ಮುಂದಿನ ಒಂದು ವರ್ಷದವರೆಗೆ ಈ ರಾಶಿಯವರಿಗೆ ರಾಜಯೋಗ ! ಕೈ ಇಟ್ಟಲೆಲ್ಲಾ ಹಣ! ಹೋದಲೆಲ್ಲಾ ಯಶಸ್ಸು

Guru Udaya Effect : ಹಂಸ ರಾಜಯೋಗವು 3 ರಾಶಿಯವರ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಈ ರಾಶಿಯವರನ್ನು ಅದೃಷ್ಟ ಹಿಂಬಾಲಿಸುತ್ತದೆ. 

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಕಾಲಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತದೆ. ಜೊತೆಗೆ ಗ್ರಹಗಳ  ಉದಯ ಮತ್ತು ಅಸ್ತ ಕೂಡಾ ಆಗುತ್ತದೆ. ಯಾವುದೇ ಗ್ರಹವು ಅಸ್ತಮಿಸಿದಾಗ, ಈ ಸಮಯ ಶುಭ ಕಾರ್ಯಗಳನ್ನು ನಡೆಸಲು ಶುಭಾವಾಗಿರುವುದಿಲ್ಲ. ಆದರೆ, ಗ್ರಹಗಳ ಉದಯ ಶುಭ ಫಲವನ್ನು ಹೊತ್ತು ತರುತ್ತದೆ. ಇದು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ದೇವಗುರು ಮೇಷ ರಾಶಿಯಲ್ಲಿ ಉದಯಿಸಿದ್ದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಗುರುಗ್ರಹದ ಉದಯದಿಂದಾಗಿ ಹಂಸ ರಾಜಯೋಗ ರೂಪುಗೊಂಡಿದೆ. ಜ್ಯೋತಿಷ್ಯದಲ್ಲಿ, ಈ ರಾಜಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಮಂಗಳಕರ ಯೋಗದ ಪರಿಣಾಮದಿಂದ ಮಾಡುವ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ. 

2 /5

ಹಂಸ ರಾಜಯೋಗವು 3 ರಾಶಿಯವರ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಈ ರಾಶಿಯವರನ್ನು ಅದೃಷ್ಟ ಹಿಂಬಾಲಿಸುತ್ತದೆ. ಇವರು ಜೀವನದಲ್ಲಿ ಯಶಸ್ಸು, ಗೌರವ ಮತ್ತು ಸಂಪತ್ತನ್ನು ಪಡೆಯುತ್ತಾರೆ.   

3 /5

ಹಂಸರಾಜ ರಾಜಯೋಗದಿಂದ ಕರ್ಕಾಟಕ ರಾಶಿಯವರ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ಹೊಸ ಉದ್ಯೋಗಕ್ಕೆ ಉತ್ತಮ ಅವಕಾಶಗಳು ದೊರೆಯಲಿವೆ. ಯಾವ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯಲಿದೆ. ಹೊಸ ಕೆಲಸ ಆರಂಭಿಸುವುದಾದರೆ ಧೈರ್ಯದಿಂದ ಮುನ್ನುಗ್ಗಬಹುದು. 

4 /5

ಹಂಸ ರಾಜಯೋಗವು ಧನು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಇವರ ಜೀವನದಲ್ಲಿದ್ದ ಹಣದ ಕೊರತೆ ನಿವಾರಣೆಯಾಗುವುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಅದೃಷ್ಟ ಲಕ್ಷ್ಮೀಯ ಕೃಪೆಯಿಂದ ಪ್ರತಿ ಕಾರ್ಯದಲ್ಲಿಯೂ ಜಯ ಸಿಗುವುದು.

5 /5

ಹಂಸರಾಜ ಯೋಗವು ಮೀನ ರಾಶಿಯವರಿಗೂ ಶುಭವಾಗಿರುತ್ತದೆ.  ವ್ಯಾಪಾರದಲ್ಲಿ ಲಾಭ ಇರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ಮತ್ತು ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)