ಮತ್ತೆ ಚುನಾವಣಾ ಅಖಾಡಕ್ಕೆ ಕಿಚ್ಚ ಸುದೀಪ್ ಎಂಟ್ರಿ

  • Zee Media Bureau
  • May 1, 2023, 03:39 PM IST

ಬೆಳಗಾವಿಯಲ್ಲಿ ಇಂದು ನಟ ಕಿಚ್ಚ ಸುದೀಪ್‌ ಕ್ಯಾಂಪೇನ್‌. BJP ಅಭ್ಯರ್ಥಿಗಳ ಪರ ಸ್ಯಾಂಡಲ್‌ವುಡ್‌ ಬಾದ್‌ಶಾ ಪ್ರಚಾರ. ಕಿತ್ತೂರು‌ ಅಭ್ಯರ್ಥಿ ಮಾಂತೇಶ್ ದೊಡ್ಡಗೌಡರ್ ಪರ ರೋಡ್ ಶೋ. ಮಧ್ಯಾಹ್ನ 1 ಗಂಟೆಗೆ‌ ಬೆಳಗಾವಿ ಗ್ರಾಮೀಣದಲ್ಲಿ ಮತಯಾಚನೆ. ನಾಗೇಶ್ ಮನ್ನೊಳಕರ್ ಪರ ಸುಳೇಬಾವಿಯಲ್ಲಿ ರೋಡ್ ಶೋ. 

Trending News