ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Apr 7, 2023, 11:10 AM IST

ಈಗಿನ ಪ್ರಮುಖ ಸುದ್ದಿಗಳು 
*   ಕಾಂಗ್ರೆಸ್‌ 42 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್‌ - ಕೈ ತಪ್ಪಿದ ಟಿಕೆಟ್‌ ಆಕಾಂಕ್ಷಿಗಳಿಂದ ಬಂಡಾಯ ಶುರು - ಸಿದ್ದು ಕಣ್ಣಿಟ್ಟಿರುವ ಕೋಲಾರ ಕ್ಷೇತ್ರ ಇನ್ನೂ ಸಸ್ಪೆನ್ಸ್‌
* ಮೂರನೇ ಪಟ್ಟಿ ಬಿಡುಗಡೆ ಮಾಡದೆ ಕೈ ನಯಾ ಗೇಮ್‌- ಬಿಜೆಪಿ ಹುರಿಯಾಳುಗಳಿಗೆ ಟಕ್ಕರ್‌ ಕೊಡಲು ಬಂಡೆ ಸ್ಕೆಚ್‌- ದಳ-ಕಮಲ ಟಿಕೆಟ್‌ ವಂಚಿತರಿಗೆ ಕೈ ದಾಳ..!
* ಬಿಜೆಪಿ ಟಿಕೆಟ್‌ ಫೈನಲ್‌ ಮಾಡಲು ದಿಲ್ಲಿಯಲ್ಲಿ ಸರ್ಕಸ್ - ಇಂದು ಸಿಎಂ ಬೊಮ್ಮಾಯಿ, ಬಿಎಸ್‌ವೈ ದಿಲ್ಲಿಗೆ ದೌಡು - ಮೋದಿ ರಾಜ್ಯ ಭೇಟಿ ಬಳಿಕವೇ ಪಟ್ಟಿ ರಿಲೀಸ್‌ ಸಾಧ್ಯತೆ 
* ಇಂದು ಕೂಡ ಬೆಂಗಳೂರಿನಲ್ಲಿ ಭಾರಿ ಮಳೆ ಸಾಧ್ಯತೆ - ಒಂದೆರಡು ಕಡೆ ಗುಡುಗು ಸಹಿತ ವರುಣಾರ್ಭಟ - ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ
* RCBಯನ್ನು ಮಕಾಡೆ ಮಲಗಿಸಿದ ನೈಟ್‌ ರೈಡರ್ಸ್‌ - ಕೆಕೆಆರ್‌ಗೆ 81 ರನ್‌ಗಳನಗಳಿಂದ ಭರ್ಜರಿ ಜಯ -  ಕೇವಲ 123ಕ್ಕೆ ಆಲೌಟ್‌ ಆಗಿ RCB ಹೀನಾಯ ಸೋಲು 

Trending News