ಇಂದಿನ ಹೆಡ್ಲೈನ್ಸ್

  • Zee Media Bureau
  • May 17, 2023, 06:26 PM IST

ಈಗಿನ ಪ್ರಮುಖ ಸುದ್ದಿಗಳು
>>  ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಕುರ್ಚಿ ಫೈಟ್‌ - ಡೆಲ್ಲಿಯಲ್ಲೇ ಠಿಕಾಣಿ ಹೂಡಿ ಸಿದ್ದು-ಡಿಕೆಶಿ ಸಿಎಂ ಗೇಮ್‌ - ಒಪ್ಪಂದಕ್ಕೆ ಇಬ್ಬರು ಒಪ್ಪದೇ ಬಿಗಿಪಟ್ಟು
>>  ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕಾಂಗ್ರೆಸ್‌ ಸಿಎಂ ರೇಸ್‌ - ಇಂದು ಕರ್ನಾಟಕ ಸಿಎಂ ಯಾರು ಎಂದು ಘೋಷಣೆ  ಫಿಕ್ಸ್‌ - ಎಐಸಿಸಿ ಅಧ್ಯಕ್ಷ ಖರ್ಗೆ ಸಭೆ ಬಳಿಕ ಎಲ್ಲಾವು ಡಿಸೈಡ್
>> ಡೆಲ್ಲಿಯಲ್ಲಿಂದು 11 ಗಂಟೆಗೆ ಖರ್ಗೆ ಫೈನಲ್‌ ಮೀಟಿಂಗ್‌ - ಮೊದಲು ಒನ್‌ ಟು ಒನ್‌ ಮೀಟಿಂಗ್..‌ ಬಳಿಕ ಮುಖಾಮುಖಿ - ಡೆಲ್ಲಿ ಅಥವಾ ಬೆಂಗಳೂರಿನಲ್ಲಿ ಸಿಎಂ ಹೆಸರು ರೀವಿಲ್‌
>> ಡಿಕೆಶಿ ಮನೆಯ ಬಳಿ ಅಭಿಮಾನಿಗಳ ದಂಡು - ಯಾರಾಗ್ತಾರೆ ಸಿಎಂ ಅನ್ನೋ ಕುತೂಹಲದಲ್ಲಿರುವ ಫ್ಯಾನ್ಸ್‌ - ಕುಟುಂಬಸ್ಥರು, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ
>> ಚುನಾವಣೆ ಬೆನ್ನಲ್ಲೇ ಕೆಜಿಎಫ್ ಬಾಬುಗೆ ಇಡಿ ಸಂಕಷ್ಟ - ವಿಚಾರಣೆಗೆ ಹಾಜರಾಗಲು ಕೆಜಿಎಫ್ ಬಾಬುಗೆ ನೋಟಿಸ್‌ - ದೆಹಲಿಯ ಇ.ಡಿ ಕಚೇರಿಗೆ ಹಾಜರಾಗಲಿರುವ ಬಾಬು

Trending News