಗದಲ್ಲಿ ಬಿಎಂಟಿಸಿ ಬಸ್ ಹತ್ತಿದ್ರೂ ಫ್ರೀ ಫ್ರೀ..
* ರಾಜ್ಯದೆಲ್ಲೆಡೆ ಕಲರ್‌ಪುಲ್‌ ಹೋಳಿ ಕಲರವ - ಕಾರವಾರ.. ಬೆಳಗಾವಿಯಲ್ಲಿ ಮಸ್ತ್‌ ಮಸ್ತ್‌ ಡ್ಯಾನ್ಸ್‌ -  ಡಿಜೆ ಸಾಂಗ್‌ ಜೊತೆ ಬಣ್ಣ ಎರಚಿ ಎಂಜಾಯ್‌
* ಕಟ್ಟಡದಲ್ಲಿ ಸ್ಫೋಟ.. 15 ಮಂದಿ ಸಾವು.. 100 ಜನರಿಗೆ ಗಾಯ - ಸ್ಫೋಟದ ತೀವ್ರತೆಗೆ ಕಟ್ಟಡಗಳಿಗೂ ಹಾನಿ.. ಬಸ್‌ಗಳು ಪೀಸ್‌ ಪೀಸ್ - ಬಾಂಗ್ಲಾದೇಶದ ಢಾಕಾದ ಗುಲಿಸ್ತಾನ್ ಪ್ರದೇಶದಲ್ಲಿ ದುರಂತ

Trending News