ಅಗ್ಗದ ಬೆಲೆಗೆ ಇಲ್ಲಿ ಖರೀದಿಸಿ ರಿಮೋಟ್ ಕಂಟ್ರೋಲ್ ಸಿಲೀಂಗ್ ಫ್ಯಾನ್

cheapest Remote Control Ceiling Fan: ರಿಮೋಟ್‌ ಸೀಲಿಂಗ್ ಫ್ಯಾನ್‌ಗಳಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. 

ಬೆಂಗಳೂರು : ಬೇಸಿಗೆ ಆರಂಭವಾಗಿದೆ. ಎಲ್ಲಾ ಮನೆ ಕಚೇರಿಗಳಲ್ಲೂ ಫ್ಯಾನ್ ಇಲ್ಲದೆ ಕಾರ್ಯ ನಿರ್ವಹಿಸುವುದು ಕಷ್ಟ ಸಾಧ್ಯ ಎನ್ನುವಂತಾಗುತ್ತಿದೆ. ಈಗ ಮಾರುಕಟ್ಟೆಗೆ ರಿಮೋಟ್ ಇರುವ ಫ್ಯಾನ್ ಗಳು ಕಾಲಿಟ್ಟಿವೆ. ಕುಳಿತಲ್ಲಿಂದಲೇ ಈ  ಫ್ಯಾನ್ ಅನ್ನು ನಿಯಂತ್ರಿಸಬಹುದು. ರಿಮೋಟ್‌ ಸೀಲಿಂಗ್ ಫ್ಯಾನ್‌ಗಳಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಲಾಂಗ್‌ವೇ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ 1,200 ಎಂಎಂ ನ ಮೂರು ಬ್ಲೇಡ್‌ಗಳೊಂದಿಗೆ ಬರುತ್ತದೆ. ಮೂರು ಸ್ಪೀಡ್ ಸೆಟ್ಟಿಂಗ್‌ಗಳನ್ನು ನೀಡಲಾಗಿದೆ. 3,781 ರೂಪಾಯಿ ಬದಲಿಗೆ, ಈ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಿಂದ 1,839 ರೂ.ಗೆ ಖರೀದಿಸಬಹುದು. ಇದಲ್ಲದೇ ನಿಮಗೆ ಹಲವು ಬ್ಯಾಂಕ್ ಆಫರ್‌ಗಳು ಸಿಗಲಿವೆ.

2 /5

ಈ ವೈರ್‌ಲೆಸ್ ರಿಮೋಟ್ ಚಾಲಿತ ಸೀಲಿಂಗ್ ಫ್ಯಾನ್ ತಲಾ 600 ಎಂಎಂ ನಾಲ್ಕು ಬ್ಲೇಡ್‌ಗಳೊಂದಿಗೆ ಬರುತ್ತದೆ. ಅಂದಹಾಗೆ, ಇದರ ಬೆಲೆ 2,499 ರೂ. ಆದರೆ ಫ್ಲಿಪ್ ಕಾರ್ಟ್ ನಿಂದ 1,946 ರೂ. ಗೆ ಖರೀದಿಸಬಹುದು.   

3 /5

OSTN ARC 4 ಬ್ಲೇಡ್ ಸೀಲಿಂಗ್ ಫ್ಯಾನ್ ಸಹ ಉತ್ತಮ ಆಯ್ಕೆಯಾಗಿದೆ. ಇದರ ಬೆಲೆ 5,299 ರೂಪಾಯಿ. ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 3,899 ರೂ.ಗೆ ಖರೀದಿಸಬಹುದಾಗಿದೆ.   

4 /5

600mm ನ ನಾಲ್ಕು ಬ್ಲೇಡ್‌ಗಳನ್ನು ಹೊಂದಿರುವ ಈ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ 50W ಪವರ್ ಬಳಸುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ  ಇದನ್ನು 3,9 99 ಬದಲಿಗೆ 1,999 ರೂ.ಗೆ ಮಾರಾಟವಾಗುತ್ತಿದೆ.  

5 /5

3,790 ರೂ. ಬೆಲೆಯ ಈ ರಿಮೋಟ್ ಕಂಟ್ರೋಲ್ಡ್ ಸೀಲಿಂಗ್ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 1,899 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ  ನಾಲ್ಕು ಆಂಟಿ-ಡಸ್ಟ್ 600 ಎಂಎಂ ಬ್ಲೇಡ್‌ಗಳನ್ನು  ನೀಡಲಾಗಿದೆ.