Actors Who Were cricketers: ನಟನೆಗೂ ಮೊದಲು ವೃತ್ತಿಪರ ಕ್ರಿಕೆಟಿಗರಾಗಿದ್ದ ಸೆಲೆಬ್ರಿಟಿಗಳಿವರು!

Actors Who Were cricketers: ಬಾಲಿವುಡ್ ಬಣ್ಣದ ಲೊಕಕ್ಕೆ ಬರುವ ಮೊದಲು ಅನೇಕ ಸೆಲೆಬ್ರಿಟಿಗಳು ವೃತ್ತಿಪರವಾಗಿ ಕ್ರಿಕೆಟ್ ಆಡುತ್ತಿದ್ದರು. ಕಾರಣಾಂತರಗಳಿಂದ ಅವರು ಕ್ರಿಕೆಟ್ ಬದಲು ನಟನಾ ವೃತ್ತಿಯನ್ನು ಆಯ್ದುಕೊಂಡರು.

ವೃತ್ತಿಪರ ಕ್ರಿಕೆಟಿಗರಾಗಿದ್ದ ಬಾಲಿವುಡ್ ನಟರು: ನಟನೆಗೆ ಬರುವ ಮೊದಲು ಕ್ರಿಕೆಟಿಗರಾಗಿದ್ದ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇದ್ದಾರೆ. ಬಣ್ಣದ ಲೋಕಕ್ಕೆ ಬರುವ ಮೊದಲು ಇವರು ಈ ಆಟವನ್ನು ಕೇವಲ ಟೈಮ್‌ಪಾಸ್‌ಗಾಗಿ ಅಲ್ಲ ವೃತ್ತಿಪರವಾಗಿ ಆಡುತ್ತಿದ್ದರು. ಈ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನಟ ಅಂಗದ್ ಬೇಡಿ ಕೂಡ ತಂದೆ ಬಿಷನ್ ಸಿಂಗ್ ಬೇಡಿ ಅವರ ಹಾದಿಯಲ್ಲಿ ಕ್ರಿಕೆಟಿಗನಾಗಲು ಬಯಸಿದ್ದರು. ಅದರಂತೆ ಅವರು ಕ್ರಿಕೆಟ್ ಆಡುತ್ತಿದ್ದರು. ಆದರೆ ಅವರು ನಟನೆಯ ಹಾದಿಯನ್ನು ಆರಿಸಿಕೊಂಡರು ಮತ್ತು ಬಾಲಿವುಡ್‍ನ ಸಿನಿಲೋಕದ ಬಸ್ ಹಿಡಿದರು. ಅವರು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2 /5

‘83’ ಚಿತ್ರದಲ್ಲಿ ಕ್ರಿಕೆಟಿಗನ ಪಾತ್ರವನ್ನು ನಿರ್ವಹಿಸಿದ ಹಾರ್ಡಿ ಸಂಧು ನಟನಾಗುವ ಮೊದಲು ಕ್ರಿಕೆಟ್ ಆಡುತ್ತಿದ್ದರು. ಅವರು 19 ವರ್ಷದೊಳಗಿನ ಭಾರತ ತಂಡ ಮತ್ತು ದೆಹಲಿ ರಣಜಿ ತಂಡದಲ್ಲಿ ಆಡಿದ್ದರು. ಆದರೆ ನಂತರ ಅವರು ನಟನೆ ಮತ್ತು ಗಾಯನದ ಹಾದಿಯನ್ನು ಆರಿಸಿಕೊಂಡರು.

3 /5

ಕರಣ್ ವಾಹಿ ಟಿವಿ ಮತ್ತು ಸಾಕಷ್ಟು ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜನರ ಮನಸ್ಸು ಗೆದ್ದಿದ್ದಾರೆ. ಆದರೆ ಅವರು ದೆಹಲಿಯ ಅಂಡರ್-19 ತಂಡದಲ್ಲಿ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಆಡಿದ್ದಾರೆ. ಗಾಯದಿಂದಾಗಿ ಕ್ರಿಕೆಟ್ ನಿಂದ ದೂರ ಸರಿದ ಅವರು ನಟನಾ ವೃತ್ತಿಯನ್ನು ಆರಿಸಿಕೊಂಡರು.

4 /5

ಕಿರುತೆರೆ ನಟ ಸಮರ್ಥ್ ಅವರು ಉದರಿಯಾ ಮತ್ತು ಮೈತ್ರಿಯಂತಹ ಧಾರಾವಾಹಿಗಳಿಂದ ಮನ್ನಣೆ ಪಡೆದಿದ್ದಾರೆ. ಆದರೆ ಅವರು ನಟನೆಗೆ ಬರುವ ಮೊದಲು ಕ್ರಿಕೆಟ್ ಆಡುತ್ತಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ವೃತ್ತಿಪರ ರಾಜ್ಯ ಮಟ್ಟದ ಕ್ರಿಕೆಟಿಗನಾಗಿ ಅವರು ಗುರುತಿಸಿಕೊಂಡಿದ್ದರು.  

5 /5

ಸಲೀಲ್ ಅಂಕೋಲಾ 20 ಏಕದಿನ ಹಾಗೂ 1 ಟೆಸ್ಟ್ ಪಂದ್ಯ ಆಡಿರುವುದು ನಿಜಕ್ಕೂ ಅಚ್ಚರಿ ಮೂಡಿಸುವ ವಿಷಯ. ಆದರೆ ಸಲೀಲ್ ಕ್ರಿಕೆಟ್ ಬದಲು ನಟನಾ ವೃತ್ತಿಯಲ್ಲಿ ಮುಂದುವರಿಯುತ್ತಾರೆ.